prithvi-shaw News, prithvi-shaw News in kannada, prithvi-shaw ಕನ್ನಡದಲ್ಲಿ ಸುದ್ದಿ, prithvi-shaw Kannada News – HT Kannada

prithvi shaw

ಓವರ್‌ವ್ಯೂ

ರಹಸ್ಯ ಬಯಲಾದ ಬಳಿಕ ಸಿಟ್ಟಿಗೆದ್ದ ಪೃಥ್ವಿ ಶಾ; ಅರ್ಧಂಬರ್ಧ ತಿಳಿದು ಮಾತನಾಡಬೇಡಿ ಎಂದು ಟೀಕಾಕಾರರಿಗೆ ತಿರುಗೇಟು

ರಹಸ್ಯ ಬಯಲಾದ ಬಳಿಕ ಸಿಟ್ಟಿಗೆದ್ದ ಪೃಥ್ವಿ ಶಾ; ಅರ್ಧಂಬರ್ಧ ತಿಳಿದು ಮಾತನಾಡಬೇಡಿ ಎಂದು ಟೀಕಾಕಾರರಿಗೆ ತಿರುಗೇಟು

Sunday, December 22, 2024

ಪೃಥ್ವಿ ಶಾಗೆ ತಾನೇ ಸ್ವಂತ ಶತ್ರು, ರಾತ್ರಿಯಿಡೀ ತಿರುಗಾಡಿ, ಬೆಳಿಗ್ಗೆ 6 ಗಂಟೆಗೆ ರೂಮ್​ಗೆ ಬರ್ತಿದ್ದ; ಎಂಸಿಎ

ಪೃಥ್ವಿ ಶಾಗೆ ತಾನೇ ಸ್ವಂತ ಶತ್ರು, ರಾತ್ರಿಯಿಡೀ ತಿರುಗಾಡಿ, ಬೆಳಿಗ್ಗೆ 6 ಗಂಟೆಗೆ ರೂಮ್​ಗೆ ಬರ್ತಿದ್ದ; ಎಂಸಿಎ

Saturday, December 21, 2024

ipl_unsold_players

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI

Friday, November 29, 2024

ಟ್ರೋಲ್​ಗಳ ಬಗ್ಗೆ ಮೌನ ಮುರಿದ ಪೃಥ್ವಿ ಶಾ; ಹರಾಜಾಗದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದ ಮೊಹಮ್ಮದ್ ಕೈಫ್

ಟ್ರೋಲ್​ಗಳ ಬಗ್ಗೆ ಮೌನ ಮುರಿದ ಪೃಥ್ವಿ ಶಾ; ಹರಾಜಾಗದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದ ಮೊಹಮ್ಮದ್ ಕೈಫ್

Friday, November 29, 2024

ಲೆಜೆಂಡರಿ ಕ್ರಿಕೆಟರ್ಸ್ ಮೂರ್ಖರೇ?ಸಚಿನ್, ದ್ರಾವಿಡ್, ಗಂಗೂಲಿ ಸಲಹೆ ಕಡೆಗಣಿಸಿದ ಪೃಥ್ವಿ ಶಾ ವಿರುದ್ಧ ಮಾಜಿ ಸೆಲೆಕ್ಟರ್ ಕಿಡಿ

ಲೆಜೆಂಡರಿ ಕ್ರಿಕೆಟರ್ಸ್ ಮೂರ್ಖರೇ? ಸಚಿನ್, ದ್ರಾವಿಡ್, ಗಂಗೂಲಿ, ಪಾಂಟಿಂಗ್ ಸಲಹೆ ನೀಡಿದರೂ ಬುದ್ದಿ ಕಲಿಯದ ಪೃಥ್ವಿ ಶಾ!

Wednesday, November 27, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>2018ರ ತನಕ ಪೃಥ್ವಿ ಕರಿಯರ್​ ಗ್ರಾಫ್ ಅಗ್ರಸ್ಥಾನದಲ್ಲಿತ್ತು, ಆದರೆ 2019 ರಿಂದ ಆ ಗ್ರಾಫ್ ಕುಸಿಯಲು ಆರಂಭಿಸಿತು. ಡೋಪಿಂಗ್ ಹಗರಣದಲ್ಲಿ ಸಿಲುಕಿ ಶಿಕ್ಷೆಗೆ ಗುರಿಯಾದರು. ನಂತರ ಶಿಸ್ತು ಉಲ್ಲಂಘನೆ, ಪ್ರಾಕ್ಟೀಸ್ ಸೆಷನ್​ಗಳನ್ನು ತಪ್ಪಿಸಿಕೊಂಡಿದ್ದು, ಕೋಚ್​ಗಳೊಂದಿಗೆ ಜಗಳ, ಬದ್ದತೆ ಇಲ್ಲದಿರುವುದು, ಫಿಟ್​ನೆಸ್​ ಕಾಪಾಡಿಕೊಳ್ಳದಿರುವು ಸೇರಿದಂತೆ ಪೃಥ್ವಿ ವಿರುದ್ಧ ಅನೇಕ ದೂರುಗಳು ಕೇಳಿ ಬಂದವು. ಇದೆಲ್ಲವೂ ಆತನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಹೀಗಾಗಿ, ಯಾವುದೇ ತಂಡವು ಖರೀದಿಗೆ ಮುಂದಾಗಲಿಲ್ಲ. ಮಾಜಿ ತಜ್ಞರು ಸಹ ಪೃಥ್ವಿ ಅಹಂ ಬಿಡಬೇಕು ಎಂದೆಲ್ಲಾ ಸೂಚಿಸಿದ್ದರು. ಆದರೆ ಯಾರ ಮಾತಿಗೂ ಕ್ಯಾರೆ ಎನ್ನಲಿಲ್ಲ. ಇದೀಗ ನಿಂಗಿದು ಬೇಕಿತ್ತಾ…. ಎನ್ನುವಂತಾಗಿದೆ.</p>

ರನ್ನೂ ಬರಲಿಲ್ಲ, ಮೊಂಡುತನವೂ ಬಿಡಲಿಲ್ಲ; ಹರಾಜಿನಲ್ಲಿ ಯಾರಿಗೂ ಬೇಡವಾದ ಅನ್​ಫಿಟ್ ಪೃಥ್ವಿ ಶಾ, ನಿಂಗಿದು ಬೇಕಿತ್ತಾ...

Nov 26, 2024 10:11 AM

ತಾಜಾ ವಿಡಿಯೊಗಳು

ಟ್ರೋಲ್‌ಗಳನ್ನು ನೋಡಿ ಅಭ್ಯಾಸವಾಗಿದೆ; ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಪೃಥ್ವಿ ಶಾ

ಟ್ರೋಲ್‌ಗಳನ್ನು ನೋಡಿ ಅಭ್ಯಾಸವಾಗಿದೆ; ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಪೃಥ್ವಿ ಶಾ ಪ್ರತಿಕ್ರಿಯೆ

Nov 27, 2024 06:59 PM

ತಾಜಾ ವೆಬ್‌ಸ್ಟೋರಿ