protest News, protest News in kannada, protest ಕನ್ನಡದಲ್ಲಿ ಸುದ್ದಿ, protest Kannada News – HT Kannada

ತಾಜಾ ಫೋಟೊಗಳು

<p>ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಜಂತರ್ ಮಂತರ್‌ನಲ್ಲಿ ಸೋಮವಾರ ಕರೆದಿರುವ 'ಮಹಾಪಂಚಾಯತ್' ನಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳಿಂದ ನೂರಾರು ರೈತರು ದೆಹಲಿ ತಲುಪಿದ್ದಾರೆ. ಸಿಂಘು ಮತ್ತು ಗಾಜಿಪುರ ಸೇರಿ ದೆಹಲಿ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>

PHOTOS Kisan mahapanchayat : ದೆಹಲೀಲಿ ಮಹಾಪಂಚಾಯತ್‌ ಹವಾ; ಜನಜೀವನ, ಸಂಚಾರ ಅಸ್ತವ್ಯಸ್ತ

Aug 22, 2022 02:06 PM