ಟಿಆರ್‌ಪಿಯಲ್ಲಿ ದುರಂತ ಹಂತಕ್ಕೆ ತಲುಪಿದ್ಯಾ ಒಂದು ಕಾಲದ ಟಾಪ್ ಧಾರಾವಾಹಿ? ಕನ್ನಡ ಕಿರುತೆರೆಯ 28 ಸೀರಿಯಲ್‌ಗಳ ಟಿಆರ್‌ಪಿ ಇಲ್ಲಿದೆ
ಕನ್ನಡ ಕಿರುತೆರೆಯಲ್ಲಿ ನಿತ್ಯ 50ಕ್ಕೂ ಅಧಿಕ ಧಾರಾವಾಹಿಗಳು ಪ್ರಸಾರ ಕಾಣುತ್ತವೆ. ಆ ಪೈಕಿ ಜನಮೆಚ್ಚುಗೆ ಪಡೆದ ಸೀರಿಯಲ್‌ಗಳು ಬೆರಳೆಣಿಕೆಯಷ್ಟು ಮಾತ್ರ. ಇದೀಗ ಕಲರ್ಸ್ ಕನ್ನಡ, ಜೀ ಕನ್ನಡ, ಸ್ಟಾರ್ ಸುವರ್ಣ ವಾಹಿನಿಗಳ 28 ಧಾರಾವಾಹಿಗಳ 16ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಇಲ್ಲಿದೆ.
Ramachari Serial: ಧಾರಾವಾಹಿಯಲ್ಲಿ ಹೊಸ ತಿರುವು; ರಾಮಾಚಾರಿಯನ್ನು ಪ್ರೀತಿಸುತ್ತಿರುವ ಹುಡುಗಿ ಮತ್ತು ಚಾರು ಒಂದೇ ದಾರಿಯಲ್ಲಿ
Ramachari Serial: ಅನವಶ್ಯಕ ಚಿಂತೆ ಮಾಡಿಕೊಂಡ ಚಾರುಗೆ ಸಮಾಧಾನ ಮಾಡಿದ ಜಾನಕಿ
Ramachari Serial: ರಾಮಾಚಾರಿ ಮಾತು ಕೇಳಿ ಸಿಟ್ಟಾದ ಚಾರು; ಜಾನಕಿ ಕುಟುಂಬದಲ್ಲಿ ಮತ್ತೆ ಅಶಾಂತಿ
Ramachari Serial: ರಾಮಾಚಾರಿ ಬದುಕಲ್ಲಿ ಎಂಟ್ರಿ ಕೊಡಲಿದ್ದಾಳೆ ಇನ್ನೊಂದು ಹುಡುಗಿ; ಚಾರುಗೆ ಶುರುವಾಗಿದೆ ಆತಂಕ