ramanagar News, ramanagar News in kannada, ramanagar ಕನ್ನಡದಲ್ಲಿ ಸುದ್ದಿ, ramanagar Kannada News – HT Kannada

Latest ramanagar News

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತನ ವಿಡಿಯೋ ವೈರಲ್ ಆಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವು ಸಂಭವಿಸಿದೆ.

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್‌ ವಿಡಿಯೋ

Tuesday, December 17, 2024

ಕರ್ನಾಟಕ ಹವಾಮಾನ ಇಂದು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

Sunday, December 1, 2024

ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲೋದು ನಿಖಿಲ್ಲೋ, ಯೋಗೇಶ್ವರೋ. ಇನ್ನು ಸ್ವಲ್ಪ ಹೊತ್ತಿನಲ್ಲೇ ತಿಳಿಯಲಿದೆ ಫಲಿತಾಂಶ.

ChannaPatna election Counting: ಬೊಂಬೆಯಾಡ್ಸೋನು ಯಾರು; ಚನ್ನಪಟ್ಟಣದಲ್ಲಿ ಮಣೆ ಮನೆ ಮಗನೋ, ಕುಮಾರಸ್ವಾಮಿ ಪುತ್ರಗೋ , ಇಂದು ಫಲಿತಾಂಶ

Saturday, November 23, 2024

ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತವಾಗಿದೆ ಹೊಸೂರು ಏರ್ಪೋರ್ಟ್‌ಗೆ ಠಕ್ಕರ್‌ ನೀಡಲು ಕರ್ನಾಟಕ ಸರ್ಕಾರ ಸಿದ್ದತೆ ನಡೆಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತ: ಹೊಸೂರು ಏರ್ಪೋರ್ಟ್‌ಗೆ ಠಕ್ಕರ್‌ ನೀಡಲು ಸಿದ್ದತೆ

Thursday, November 21, 2024

ಬೊಂಬೆಗಳ ಊರು ಚನ್ನಪಟ್ಟಣದಲ್ಲಿ ವಿಧಾನಸಭೆ ಉಪಚುನಾವಣೆಯ ಮತದಾನದ ಉಮೇದು ಜೋರಾಗಿದೆ.

Channapatna Assembly Elections: ಬೊಂಬೆಯೂರು ಚನ್ನಪಟ್ಟಣದಲ್ಲಿ ಮತದಾನದ ರಂಗು, ಹೇಗಿದೆ ಚುನಾವಣೆಗೆ ಸಿದ್ದತೆ

Wednesday, November 13, 2024

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಹಲವು ಕಡೆಗಳಲ್ಲಿ ಸೋಮವಾರ ವಿದ್ಯುತ್‌ ಕಡಿತ ಆಗಲಿದೆ.

Bangalore Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್‌ ಕಡಿತ, ಗ್ರಾಮಾಂತರ, ರಾಮನಗರ ಭಾಗದಲ್ಲೂ ಇರೋಲ್ಲ ಪವರ್‌

Monday, November 11, 2024

ಚನ್ನಪಟ್ಟಣ ತಾಲ್ಲೂಕಿನಲ್ಲಿ ಅತ್ತೆ ಮೇಲೆ ಹಲ್ಲೆ ಮಾಡುತ್ತಿರುವ ಸೊಸೆಯ ವಿಡಿಯೋ ವೈರಲ್‌ ಆಗಿದೆ.

Viral Video: ಅತ್ತೆಗೆ ಸೊಸೆ ಹೊಡೆಯುವ ವಿಡಿಯೊ ವೈರಲ್;ಸೊಸೆ ವಿರುದ್ದ ದೂರು; ಇಷ್ಟಕ್ಕೂ ವಿಡಿಯೋ ಮಾಡಿದ್ದು ಯಾರು, ತಿಳಿದರೆ ಅಚ್ಚರಿಯಾದೀತು

Tuesday, September 3, 2024

ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು

Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

Saturday, August 31, 2024

Bangalore Rains  ಬೆಂಗಳೂರು ಸೇರಿದಂತೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆ ಮುನ್ಸೂಚನೆಯಿದೆ.

Karnataka Rains: ಬೆಂಗಳೂರು, ದಕ್ಷಿಣ ಕನ್ನಡ, ತುಮಕೂರು ಸಹಿತ ಹಲವೆಡೆ ಇಂದು ಭಾರೀ ಮಳೆ ಮುನ್ಸೂಚನೆ, 7 ಜಿಲ್ಲೆಗಳಲ್ಲಿ ಅಲರ್ಟ್‌ ಘೋಷಣೆ

Monday, August 19, 2024

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬುಧವಾರ ಮಳೆಯಾಗುವ ಸೂಚನೆ ನೀಡಲಾಗಿದೆ.

Karnataka Rains: ಚಿತ್ರದುರ್ಗ, ತುಮಕೂರು, ರಾಮನಗರದಲ್ಲಿ ಆರೆಂಜ್‌ ಅಲರ್ಟ್‌; ಬೆಂಗಳೂರು, ಮೈಸೂರು ಭಾಗದಲ್ಲೂ ಇಂದು ಭಾರೀ ಮಳೆ ಮುನ್ಸೂಚನೆ

Wednesday, August 14, 2024

ಬೆಂಗಳೂರು, ಕೋಲಾರ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಹವಾಮಾನ ಇಲಾಖೆ ನೀಡಿದ ಮಂಗಳವಾರ ಕರ್ನಾಟಕದ ಹವಾಮಾನ ವಿವರ ಈ ವರದಿಯಲ್ಲಿದೆ (ಸಾಂಕೇತಿಕ ಚಿತ್ರ)

ಬೆಂಗಳೂರು, ಕೋಲಾರ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರಗಳಲ್ಲಿ ವ್ಯಾಪಕ ಮಳೆ, ಮಂಗಳವಾರ ಕರ್ನಾಟಕದ ಹವಾಮಾನ ಹೀಗಿರಲಿದೆ

Tuesday, August 13, 2024

ಬೆಂಗಳೂರಿನ ಪೊಲೀಸ್‌ ಅಧಿಕಾರಿ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

Breaking News: ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್‌ ರಾಮನಗರದಲ್ಲಿ ಆತ್ಮಹತ್ಯೆ, ಕರ್ನಾಟಕದಲ್ಲಿ ಹೆಚ್ಚಿದ ಪೊಲೀಸರ ಸಾವು

Monday, August 5, 2024

ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಕೈಗಾರಿಕೆ, ರಿಯಲ್‌ ಎಸ್ಟೇಟ್ ಉದ್ಯಮದ ಬೆಳವಣಿಗೆ ನಿರೀಕ್ಷೆ, ಕೇಳಿ ಬಂತು ಸಾಂಸ್ಕೃತಿಕ ಗುರುತು ನಾಶದ ಟೀಕೆ

ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಕೈಗಾರಿಕೆ, ರಿಯಲ್‌ ಎಸ್ಟೇಟ್ ಉದ್ಯಮದ ಬೆಳವಣಿಗೆ ನಿರೀಕ್ಷೆ, ಕೇಳಿ ಬಂತು ಸಾಂಸ್ಕೃತಿಕ ಗುರುತು ನಾಶದ ಟೀಕೆ

Tuesday, July 30, 2024

ಇದೇ ಜುಲೈ 9ರಂದು ಬೆಂಗಳೂರು ದಕ್ಷಿಣ ಜಿಲ್ಲೆಗೆ ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿಯನ್ನು ಸೇರಿಸಬೇಕೆಂದು ಎಂಎಲ್‌ಎಗಳ ಜತೆ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

Ramanagara Rename: ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಯಾಕೆ? ಇಲ್ಲಿದೆ 5 ಕಾರಣಗಳು

Friday, July 26, 2024

ರಾಮನಗರ ಹೆಸರು ಬದಲಾವಣೆ

Ramanagara Rename: ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ; ಹೆಸರು ಬದಲಾವಣೆಗೆ ಕ್ಯಾಬಿನೆಟ್‌ ಒಪ್ಪಿಗೆ, ಈಡೇರಿತು ಡಿಕೆಶಿ ಬೇಡಿಕೆ

Friday, July 26, 2024

ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಿಎಂಗೆ ಮನವಿ

ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಿಎಂಗೆ ಮನವಿ; ಸಿದ್ದರಾಮಯ್ಯ ಸಹಮತ

Tuesday, July 9, 2024

ಪ್ರಾಣ ಕಳೆದುಕೊಂಡ ಭೈರೇಶ್‌ (ಚಿತ್ರಕೃಪೆ: ಟಿವಿ9)

ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡ ದರ್ಶನ್‌ ಅಭಿಮಾನಿ; 2-3 ದಿನದಿಂದ ಅನ್ನ ನೀರು ಬಿಟ್ಟಿದ್ರಂತೆ ಭೈರೇಶ್‌

Monday, June 17, 2024

ಜಿಪ್ ಲೈನ್ ತುಂಡಾಗಿ ಬಿದ್ದು 35 ವರ್ಷದ ನರ್ಸ್ ಸಾವನ್ನಪ್ಪಿರುವ ಘಟನೆ ರಾಮನಗರದ ಜಂಗಲ್ ಟ್ರಯಲ್ಸ್ ರೆಸಾರ್ಟ್‌ನಲ್ಲಿ ನಡೆದಿದೆ. ಈ ಸಂಬಂಧ ರೆಸಾರ್ಟ್ ಮಾಲೀಕ ಮತ್ತು ಸಿಬ್ಬಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ಜಿಪ್ ಲೈನ್ ತುಂಡಾಗಿ ಬಿದ್ದು 35 ವರ್ಷದ ನರ್ಸ್ ಸಾವು; ರಾಮನಗರದ ರೆಸಾರ್ಟ್ ಮಾಲೀಕ, ಸಿಬ್ಬಂದಿ ವಿರುದ್ದ ಪ್ರಕರಣ ದಾಖಲು

Wednesday, May 22, 2024

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದೇ ಪ್ರಕಟವಾಗಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; 10ನೇ ತರಗತಿ ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

Thursday, May 9, 2024

ಬೆಸ್ಕಾಂ ಬಳಕೆದಾರರೇ, 1912 ಕರೆ ಮಾಡಲಾಗದಿದ್ದರೆ ಚಿಂತೆ ಬೇಡ, ವಾಟ್ಸ್‌ಆಪ್ ನಂಬರ್‌ಗಳ ಪಟ್ಟಿಯನ್ನೇ ಬೆಸ್ಕಾಂ ಕೊಟ್ಟಿದೆ. (ಸಾಂಕೇತಿಕ ಚಿತ್ರ)

ಬೆಸ್ಕಾಂ ಬಳಕೆದಾರರೇ, 1912 ಕರೆ ಮಾಡಲಾಗದಿದ್ದರೆ ಚಿಂತೆ ಬೇಡ, ವಾಟ್ಸ್‌ಆಪ್ ನಂಬರ್‌ಗಳ ಪಟ್ಟಿಯೇ ಇದೆ ನೋಡಿ

Wednesday, May 8, 2024