Bigg Boss Kannada 11: ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾರಾ ಗೋಲ್ಡ್ ಸುರೇಶ?; ಕಿಚ್ಚನ ಪಂಚಾಯ್ತಿಯಲ್ಲಿ ಸಿಕ್ತು ಉತ್ತರ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾರಾ ಗೋಲ್ಡ್ ಸುರೇಶ?; ಕಿಚ್ಚನ ಪಂಚಾಯ್ತಿಯಲ್ಲಿ ಸಿಕ್ತು ಉತ್ತರ

Bigg Boss Kannada 11: ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾರಾ ಗೋಲ್ಡ್ ಸುರೇಶ?; ಕಿಚ್ಚನ ಪಂಚಾಯ್ತಿಯಲ್ಲಿ ಸಿಕ್ತು ಉತ್ತರ

Dec 22, 2024 05:32 PM IST Manjunath B Kotagunasi
twitter
Dec 22, 2024 05:32 PM IST

  • Bigg Boss Kannada 11: ವಾರಾಂತ್ಯ ಭಾನುವಾರದ ಸೂಪರ್‌ ಸಂಡೇ ವಿಥ್‌ ಬಾದ್ಶಾ ಸುದೀಪ ಶೋಗೆ ಗೋಲ್ಡ್‌ ಸುರೇಶ್‌ ಆಗಮನವಾಗಿದೆ. ವಾರದ ನಡುವೆ ದಿಢೀರ್‌ ಮನೆಯಿಂದ ಹೊರ ನಡೆದ ಸುರೇಶ್‌, ಇದೀಗ ಕಿಚ್ಚನ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಈಗ ಅವಕಾಶ ಕೊಟ್ಟರೆ, ಈ ಕ್ಷಣಕ್ಕೂ ನಾನು ಮನೆಯಿಂದ ಹೊರ ನಡೆಯುವೆ ಎಂದಿದ್ದಾರೆ..

More