Latest ramesh aravind Photos

ರಮೇಶ್‌ ಅರವಿಂದ್‌ ಅವರು ಝೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಹೋಸ್ಟ್‌ ಮಾಡುತ್ತಿದ್ದಾರೆ. ಕರ್ನಾಟಕದ ವಿವಿಧ ಯುವ ಪ್ರತಿಭೆಗಳ ಪ್ರತಿಭೆಯನ್ನು ಒರೆಗೆ ಹಚ್ಚುತ್ತಿದ್ದಾರೆ. ಇದೇ ಸಮಯದಲ್ಲಿ ಪೆನ್‌ಡ್ರೈವ್‌ ನೋಡಿ ರಮೇಶ್‌ ಅರವಿಂದ್‌ ಬೆಚ್ಚಿ ಬಿದ್ದಿದ್ದಾರೆ.

ಪೆನ್‌ಡ್ರೈವ್‌ ನೋಡಿ ಶಾಕ್‌ ಆದ ರಮೇಶ್‌ ಅರವಿಂದ್‌; ಪ್ರಜ್ವಲ್‌ ರೇವಣ್ಣ ಪ್ರಕರಣದ ಸಮಯದಲ್ಲಿ ಆತಂಕಗೊಂಡ ಮಹಾನಟಿ ನಿರೂಪಕ

Thursday, May 23, 2024

ಸಿನಿಮಾ ನಟನೆಯ ಜತೆಗೆ ಸ್ಪೂರ್ತಿಯ ಮಾತುಗಳಿಂದಲೂ ನಟ, ನಿರ್ದೇಕ ರಮೇಶ್‌ ಅರವಿಂದ್‌ ಖ್ಯಾತರು. ಈಗಾಗಲೇ ಹತ್ತಾರು ಪ್ರಶಸ್ತಿಗಳು ಇವರ ಪಾಲಿಗೆ ಒಲಿದು ಬಂದಿವೆ.

Ramesh Aravind: ನಟ ‌ಶಿವರಾಜಕುಮಾರ್, ಪುನೀತ್, ದರ್ಶನ್ ಬಳಿಕ ರಮೇಶ್‌ ಅರವಿಂದ್‌ಗೆ ಮಂತ್ರಾಲಯ ಪರಿಮಳ ಪ್ರಶಸ್ತಿ ಪ್ರದಾನ

Tuesday, March 19, 2024

ಸ್ಟಾರ್ ಸುವರ್ಣ ಪರಿವಾರಕ್ಕೆ ಸೇರ್ಪಡೆಯಾಗಿರುವ ಆಸೆ ಧಾರಾವಾಹಿಯು ತನ್ನ ವಿನೂತನ ಕಥಾ ಹಂದರದಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

Ramesh Aravind: ಕಿರುತೆರೆಯಲ್ಲಿ ತಮ್ಮ ಇಷ್ಟದ ಧಾರಾವಾಹಿ ಬಗ್ಗೆ ಮನಬಿಚ್ಚಿ ಮಾತನಾಡಿದ ರಮೇಶ್‌ ಅರವಿಂದ್;‌ ಯಾವುದಾ ಸೀರಿಯಲ್?‌

Saturday, January 6, 2024

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ರಮೇಶ್‌ ಅರವಿಂದ್‌ ಇದೀಗ ಬಂಗಾರದ ಮನುಷ್ಯನಾಗಿದ್ದಾರೆ.

Ramesh Aravind: ರಮೇಶ್‌ ಅರವಿಂದ್‌ ಈಗ ಬಂಗಾರದ ಮನುಷ್ಯ! ಹೀಗೆ ಹೇಳೋಕೆ ಕಾರಣವೂ ಇದೆ.. ಮೊದಲು ಫೋಟೋ ನೋಡ್ಕೊಂಡ್‌ ಬನ್ನಿ

Sunday, October 15, 2023

ಕೆಲಸದ ಒತ್ತಡ, ಬೇಡದ ಚಿಂತೆಗಳನ್ನು ದೂರ ಮಾಡಲು ಕೆಲವರು ಸಿನಿಮಾಗಳ ಮೊರೆ ಹೋಗುತ್ತಾರೆ. ನೀವು ನಕ್ಕು ಹಗುರಾಗಬೇಕು ಎಂದಾದಲ್ಲಿ ಇಲ್ಲಿ ಪಟ್ಟಿ ಮಾಡಿರುವ ಕನ್ನಡ ಸಿನಿಮಾಗಳನ್ನು ತಪ್ಪದೆ ನೋಡಿ.

ನಕ್ಕು ಹಗುರಾಗಲು ಕನ್ನಡದ ಈ ಕಾಮಿಡಿ ಸಿನಿಮಾಗಳನ್ನು ನೋಡಿ

Tuesday, September 19, 2023

2002ರಲ್ಲಿ ಹೆಣ್ಣು ಮಗುವೂ ಇವರ ಮಡಿಲು ತುಂಬಿತು. ಅಂದಿನಿಂದ ಸಿನಿಮಾದಿಂದ ದೂರವೇ ಸರಿದ ಸಂಗೀತಾ, 2014ರಲ್ಲಿ ನಗರ ವಾರಿಧಿ ನಡುವಿಲ್‌ ನ್ಯಾನ್‌ ಎಂಬ ಮಲಯಾಳಂ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದರೂ, ಮತ್ತೆ ನಟನೆಯತ್ತ ಮುಂದುವರಿಯಲಿಲ್ಲ. (Photo/ Youtube/ Cinema Vikatan)

Sangita Madhavan Nair: ಶಾಂತಿ ಕ್ರಾಂತಿಯ ಬಾಲನಟಿ, ಯಾರೇ ನೀನು ಚೆಲುವೆಯ ಕಮಲಿ ಈಗ ಹೇಗಿದ್ದಾರೆ? ಸಿನಿಮಾಕ್ಷೇತ್ರ ಬಿಟ್ಟಿದ್ಯಾಕೆ?

Monday, June 5, 2023

ರಮೇಶ್‌ ಅರವಿಂದ್‌ ನಟನೆಯ ಶಿವಾಜಿ ಸುರತ್ಕಲ್‌ ಪಾರ್ಟ್‌ 2 ಚಿತ್ರ  ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು. (Instagram\ ramesh aravind)

Ramesh Aravind: ಕಲರ್‌ಫುಲ್‌ ಕಾಲೇಜಿನ ಸವಿ ನೆನಪುಗಳನ್ನು ಮೆಲುಕು ಹಾಕಿದ ರಮೇಶ್‌ ಅರವಿಂದ್‌

Thursday, May 18, 2023

ಬೆಂಗಳೂರಿನಲ್ಲಿ ಉಪೇಂದ್ರ, ಅಮೂಲ್ಯ, ಜಗ್ಗೇಶ್‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಅಲ್ಲದೆ ನೀವು ಮತ ಚಲಾಯಿಸಿ ಎಂದು ಜನರಿಗೆ ಸಂದೇಶ ನೀಡುತ್ತಿದ್ದಾರೆ.

Karnataka Election 2023: ಮತ ಚಲಾಯಿಸಿದ ಅಮೂಲ್ಯ ರಕ್ಷಿತ್‌ ಶೆಟ್ಟಿ ಜಗ್ಗೇಶ್‌; ನೀವೂ ತಪ್ಪದೆ ಮತದಾನ ಮಾಡಿ ಎಂದ ಸೆಲೆಬ್ರಿಟಿಗಳು

Wednesday, May 10, 2023

ವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ 5 ಶುರುವಾಗಿದೆ. ಮೊದಲ ಸಂಚಿಕೆಯ ಅತಿಥಿಯಾಗಿ ನಟಿ ರಮ್ಯಾ ಆಗಮಿಸಿ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ಹಳೆಯದನ್ನು ಮೆಲುಕು ಹಾಕಿದ್ದಾರೆ. (instagram/ Dr Bro)

Dr Bro: ‘ನಿಮ್ಮ ತಾಯಿ, ಅಜ್ಜಿಗೆ ಡಾ. ಬ್ರೋ ಗೊತ್ತಾ?’; ವೀಕೆಂಡ್‌ ವಿಥ್‌ ರಮೇಶ್‌ ಶೋಗೆ ಕರೆಸದಿರಲು ಜೀ ಕನ್ನಡ ನೀಡಿದ ಕಾರಣ ಹೀಗಿದೆ...

Sunday, March 26, 2023

ಈ ದೋಸೆ ಸವಿಯುವ ಕ್ಷಣದ ಛಾಯಾಚಿತ್ರಗಳನ್ನು ಸ್ವತಃ ವಿದ್ಯಾರ್ಥಿ ಭವನ’ ಅಧಿಕೃತ ಟ್ವಿಟರ್‌ ಹಂಚಿಕೊಂಡಿದೆ. ದಶಕಗಳ ಹಿಂದೆ ವಿದ್ಯಾರ್ಥಿ ಭವನದಲ್ಲಿ YNK ಅವರೊಂದಿಗೆ ದೋಸೆ - ಕಾಫಿ - ಚರ್ಚೆಗಳ ನೆನಪಿನ ಪುಟಗಳನ್ನು ಅನಂತನಾಗ್ ಮೆಲುಕು ಹಾಕಿದರು ಎಂದು ಬರೆದುಕೊಂಡಿದೆ.

Anant Nag On Vidyarthi Bhavan: ‘ವಿದ್ಯಾರ್ಥಿ ಭವನ’ದ ದೋಸೆ, ತೂತು ವಡೆ ಮತ್ತು ಅನಂತ್‌ನಾಗ್;‌ ದಶಕದ ಬಳಿಕ ಹೀಗೊಂದು ಅಚ್ಚರಿಯ ಭೇಟಿ..

Monday, September 12, 2022

ಆಗಸ್ಟ್ 13-15 ರವರೆಗೆ ಪ್ರತಿಯೊಬ್ಬರೂ ತಮ್ಮ ಕಚೇರಿ ಮತ್ತು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಸ್ಯಾಂಡಲ್​​​ವುಡ್ ಸೆಲಬ್ರಿಟಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿ ಯಶಸ್ಸುಗೊಳಿಸಿದ್ದಾರೆ.

Independence Day 2022: 75ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಸ್ಯಾಂಡಲ್​​ವುಡ್​ ಸೆಲಬ್ರಿಟಿಗಳು...ಇಲ್ಲಿವೆ ಕ್ಯೂಟ್ ಫೋಟೋಸ್

Monday, August 15, 2022