Latest ravindra jadeja Photos

ಚೆಪಾಕ್​ನಲ್ಲಿ ಏಪ್ರಿಲ್ 28ರಂದು ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್​ನ 46ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎದುರಿಸಿದ ಎರಡು ಎಸೆತಗಳಲ್ಲಿ 5 ರನ್ ಬಾರಿಸಿ ಔಟಾಗದೆ ಉಳಿದರು. ವಿಕೆಟ್ ಕೀಪಿಂಗ್​​ನಲ್ಲೂ 1 ಕ್ಯಾಚ್ ಪಡೆದರು. ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡದಿದ್ದರೂ ಈ ಪಂದ್ಯದಲ್ಲಿ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಯಾರೂ ಮಾಡದ ದಾಖಲೆಯನ್ನು ನಿರ್ಮಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ 150 ಗೆಲುವು ಸಾಧಿಸಿದ ಎಂಎಸ್ ಧೋನಿ; ಈ ಹೊಸ ದಾಖಲೆ ನಿರ್ಮಿಸಿದ ಮೊದಲ ಆಟಗಾರ

Monday, April 29, 2024

ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ರಿಷಭ್ ಪಂತ್ 15 ತಿಂಗಳ ಕಾಲ ಮೈದಾನದಿಂದ ಹೊರಗುಳಿದಿದ್ದರು. ಪ್ರಸ್ತುತ ಐಪಿಎಲ್​​​​ನಲ್ಲಿ ಮೈದಾನಕ್ಕೆ ಮರಳಿರುವ ಪಂತ್, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮರಳಿಲ್ಲ. ದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿದ್ದರೂ, ಪಂತ್ ಟೆಸ್ಟ್​ ಕ್ರಿಕೆಟ್​ ವಿಶ್ವ ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ಟೆಸ್ಟ್ ಬ್ಯಾಟ್ಸ್​​ಮನ್​​ಗಳ ಪಟ್ಟಿಯಲ್ಲಿ 16ನೇ ಸ್ಥಾನದಿಂದ 15ನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶ ಪ್ರವಾಸದಲ್ಲಿ ಕಳಪೆ ಪ್ರದರ್ಶನದ ದೃಷ್ಟಿಯಿಂದ ಶ್ರೀಲಂಕಾದ ಧನಂಜಯ ಡಿ ಸಿಲ್ವಾ ಎರಡು ಸ್ಥಾನಗಳನ್ನು ಕಳೆದುಕೊಂಡು 16ನೇ ಸ್ಥಾನಕ್ಕೆ ಇಳಿದಿದ್ದಾರೆ,

ICC Test Rankings : 15 ತಿಂಗಳಿಂದ ಟೆಸ್ಟ್ ಕ್ರಿಕೆಟ್ ಆಡದಿದ್ದರೂ ರ‍್ಯಾಂಕಿಂಗ್​ನಲ್ಲಿ ಏರಿದ ರಿಷಭ್ ಪಂತ್

Thursday, April 11, 2024

ರವೀಂದ್ರ ಜಡೇಜಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆಡಿದ 231 ಪಂದ್ಯಗಳಲ್ಲಿ 2,776 ರನ್, 156 ವಿಕೆಟ್ ಮತ್ತು 100 ಕ್ಯಾಚ್‌ ಪಡೆದಿದ್ದಾರೆ.

ಐಪಿಎಲ್‌ನಲ್ಲಿ ಈ ದಾಖಲೆ ಮಾಡಿದ ಏಕೈಕ ಆಟಗಾರ ರವೀಂದ್ರ ಜಡೇಜಾ; ಸಿಎಸ್‌ಕೆ ಆಲ್‌ರೌಂಡರ್ ವಿಶೇಷ ಮೈಲಿಗಲ್ಲು

Tuesday, April 9, 2024

ಅಕ್ಕ ನೈನಾಗೆ ಗೊತ್ತಿಲ್ಲದಂತೆ ಜಡ್ಡು ಮತ್ತು ರಿವಾಬಾ ಡೇಟಿಂಗ್ ನಡೆಸಿದರು. ಕೊನೆಗೆ ಮದುವೆಯಾಗಲು ನಿರ್ಧರಿಸಿದ ಈ ಜೋಡಿ, ತಮ್ಮ ಪ್ರೀತಿಯ ವಿಷಯವನ್ನು ತಮ್ಮ ಕುಟುಂಬದೊಂದಿಗೆ ಹೇಳಿದ್ದರು. ಆದರೆ ಅವರ ಪ್ರೀತಿಗೆ ಒಪ್ಪಿಗೆ ಸೂಚಿಸದ ಜಡ್ಡು ತಂದೆ ಕೊನೆಗೆ ಸಮ್ಮತಿ ನೀಡಿದರು.

ಸಹೋದರಿ ಸ್ನೇಹಿತೆಯನ್ನೇ ಪ್ರೀತಿಸಿ ಮದುವೆಯಾದ ರವೀಂದ್ರ ಜಡೇಜಾ; ಶಾಸಕಿ ರಿವಾಬಾ ಕುರಿತ ಹಲವು ಮಾಹಿತಿ ಇಲ್ಲಿದೆ

Saturday, February 10, 2024

ರೋಹಿತ್ ಶರ್ಮಾ: 2006ರ U-19 ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಸಿಡಿಸಿದರು. ಅವರ ಒಟ್ಟು ಮೊತ್ತ 205 ರನ್ ಮತ್ತು ಸರಾಸರಿ 41. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈಗ ಅವರು ತಂಡದ ದೊಡ್ಡ ಆಧಾರಸ್ತಂಭವಾಗಿದ್ದಾರೆ. ಸದ್ಯ ಟೀಮ್‌ ಇಂಡಿಯಾ ನಾಯಕನಾಗಿ ಬಡ್ತಿ ಪಡೆದಿದ್ದಾರೆ.

ವಿರಾಟ್, ಸೆಹ್ವಾಗ್, ಪಂತ್; ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿ ಟೀಮ್ ಇಂಡಿಯಾ ಕಾಲಿಟ್ಟವರಿವರಿವರು

Saturday, February 10, 2024

2013ರ ಐಪಿಎಲ್​ನಿಂದಲೂ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಒಟ್ಟು 120 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಸೀಸನ್​ಗೆ 12 ಕೋಟಿ ಪಡೆಯುತ್ತಿರುವ ಯಾರ್ಕರ್ ಕಿಂಗ್, 145 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್​ನಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ ಬುಮ್ರಾಗಿಂತ 10 ಮಂದಿ ಮುಂದಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾಗಿಂತ ಅಧಿಕ ವಿಕೆಟ್ ಪಡೆದ 10 ಬೌಲರ್​ಗಳು ಇವರೇ ನೋಡಿ

Friday, February 9, 2024

ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ. ಆದರೆ, ಸ್ಪಿನ್ ಸ್ನೇಹಿ ಟ್ರ್ಯಾಕ್‌ನಲ್ಲಿ ಒಬ್ಬ ವೇಗಿ ಮತ್ತು ನಾಲ್ವರು ಸ್ಪಿನ್ನರ್‌ಗಳಿಗಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ. ಹೀಗಾದರೆ ಸಿರಾಜ್ ಅವರನ್ನು ಕೈಬಿಟ್ಟು, ಕುಲ್ದೀಪ್‌ ತಂಡ ಸೇರಿಕೊಳ್ಳಲಿದ್ದಾರೆ.

ವಾಷಿಂಗ್ಟನ್ ಸುಂದರ್ ಇನ್, ರಜತ್ ಪಾಟೀದಾರ್ ಪದಾರ್ಪಣೆ; ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

Tuesday, January 30, 2024

ಆರ್​​ ಅಶ್ವಿನ್ ಅವರು ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಡಬ್ಲ್ಯುಟಿಸಿ ಇತಿಹಾಸದಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬೌಲರ್ ಎನಿಸಿದರು. 31 ಡಬ್ಲ್ಯಟಿಸಿ ಪಂದ್ಯಗಳಲ್ಲಿ 154 ವಿಕೆಟ್ ಪಡೆದಿದ್ದಾರೆ.

ಅಶ್ವಿನ್, ಜಡೇಜಾರಿಂದ ರೂಟ್, ಪೋಪ್​ವರೆಗೆ; ಭಾರತ-ಇಂಗ್ಲೆಂಡ್ ಟೆಸ್ಟ್​​ನಲ್ಲಿ ಮುರಿದ ಪ್ರಮುಖ ದಾಖಲೆಗಳ ಪಟ್ಟಿ

Monday, January 29, 2024

ಯಶಸ್ವಿ ಜೈಸ್ವಾಲ್ - 7.5/10: ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್‌ಗಳನ್ನು ಮಾತ್ರ ಕೊಡುಗೆ ನೀಡಿದರು.

ಬುಮ್ರಾ 8/10, ಗಿಲ್ 2/10: ಇಂಗ್ಲೆಂಡ್ ವಿರುದ್ಧ ಪರಾಜಯದ ನಂತರ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್

Monday, January 29, 2024

ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ಈ ಸ್ಟಾರ್ ಆಟಗಾರರು ಹಲವು ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ ಶತಕವೇ ಸಿಡಿಸಿಲ್ಲ. ನಾಯಕರಾಗಿ, ಆಟಗಾರರಾಗಿ ಅತ್ಯಂತ ಯಶಸ್ಸು ಕಂಡರೂ ಅವರ ಬ್ಯಾಟ್ ನಿಂದ ಒಂದು ಬಾರಿಯೂ ಟಿ20 ಕ್ರಿಕೆಟ್‌ನಲ್ಲಿ ಶತಕವೇ ಬಂದಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಅವರ ಪಟ್ಟಿ‌ ಹೀಗಿದೆ.

ಭಾರತ ತಂಡದ ಜೊತೆಗೆ ಐಪಿಎಲ್​ನಲ್ಲೂ ಅಬ್ಬರ; ಆದರೂ ಟಿ20ಯಲ್ಲಿ ಶತಕವೇ ಸಿಡಿಸಿಲ್ಲ ಈ ಟಾಪ್ ಕ್ರಿಕೆಟರ್ಸ್

Friday, January 26, 2024

ಐಸಿಸಿ ಏಕದಿನ ತಂಡದಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತದ ಆಟಗಾರರು, ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇಬ್ಬರು ಆಲ್‌ರೌಂಡರ್‌ಗಳನ್ನು ಹೊರತುಪಡಿಸಿ ಬ್ಯಾಟರ್‌ಗಳಾಗಲಿ ಬೇರೆ ಬೌಲರ್‌ಗಳಾಗಲಿ ತಂಡದಲ್ಲಿಲ್ಲ.

ಕಮಿನ್ಸ್ ನಾಯಕ, ರೋಹಿತ್-ವಿರಾಟ್‌ಗೆ ಇಲ್ಲ ಸ್ಥಾನ; ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ

Tuesday, January 23, 2024

ಪಂದ್ಯದಲ್ಲಿ ನಾಲ್ಕು ಓವರ್‌ ಬೌಲ್‌ ಮಾಡಿದ ಅವರು ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರು. ಅರ್ಧಶತಕ ಸಿಡಿಸಿ ಉತ್ತಮ ಫಾರ್ಮ್‌ನಲ್ಲಿದ್ದ ಗುಲ್ಬದಿನ್ ನೈಬ್ ವಿಕೆಟ್‌ ಪಡೆದ ಅಕ್ಷರ್ ವಿಶೇಷ ಸಾಧನೆ ಮಾಡಿದರು. ಅದಕ್ಕೂ ಮುನ್ನ ಅಫ್ಘಾನ್ ನಾಯಕ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಪಡೆದರು.

ಜಡೇಜಾ ಬಳಿಕ ಅಪರೂಪದ ದಾಖಲೆ ಮಾಡಿದ ಅಕ್ಷರ್ ಪಟೇಲ್; ಟಿ20 ವಿಶ್ವಕಪ್‌ ಸ್ಥಾನಕ್ಕೆ ಭಾರಿ ಪೈಪೋಟಿ

Tuesday, January 16, 2024

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾ ಸರಣಿಯ ಪ್ರದರ್ಶನದೊಂದಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ದೊಡ್ಡ ಜಿಗಿತವನ್ನು ಕಂಡಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಹಿಂದೆ ಬಿದ್ದಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಆರಕ್ಕೇರಿದ ಕೊಹ್ಲಿ, ಅಗ್ರ 10ರಲ್ಲಿ ರೋಹಿತ್; ಸಿರಾಜ್-ಬುಮ್ರಾ ಸುಧಾರಣೆ

Wednesday, January 10, 2024

'ಗ್ರ್ಯಾಂಡ್ ಥೆಫ್ಟ್ ಆಟೋ 6'ರ ಬಹುನಿರೀಕ್ಷಿತ ಟ್ರೇಲರ್ ಹೊರಬೀಳುತ್ತಿದ್ದಂತೆಯೇ, ಸಾಮಾಜಿಕ ಮಾಧ್ಯಮಗಳಲ್ಲಿ ಗೇಮಿಂಗ್ ಮತ್ತು ಕ್ರಿಕೆಟ್ ನಡುವೆ ತಾಳ ಮೇಳ ಶುರುವಾಗಿದೆ. ಅದರಲ್ಲೂ ಜಿಯೋ ಸಿನಿಮಾ ಒಂದು ಹೆಜ್ಜೆ ಮುಂದೆ ಹೋಗಿದೆ. GTA 6ರಲ್ಲಿ ಬರುವ ಪಾತ್ರಗಳಂತೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ ಬಳಸಿ ಭಾರತದ ಕ್ರಿಕೆಟಿಗರಿಗೆ ಫೋಟೋಗಳನ್ನು ರಚಿಸಲಾಗಿದೆ. ಈ ಫೋಟೋಗಳು ಹೀಗಿವೆ ನೋಡಿ.

ಜಿಟಿಎ 6 ಲೋಕಕ್ಕೆ ಕಾಲಿಟ್ಟ ಭಾರತ ಕ್ರಿಕೆಟಿಗರು; ವಿರಾಟ್, ರೋಹಿತ್, ರಾಹುಲ್ ಹೊಸ ಅವತಾರಕ್ಕೆ ನೆಟ್ಟಿಗರು ಬೆರಗು

Wednesday, December 6, 2023

ಎಕ್ಸ್​ ಖಾತೆಯಲ್ಲಿ ಮೋದಿ ಸಂತೈಸಿದ ಚಿತ್ರವನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ದುರದೃಷ್ಟವಶಾತ್ ನಿನ್ನೆಯ ದಿನ ನಮ್ಮ ದಿನವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲಾ ಭಾರತೀಯ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ನಿನ್ನೆಯ ದಿನ ನಮ್ಮದಾಗಿರಲಿಲ್ಲ; ಮೋದಿ ಸಂತೈಸಿದ ಚಿತ್ರದೊಂದಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಮಿ

Monday, November 20, 2023

ಐಸಿಸಿ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಭಾರತದ ಅಗ್ರ ಬೌಲರ್ ಜಸ್ಪೀತ್ ಬುಮ್ರಾ ಈ ಪಂದ್ಯದಲ್ಲಿ ಪ್ರಮುಖ ಎರಡು ವಿಕೆಟ್ ಪಡೆದಿದ್ದಾರೆ. (PTI)

World Cup 2023 Most Wickets: ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್; ಅಗ್ರಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ; ಟಾಪ್ 10ರಲ್ಲಿ ಜಡೇಜಾ

Saturday, October 14, 2023

ಈವರೆಗೆ ಏಕದಿನ ಮಾದರಿಯಲ್ಲಿ 16 ಏಷ್ಯಾಕಪ್ ಪಂದ್ಯ ಆಡಿರುವ ಜಡೇಜಾ, 24.77 ಸರಾಸರಿಯಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 4/29 ಇವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶ.

ಏಷ್ಯಾಕಪ್‌ ಏಕದಿನ ಸ್ವರೂಪದಲ್ಲಿ ಜಡೇಜಾ ದಾಖಲೆ; ಪಠಾಣ್‌ ಜೊತೆಗೆ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತದ ಬೌಲರ್

Tuesday, September 5, 2023

ಏಷ್ಯಾಕಪ್ 2023ರಲ್ಲಿ ಆಗಸ್ಟ್ 30ರಂದು ಮೊದಲ ಪಂದ್ಯ ನಡೆಯುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಭಾರತವು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ಏಷ್ಯಾಕಪ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರರಿವರು; ಈ ಐವರ ಮೇಲಿದೆ ಭಾರಿ ನಿರೀಕ್ಷೆ

Wednesday, August 30, 2023

ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

Ravindra Jadeja: ಜಡೇಜಾ ಹೊಸ ಹೇರ್​ಸ್ಟೈಲ್​ಗೆ ಫ್ಯಾನ್ಸ್ ಫಿದಾ; ಏಷ್ಯಾಕಪ್​ಗೂ ಮುನ್ನ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡ ಆಲ್​ರೌಂಡರ್, PHOTOS

Monday, August 28, 2023

ಭಾರತದ ವಿರಾಟ್‌ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾ ಜೋಡಿ,  ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾರನ್ನು ವಿವಾಹವಾಗಿರುವ ಪಾಕಿಸ್ತಾನದದ ಕ್ರಿಕೆಟಿಗ ಶೋಯೆಬ್‌ ಮಲಿಕ್‌, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್‌ ಶೇನ್‌ ವ್ಯಾಟ್ಸನ್‌ ಸೇರಿದಂತೆ ಕ್ರಿಕೆಟ್‌ ಲೋಕ್‌ ಮುದ್ದಾದ ಜೋಡಿಗಳ ಫೋಟೋಗಳು ಇಲ್ಲಿವೆ.

Famous Couples: ಕ್ರೀಡಾ ಜಗತ್ತಿನ ಮುದ್ದಾದ ಜೋಡಿಗಳಿವು; ಇವರಲ್ಲಿ ನಿಮ್ಮ ಇಷ್ಟದ ದಂಪತಿ ಯಾರು

Saturday, July 29, 2023