
ರಿಯಲ್ಮಿ 15 ಸಿರೀಸ್ನಲ್ಲಿ "ಎಐ ಎಡಿಟ್ ಜೀನಿ" ಎಡಿಟಿಂಗ್ ಅಪ್ಲಿಕೇಷನ್ ಇನ್ಬಿಲ್ಟ್ ಇರಲಿದೆ. ಇದು ಸಂಪೂರ್ಣ ಎಐ ಆಧಾರಿತ ಎಡಿಟಿಂಗ್ ಸಾಧನವಾಗಿದ್ದು, ಧ್ವನಿ ಆದೇಶಗಳ ಮೂಲಕವೇ ಚಿತ್ರಗಳನ್ನು ಎಡಿಟ್ ಮಾಡಬಹುದು. "ಎಐ ಎಡಿಟ್ ಜೀನಿ" ಫೋಟೋಗಳ ಬಣ್ಣ ಬದಲಿಸುವುದು, ನಿಮಗೆ ಬೇಕಾದ ಆಬ್ಜೆಕ್ಟ್ಗಳನ್ನು ಸೇರಿಸುವುದು ಸೇರಿಸಿದಂತೆ ಹಲವು ರೀತಿಯಲ್ಲಿ ಎಡಿಟ್ ಮಾಡಬಹುದು.


