ಭಾರತೀಯ ಸೇನಾ ನೇಮಕಾತಿ: ಎಂಜಿನಿಯರಿಂಗ್ ಪದವೀಧರರಿಗೆ ಸ್ಟೈಫಂಡ್ ಸಹಿತ ತರಬೇತಿ; ಆಯ್ಕೆ ಮೇಲೆ ಲೆಫ್ಟಿನೆಂಟ್ ಶ್ರೇಣಿ, ಉತ್ತಮ ಸಂಭಾವನೆ
ತಾಂತ್ರಿಕ ಪದವಿ ಕೋರ್ಸ್ 142 ನೇಮಕಾತಿ 2025ರ ಪ್ರಮುಖ ಅಂಶವೆಂದರೆ, ಈ ಬಾರಿ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಇತರ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ.
ಪಿಎಸ್‌ಐ ನೇಮಕಾತಿ; ಕರ್ನಾಟಕದ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ, ಅರ್ಜಿ ಆಹ್ವಾನ
ಸಿಐಎಸ್ಎಫ್ ಹೆಡ್ ಕಾನ್‌ಸ್ಟೇಬಲ್ ನೇಮಕಾತಿ; 403 ಹುದ್ದೆಗಳಿಗೆ ಅರ್ಜಿ ಆಹ್ವಾನ, 81 ಸಾವಿರದವರೆಗೆ ಸಂಭಾವನೆ
ಎಸ್‌ಬಿಐ ಸಿಬಿಒ ನೇಮಕಾತಿ: 2964 ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 48480 ರೂ ಆರಂಭಿಕ ವೇತನ
ಬ್ಯಾಂಕ್ ಆಫ್ ಬರೋಡಾ ಆಫೀಸ್ ಅಸಿಸ್ಟೆಂಟ್ ನೇಮಕಾತಿ: 500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ, ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ