rituals News, rituals News in kannada, rituals ಕನ್ನಡದಲ್ಲಿ ಸುದ್ದಿ, rituals Kannada News – HT Kannada

Latest rituals Photos

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಯಿತು.

ವರ್ಷಕ್ಕೆ ಒಂದೇ ಬಾರಿ ದರ್ಶನ ಕೊಡುವ ಹಾಸನಾಂಬ ದೇಗುಲದ ಬಾಗಿಲು ತೆರೆಯಿತು, ಹೀಗಿವೆ ಹಾಸನದ ಜಾತ್ರಾ ಮಹೋತ್ಸವದ ವಿಶೇಷ ಕ್ಷಣಗಳು

Thursday, October 24, 2024

ದಸರಾದ ಜಂಬೂ ಸವಾರಿ ಆರಂಭಕ್ಕೂ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಒಳಿತಾಗಲಿ ಎಂದು ನಮಸ್ಕರಿಸಿದರು.

Siddaramaiah: ಮೈಸೂರು ದಸರಾ, ಸುತ್ತೂರು ಮಠದಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತಿ ಭಾವ: ಹೇಗಿದ್ದವು ಆ ಕ್ಷಣಗಳು

Saturday, October 12, 2024

ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿತು. ಮನೆ ಮಂದಿಯೆಲ್ಲಾ ಹಬ್ಬದ ತಯಾರಿಯಲ್ಲಿ ನಿರತರಾಗಿರುವುದನ್ನು ಕಾಣಬಹುದು. ಹಬ್ಬಕ್ಕೆ ಚಕ್ಕುಲಿ, ಕೋಡಬಳೆ, ಲಾಡುಗಳ ತಯಾರಿಯ ಜೊತೆಗೆ ಗೌರಿ ಗಣಪನನ್ನು ಬರಮಾಡಿಕೊಳ್ಳಲು ಮಂಟಪ, ಹೂವು, ರಂಗೋಲಿಗಳ ಭರ್ಜರಿ ತಯಾರಿ ನಡೆಯುತ್ತಿದೆ. ಗೌರಿ–ಗಣೇಶನ ಅಲಂಕಾರದಲ್ಲಿ ಗೆಜ್ಜೆವಸ್ತ್ರವನ್ನು ಸಹ ಕಾಣಬಹುದು. ದೇವರಿಗೆ ಅರ್ಪಿಸುವ ವಸ್ತುಗಳಲ್ಲಿ ಗೆಜ್ಜೆವಸ್ತ್ರವೂ ಒಂದು. ದೇವರಿಗೆ ಗೆಜ್ಜೆವಸ್ತ್ರ ಅರ್ಪಿಸುವುದರಿಂದ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ.

ಗೌರಿ-ಗಣೇಶ ಹಬ್ಬಕ್ಕೆ ಗೆಜ್ಜೆವಸ್ತ್ರ ತಯಾರಿಸಬೇಕೆಂದಿದ್ದೀರಾ? ಆಕರ್ಷಕ ಹತ್ತಿಯ ಹಾರ ಮಾಡುವ ಐಡಿಯಾಗಳು ಇಲ್ಲಿವೆ

Friday, September 6, 2024

ಹಿಂದೂಗಳು ಅಮವಾಸ್ಯೆಗೆ ಧಾರ್ಮಿಕ ಮಹತ್ವವನ್ನು ನೀಡಿದ್ದಾರೆ. ಈ ದಿನದಂದು ಜನರು ಪೂಜೆ, ವ್ರತಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಈ ಬಾರಿ ಶ್ರಾವಣ ಮಾಸದ ಅಮಾವಾಸ್ಯೆಯು ಸೋಮವಾರದಂದು ಬರುವುದರಿಂದ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯುತ್ತಾರೆ.

Somvati Amavasya 2024: ಸೋಮಾವತಿ ಅಮಾವಾಸ್ಯೆ ಯಾವಾಗ? ಈ ರೀತಿ ಮಾಡುವುದರಿಂದ ಲಭಿಸುತ್ತದೆ ಪೂರ್ವಜರ ಆಶೀರ್ವಾದ

Wednesday, August 28, 2024

ಮಲೈ ಮಹದೇಶ್ವರ ಬೆಟ್ಟದ ಹೊರ ಆವರಣವನ್ನೂ ವಿಭಿನ್ನ ಹೂವುಗಳಿಂದ ಅಲಂಕಾರ ಮಾಡಿದ್ದು ಭೀಮನ ಅಮಾವಾಸ್ಯೆ ದಿನದ ಧಾರ್ಮಿಕ ಚಟುವಟಿಕೆಗಳಿಗೆ ಮೆರಗು ನೀಡುವಂತ್ತಿತ್ತು.

Bheemana Amavasya 2024: ಮಲೈಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾಮಾಸ್ಯೆಗೆ ವಿಶೇಷ ತರಕಾರಿ, ಹೂವುಗಳ ಅಲಂಕಾರ, ಹೀಗಿತ್ತು ಸಡಗರ photos

Monday, August 5, 2024

ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು ರಥ ಸಪ್ತಮಿ ಎಂದು ಕರೆಯಲಾಗುತ್ತದೆ. ರಥ ಸಪ್ತಮಿಯನ್ನು ಸೂರ್ಯ ಜಯಂತಿ ಮತ್ತು ಅಚಲ ಸಪ್ತಮಿ ಎಂದೂ ಕರೆಯುತ್ತಾರೆ. ರಥ ಸಪ್ತಮಿಯಂದು ಸೂರ್ಯನಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ರಥ ಸಪ್ತಮಿಯಂದು ಸೂರ್ಯನನ್ನು ಪೂಜಿಸುವುದರಿಂದ ದೀರ್ಘಾಯುಷ್ಯ, ಸಂಪತ್ತು, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

Ratha Saptami 2024: ರಥ ಸಪ್ತಮಿ ಯಾವಾಗ? ಈ ದಿನದ ಆಚರಣೆಯ ಮಹತ್ವ, ಪಾಲಿಸಬೇಕಾದ ಕ್ರಮಗಳ ಕುರಿತ ವಿವರ ಇಲ್ಲಿದೆ

Tuesday, February 13, 2024

ಜ್ಯೋತಿಷ್ಯ ಶಾಸ್ತ್ರದ ಒಂಬತ್ತು ಗ್ರಹಗಳಲ್ಲಿ ಶುಕ್ರನು ಪ್ರೀತಿಯ ನಾಯಕ. ಶುಕ್ರನು ಅಸುರರ ನಾಯಕ. ನವಗ್ರಹಗಳಲ್ಲಿ ಶುಕ್ರ ಸಂಕ್ರಮಣವು ಅತ್ಯಂತ ಪ್ರಮುಖವೆಂದು ಪರಿಣಿಸಲಾಗಿದೆ.

Venus Transit: ಸದ್ಯದಲ್ಲೇ ಮೀನ ರಾಶಿಯನ್ನು ಪ್ರವೇಶಿಸಲಿರುವ ಶುಕ್ರ; ಈ ರಾಶಿಯವರಿಗೆ ಒಲಿದು ಬರಲಿದೆ ರಾಜಯೋಗ

Thursday, February 8, 2024

ನವಗ್ರಹಗಳ ರಾಜಕುಮಾರ ಎಂದು ಬುಧ ಗ್ರಹವನ್ನು ಕರೆಯುತ್ತಾರೆ. ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹ ಎಂದು ಪರಿಗಣಿಸಲಾಗಿದೆ. ಬುಧನು ವ್ಯಾಪಾರ, ಮಾತು, ಅಧ್ಯಯನ, ಶಿಕ್ಷಣ, ಬುದ್ಧಿವಂತಿಕೆ, ನರ ಮಂಡಲ ಇತ್ಯಾದಿಗಳ ಅಧಿಪತಿ ಎಂದು ಹೇಳಲಾಗುತ್ತದೆ.

Mercury Transit: ಬುಧ ಗ್ರಹದ ಸ್ಥಾನಪಲ್ಲಟದಿಂದ ಈ ರಾಶಿಯವರಿಗೆ ಎದುರಾಗಲಿದೆ ಸಂಕಷ್ಟ; ಎಚ್ಚರದಿಂದಿದ್ದರೆ ಒಳಿತು

Tuesday, February 6, 2024

ಫೆಬ್ರವರಿ 5 ರಂದು ಮಂಗಳನು ​​ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಈಗಾಗಲೇ ಅದೇ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ಸಂಯೋಗದಿಂದ ಆದಿತ್ಯ ಮಂಗಳ ಯೋಗವು ರೂಪುಗೊಳ್ಳುತ್ತದೆ. ಸೂರ್ಯ ಮತ್ತು ಮಂಗಳನ ಸಂಯೋಜನೆಯು ಈ ನಾಲ್ಕು ರಾಶಿಗಳಿಗೆ ಉತ್ತಮ ಫಲಿತಾಂಶ ನೀಡಲಿದೆ.

ಆದಿತ್ಯ ಮಂಗಳ ಯೋಗ; ಸೂರ್ಯ ಮತ್ತು ಮಂಗಳ ಗ್ರಹಗಳು ಈ ನಾ 4 ರಾಶಿಯವರ ಮೇಲೆ ಹಣದ ಮಳೆ ಸುರಿಸಲಿದ್ದಾರೆ

Saturday, February 3, 2024

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಸಂಭ್ರಮದಿಂದ ದೇಶಾದ್ಯಂತ ದೀಪಾವಳಿಯ ವಾತಾವರಣ ನಿರ್ಮಾಣವಾಗಿತ್ತು. ಅಂತಹ ಹಬ್ಬದ ಸಂದರ್ಭದಲ್ಲಿ ಭಗವಾನ್ ರಾಮನ ನೆಚ್ಚಿನ ರಾಶಿಗಳು ಯಾವುವು ಎಂದು ನೋಡೋಣ.

ಶ್ರೀರಾಮನ ಅಚ್ಚುಮೆಚ್ಚಿನ ರಾಶಿಗಳಿವು; ಸೀತಾವಲ್ಲಭನ ಕೃಪೆಯಿಂದ ಇವರಿಗೆ ಸದಾ ಒಳಿತೇ ಆಗುತ್ತದೆ

Tuesday, January 23, 2024

ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ಗ್ರಹಚಾರ ಪೀಡಕ ಎಂದು ಪರಿಗಣಿಸಲಾಗುತ್ತದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೂ ಅವನ ಕ್ರಿಯೆಗಳ ಪ್ರಕಾರ ಫಲಿತಾಂಶಗಳನ್ನು ನೀಡುತ್ತಾನೆ. ಆದರೆ ಶನಿಯಿಂದ ಶುಭ ದೃಷ್ಠಿ ಪಡೆದ ವ್ಯಕ್ತಿಯು ಜೀವನದಲ್ಲಿ ತುಂಬಾ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾನೆ.

Shani Dev Blessings: ಈ ವರ್ಷ ಮೂರು ಬಾರಿ ಶನಿದೇವನ ಸ್ಥಾನಪಲ್ಲಟ; 3 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

Tuesday, January 23, 2024

ಪ್ರತಿ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ 15 ರಂದು ಮಕರ ಸಂಕ್ರಾಂತಿ ಇದೆ. ಈ ದಿನದಂದು ಪೂಜೆ, ಕೀರ್ತನೆ, ವೃತ ಮತ್ತು ದಾನ ಮುಂತಾದ ಆಚರಿಸುತ್ತಾರೆ. ಇದರ ಹೊರತಾಗಿ ಪೂರ್ವಜರಿಗೆ ತರ್ಪಣ ಅಥವಾ ಪಿಂಡವನ್ನು ನೀಡಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ತಮ್ಮ ಕುಲದೇವರನ್ನು ಪೂಜಿಸುತ್ತಾರೆ. ಮಕರ ಸಂಕ್ರಾಂತಿಯಂದು ಪೂರ್ವಜರನ್ನು ಪೂಜಿಸುವುದರಿಂದ ಸಂತೋಷ ಮತ್ತು ಸೌಭಾಗ್ಯ ದೊರೆಯುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಪೂರ್ವಜರ ಆಶೀರ್ವಾದ ಪಡೆಯಲು, ಮಕರ ಸಂಕ್ರಾಂತಿ ತಿಥಿಯಂದು ಪೂಜೆಯ ನಂತರ ನಿಮ್ಮ ರಾಶಿಯ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿ.

Makar Sankranti 2024: ಮಕರ ಸಂಕ್ರಾಂತಿಯಂದು ಯಾವ ದಾನ ಶ್ರೇಯಸ್ಕರ? ಇಲ್ಲಿದೆ ನಿಮ್ಮ ರಾಶಿಗೆ ಅನುಗುಣವಾದ ಮಾಹಿತಿ

Friday, January 5, 2024

ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಒಂದು ವರ್ಷ ಬೇಕಾಗುತ್ತದೆ. ಗುರುವಿನ ಈ ಸಂಚಾರದ ಕಾರಣದಿಂದಾಗಿ ಕೆಲವು ರಾಶಿಗಳು ಅದೃಷ್ಟವನ್ನು ಪಡೆಯುತ್ತವೆ.

Guru Transit 2024: ಗುರುವಿನ ಸಂಚಾರ: ಈ ರಾಶಿಗಳಿಗೆ ಸೇರಿದವರಿಗೆ ಕೂಡಿ ಬರಲಿದೆ ಕಂಕಣ ಬಲ, ವಿವಾಹ ಯೋಗ

Friday, January 5, 2024

ನವಗ್ರಹಗಳಲ್ಲಿ ರಾಹು ಮತ್ತು ಕೇತುಗಳನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಇವು ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹಗಳಾಗಿವೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗಲು 18 ತಿಂಗಳು ಬೇಕು.

Rahu Ketu Blessings: ರಾಹು ಕೇತು ಅನುಗ್ರಹ; ನಿಮ್ದು ಈ ರಾಶಿಯಾಗಿದ್ರೆ ನೀವು ಲಕ್ಷಾಧಿಪತಿಯಾಗೋದು ಪಕ್ಕಾ

Thursday, January 4, 2024

ಜ್ಯೋತಿಷ್ಯಶಾಸ್ತ್ರದಲ್ಲಿ ಗುರುವನ್ನು ಲಾಭದಾಯಕ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹವು ಜನರ ಭವಿಷ್ಯವನ್ನು ಸಹ ನಿರ್ಧರಿಸುತ್ತದೆ. ಗುರು ಗ್ರಹವು ಧನು ರಾಶಿ ಮತ್ತು ಮೀನ ರಾಶಿಗೆ ಸೇರಿದೆ. ಕಟಕ ರಾಶಿಯನ್ನು ಉನ್ನತ ರಾಶಿಯೆಂದು ಮತ್ತು ಮಕರ ರಾಶಿಯನ್ನು ಕೀಳು ರಾಶಿಯೆಂದು ಪರಿಗಣಿಸಲಾಗುತ್ತದೆ. ಡಿಸೆಂಬರ್‌ 31ರಿಂದ ಗುರುವು ಮೇಷ ರಾಶಿ ಪ್ರವೇಶಿಸಿರುತ್ತಾನೆ. ಅದು ಮೇಷ ರಾಶಿಯಲ್ಲಿ ನೇರವಾಗಿ ಅದೃಷ್ಟವನ್ನು ತರುತ್ತದೆ. ಈ ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತದೆ. ಗುರು ಗ್ರಹವು ಸಮೃದ್ಧಿ, ಜ್ಞಾನ, ಬೆಳವಣಿಗೆ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದೆ. ಗುರು ಗ್ರಹದ ಸಂಚಾರವು ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ.

Jupiter transit: ಮೇಷ ರಾಶಿಗೆ ಗುರುವಿನ ಪ್ರವೇಶ; ಈ 4 ರಾಶಿಯವರ ವೃತ್ತಿ, ಹಣಕಾಸಿನ ಸಮಸ್ಯೆಗಳಿಗೆ ಸದ್ಯದಲ್ಲೇ ಸಿಗಲಿದೆ ಪರಿಹಾರ

Wednesday, January 3, 2024

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯಲ್ಲಿ ಕಾಲ ಕಾಲಕ್ಕೆ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ರಾಶಿ ಬದಲಾವಣೆಯ ಪರಿಣಾಮವಾಗಿ, ಕೆಲವು ರಾಶಿಗಳಿಗೆ ಶುಭ ಪರಿಣಾಮಗಳನ್ನು ಮತ್ತು ಇತರ ರಾಶಿಗಳಿಗೆ ಅಶುಭ ಪರಿಣಾಮಗಳು ಉಂಟಾಗುತ್ತದೆ. ಶುಕ್ರ ಗ್ರಹದ ಸ್ಥಾನ ಬದಲಾವಣೆಯಿಂದಾಗಿ ಈ 5 ರಾಶಿಯವರಿಗೆ ಲಕ್ಷ್ಮೀ ದೇವಿಯು ಕೃಪಾಕಟಾಕ್ಷ ದೊರೆಯಲಿದೆ. ಅದು ಯಾವ ರಾಶಿಗಳು ಇಲ್ಲಿದೆ ನೋಡಿ.

Venus Transit: ವೃಶ್ಚಿಕ ರಾಶಿಗೆ ಶುಕ್ರ ಗ್ರಹದ ಪ್ರವೇಶ; ಲಕ್ಷ್ಮೀ ದೇವಿಯ ಕೃಪೆಯಿಂದಾಗಿ ಈ 5 ರಾಶಿಯವರಿಗೆ ಸಿಗಲಿದೆ ಸುಖ ಮತ್ತು ಯಶಸ್ಸು

Tuesday, December 26, 2023

ಬುಧನನ್ನು ನವಗ್ರಹಗಳ ಯುವರಾಜ ಎಂದು ಪರಿಗಣಿಸಲಾಗುತ್ತದೆ. ಬುದ್ಧಿವಂತಿಕೆ, ಮಾತು, ಅಧ್ಯಯನ, ವ್ಯಾಪಾರ, ಶಿಕ್ಷಣ ಇತ್ಯಾದಿಗಳಿಗೆ ಬುಧ ಗ್ರಹವು ಜವಾಬ್ದಾರನಾಗಿರುತ್ತಾನೆ. ಬುಧ ಗ್ರಹವು ಅತ್ಯಂತ ಕಡಿಮೆ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾಯಿಸಬಲ್ಲ ಗ್ರಹವಾಗಿದೆ.

Mercury Retrograde: ಬುಧನ ಹಿಮ್ಮುಖ ಚಲನೆ, ಈ 3 ರಾಶಿಯವರಿಗೆ ಎದುರಾಗಲಿದೆ ಸಮಸ್ಯೆ; ಜಗಳ, ವಾದಗಳಿಂದ ದೂರವಿರುವುದು ಅವಶ್ಯ

Tuesday, December 26, 2023

ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಿದಾಗ ಕೆಲವರಿಗೆ ಅಶುಭ ಫಲ ಉಂಟಾದರೆ ಇನ್ನು ಕೆಲವರಿಗೆ ಶುಭ ಫಲವಾಗುತ್ತದೆ. ಮಂಗಳ ಗ್ರಹವು ಧನು ರಾಶಿಗೆ ಸಾಗುವುದು ಕೆಲವರಿಗೆ ಒಳ್ಳೆಯದು ಆಗಲಿದೆ.

Mars Transit: ವೃಶ್ಚಿಕದಿಂದ ಧನುರಾಶಿಗೆ ಮಂಗಳನ ಪ್ರವೇಶ; ಈ ರಾಶಿಯವರಿಗೆ ದೊರೆಯಲಿದೆ ಶುಭಫಲ

Monday, December 25, 2023

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ನಡೆದ ಗಣೇಶೋತ್ಸವದಲ್ಲಿ ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ನೇತೃತ್ವದಲ್ಲಿ ಶ್ರೀ ಗಣೇಶನಿಗೆ ಪೂಜೆ ಸಲ್ಲಿಕೆಯಾಯಿತು.

ಬಿಸಿಲು, ಮೋಡದ ನಡುವೆ ದಕ್ಷಿಣ ಕನ್ನಡದಲ್ಲಿ ಗಣೇಶೋತ್ಸವದ ಸಡಗರದ ಫೋಟೋಸ್‌

Thursday, September 21, 2023

ಮುಕ್ಕಣ್ಣ ಶಂಕರನನ್ನು ಉತ್ರರ ಭಾರತ, ಪೂರ್ವ, ಈಶಾನ್ಯ ಭಾಗಗಳಲ್ಲಿ ಬೋಲೇನಾಥ್‌ ಎಂದು ಹೇಳುವುದು ವಾಡಿಕೆ. ದಕ್ಷಿಣ ಭಾರತದಲ್ಲಿ ಶಿವ, ಶಂಕರ, ಮಹಾಲಿಂಗೇಶ್ವರ, ಈಶ್ವರ ಮುಂತಾದ ಹೆಸರುಗಳಿಂದ ಆರಾಧಿಸುವುದು ರೂಢಿ. ಶಿವಲಿಂಗಕ್ಕೆ ಒಂದು ಲೋಟ ನೀರನ್ನು ಪ್ರಾಮಾಣಿಕವಾಗಿ ಅರ್ಪಿಸುವವನಿಗೆ ಮಹಾದೇವನು ಅನುಗ್ರಹಿಸುತ್ತಾನೆ ಎಂಬುದು ನಂಬಿಕೆ. ಪ್ರತಿ ಸೋಮವಾರವು ಭಗವಾನ್ ಶಿವನಿಗೆ ಸಮರ್ಪಿತವಾಗಿದ್ದರೂ, ಮಹಾದೇವನನ್ನು ಮೆಚ್ಚಿಸಲು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, ಈ ತಿಥಿಯನ್ನು ಮಾಸ ಶಿವರಾತ್ರಿ ಎಂದು ಕರೆಯಲಾಗುತ್ತದೆ.

Masa Shivaratri: ಇಂದು ಮಾಸ ಶಿವರಾತ್ರಿ; ಈಶ ಕೃಪೆ ಸದಾ ನಿಮ್ಮೊಂದಿಗೆ; ಪೂಜಾ ಸಮಯ ಮತ್ತುಇತರೆ ವಿವರ

Friday, June 16, 2023