Latest russia News

ಮಾರ್ಚ್ 22ರ ಶುಕ್ರವಾರ ಮಾಸ್ಕೋದ ಹೊರಗಿನ ಕ್ರಾಸ್ನೋಗೊರ್ಸ್ಕ್‌ನಲ್ಲಿ ಉಗ್ರರ ಗುಂಡಿನ ದಾಳಿಯ ನಂತರ ಕ್ರೋಕಸ್ ಸಿಟಿ ಹಾಲ್ ಹೊತ್ತಿ ಉರಿದ ದೃಶ್ಯ.

Moscow terror attack: ರಷ್ಯಾದ ಮಾಸ್ಕೋದಲ್ಲಿ ಉಗ್ರರ ಗುಂಡಿನ ದಾಳಿ; ಮೃತರ ಸಂಖ್ಯೆ 115ಕ್ಕೆ ಏರಿಕೆ, 11 ಮಂದಿ ಬಂಧನ

Saturday, March 23, 2024

ಮಾಸ್ಕೋ ಕನ್ಸರ್ಟ್ ದಾಳಿ: ಗುಂಡಿನ ದಾಳಿ ಮತ್ತು ಗ್ರೆನೇಡ್‌ ದಾಳಿಯ ನಂತರ ಕ್ರೋಕಸ್ ಸಿಟಿ ಹಾಲ್ ಕನ್ಸರ್ಟ್ ಸ್ಥಳದಲ್ಲಿ ಕಂಡುಬಂದ ದೃಶ್ಯ.

Moscow Concert Attack: ರಷ್ಯಾದಲ್ಲಿ ರಕ್ತದೋಕುಳಿ; ಮಾಸ್ಕೋ ಸಂಗೀತ ಸಭಾಂಗಣದ ಮೇಲೆ ಐಸಿಸ್ ದಾಳಿಗೆ 70 ಕ್ಕೂ ಹೆಚ್ಚು ಸಾವು, 10 ಅಂಶಗಳು

Saturday, March 23, 2024

ಉದ್ಯೋಗ ವಂಚನೆಯ ಏಜೆಂಟರ ಕಿತಾಪತಿಯ ಕಾರಣ ರಷ್ಯಾ-ಉಕ್ರೇನ್ ಸಮರಾಂಗಣಕ್ಕೆ ತಲುಪಿದ್ರು ಕಲಬುರಗಿ ಬಾಯ್ಸ್. ವಿದೇಶಾಂಗ ಸಚಿವಾಲಯದ ನೆರವಿಗಾಗಿ ಮನವಿ ಮಾಡಲಾಗಿದೆ.

ಉದ್ಯೋಗ ವಂಚನೆ, ಏಜೆಂಟರ ಕಿತಾಪತಿ; ರಷ್ಯಾ-ಉಕ್ರೇನ್ ಸಮರಾಂಗಣಕ್ಕೆ ತಲುಪಿದ್ರು ಕಲಬುರಗಿ ಬಾಯ್ಸ್, ವಿದೇಶಾಂಗ ಸಚಿವಾಲಯದ ನೆರವಿಗಾಗಿ ಮನವಿ

Friday, February 23, 2024

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಎಐ ಪ್ರತಿರೂಪ

Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಮೊದಲ ಪ್ರತಿರೂಪಿ ಯಾರೆಂಬುದನ್ನು ಬಹಿರಂಗಪಡಿಸಿದ್ರು

Friday, December 15, 2023

ರಷ್ಯಾದ ಅರ್ಥಶಾಸ್ತ್ರಜ್ಞ ಅಲೆಕ್ಸಿ ವಾಲ್ಕೋವ್

HT Kannada Exclusive: ಭಾರತ-ರಷ್ಯಾ ಕೈಜೋಡಿಸಿದರೆ ವಿಶ್ವದ ಪ್ರಬಲ ಶಕ್ತಿ ನಾವೇ ಆಗುತ್ತೇವೆ; ಅಲೆಕ್ಸಿ ವಾಲ್ಕೋವ್ ಸಂದರ್ಶನ

Friday, December 15, 2023

2024ರಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಯಾಗಲಿದೆ ಎಂದು ಬಾಬಾ ವಾಂಗಾ ಅಚ್ಚರಿ ಭವಿಷ್ಯ ನುಡಿದಿದ್ದಾರೆ. (ಫೋಟೋ-ಏಜೆನ್ಸಿ)

Baba Vanga Predictions: 2024 ರಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಯಾಗುತ್ತೆ; ಬಾಬಾ ವಾಂಗಾ ಅಚ್ಚರಿ ಭವಿಷ್ಯ

Sunday, December 10, 2023

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌

Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹೃದಯ ಸ್ತಂಭನ, ಪ್ರತಿರೂಪಿ ಸಭೆ ನಡೆಸುತ್ತಿರುವುದಾಗಿ ವರದಿ

Tuesday, October 24, 2023

ಉಕ್ರೇನ್‌ನ ಕೀವ್‌ ನಗರದ ಮೇಲೆ ರಷ್ಯಾದ ಡ್ರೋನ್ ದಾಳಿ ನಡೆಸಿದ್ದು, ಅದರಿಂದಾಗಿ ಉಂಟಾದ ಸ್ಫೋಟದ ದೃಶ್ಯ,. ಸುದ್ದಿಯ ಜತೆಗೆ ಈ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

Viral Video: ರಷ್ಯಾ ಸೇನಾಧಿಕಾರಿಗಳಿದ್ದ ಕಾರು ಚಲಿಸುತ್ತಿರುವಾಗಲೇ ಸ್ಫೋಟದ ವಿಡಿಯೋ ವೈರಲ್‌, ಇಲ್ಲಿದೆ ಆ ದೃಶ್ಯ

Sunday, September 10, 2023

ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ.

G20 Declaration: ಜಿ20 ನಾಯಕರ ಒಮ್ಮತದ ನವದೆಹಲಿ ಘೋಷಣೆ ಅಂಗೀಕಾರ ಎಂದು ಘೋಷಿಸಿದ ಪ್ರಧಾನಿ ಮೋದಿ, ಭಾರತದ ಅಧ್ಯಕ್ಷತೆಗೆ ಮಹತ್ವದ ಜಯ

Saturday, September 9, 2023

ದೆಹಲಿಯಲ್ಲಿ ಗುರುವಾರ ಜಿ20 ಶೃಂಗಸಭೆಗೆ ಮುನ್ನ ಭಾರತ್ ಮಂಟಪದ ಹೊರಗೆ ಭದ್ರತಾ ಸಿಬ್ಬಂದಿಯ ಪಹರೆ ಗಸ್ತು.

G20 Summit: ನವದೆಹಲಿಯಲ್ಲಿ ಇಂದಿನಿಂದ 10ರ ತನಕ ಜಿ20 ಶೃಂಗ, ಏನನ್ನು ನಿರೀಕ್ಷಿಸಬಹುದು 5 ಅಂಶಗಳ ವಿವರಣೆ ಹೀಗಿದೆ

Friday, September 8, 2023

ಉಕ್ರೇನ್ ಪರ ಹೋರಾಡುತ್ತಿರುವ ಭಾರತ ಮೂಲದ ಯೋಧರಾದ ಆಂಡ್ರೀ ಮತ್ತು ನವೀನ್, ಚಿತ್ರ: ಭಾನುಪ್ರಕಾಶ್ ಚಂದ್ರ

ಇಡ್ಲಿ, ದೋಸೆ, ಕ್ರಿಕೆಟ್, ಕೆಜಿಎಫ್: ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಹೋರಾಡುತ್ತಿರುವ ಭಾರತ ಮೂಲದ ಯೋಧರಿಗೆ ಇವು ಪ್ರಾಣ

Thursday, August 31, 2023

ವಿಮಾನ ಅಪಘಾತದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟ ವ್ಯಾಗ್ನರ್‌ ಮುಖ್ಯಸ್ಥ (ಸಂಗ್ರಹ ಚಿತ್ರ)

Yevgeny Prigozhin: ಯಾರೀತ ಯೆವ್ಗೆನಿ ಪ್ರಿಗೋಜಿನ್, ವಿಮಾನ ಅಪಘಾತದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟ ವ್ಯಾಗ್ನರ್‌ ಮುಖ್ಯಸ್ಥ

Thursday, August 24, 2023

ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಪ್ರಿಗೋಷಿನ್‌

ರಷ್ಯಾದಲ್ಲಿ ವಿಮಾನ ಪತನ, 10 ಮಂದಿ ಸಾವು; ವಾಗ್ನರ್‌ ಗ್ರೂಪ್‌ ಮುಖ್ಯಸ್ಥ ಪ್ರಿಗೋಷಿನ್‌ ಸಾವಿನ ಶಂಕೆ

Thursday, August 24, 2023

ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದ ರಷ್ಯಾ ಬಾಹ್ಯಾಕಾಶ ನೌಕೆ (ಪ್ರಾತಿನಿಧಿಕ ಚಿತ್ರ)

Russia: ರಷ್ಯಾ ಚಂದ್ರಯಾನ ವಿಫಲ; ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದ ಬಾಹ್ಯಾಕಾಶ ನೌಕೆ ಲೂನಾ 25

Sunday, August 20, 2023

ಚಂದ್ರನ ಹಿನ್ನೆಲೆಯಲ್ಲಿ ಭೂಮಿಯ ದೃಶ್ಯ ಚಿತ್ರೀಕರಿಸಿದ ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್

Chandrayaan 3: ಚಂದ್ರನ ಹಿನ್ನೆಲೆಯಲ್ಲಿ ಭೂಮಿಯ ವಿಡಿಯೋ ಚಿತ್ರೀಕರಿಸಿದ ವಿಕ್ರಮ್‍ ಲ್ಯಾಂಡರ್

Saturday, August 19, 2023

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (ಕಡತ ಚಿತ್ರ)

Wagner mutiny: ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಭಾರತದ ಪ್ರಧಾನಿ ಮೋದಿ ದೂರವಾಣಿ ಮಾತುಕತೆ; ವ್ಯಾಗ್ನರ್‌ ದಂಗೆ ಸೇರಿ ವಿವಿಧ ವಿಷಯ ಚರ್ಚೆ

Friday, June 30, 2023

ಪೂರ್ವ ಉಕ್ರೇನ್‌ನ ಕ್ರಮಟೋರ್ಕ್ಸ್‌ ನಗರದ ಮಧ್ಯೆ ಭಾಗದಲ್ಲಿ ಕ್ಷಿಪಣಿ ದಾಳಿ ನಡೆದು ನಾಲ್ವರು ಮೃತಪಟ್ಟಿದ್ದಾರೆ.

Russia Ukraine war: ಉಕ್ರೇನ್‌ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಮಗು ಸೇರಿ ನಾಲ್ವರ ಸಾವು

Wednesday, June 28, 2023

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

Russia Coup: ಕಳೆದ ವರ್ಷ ವ್ಯಾಗ್ನರ್ ಗುಂಪಿಗೆ 1 ಬಿಲಿಯನ್​ ಡಾಲರ್​ ನೀಡಿದ್ವಿ; ರಷ್ಯಾ ಅಂತರ್ಯುದ್ಧದ ಬಗ್ಗೆ ಪುಟಿನ್​ ಹೇಳಿದ್ದಿಷ್ಟು

Tuesday, June 27, 2023

ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌

Russia Wagner Coup: ರಷ್ಯಾ ಆಂತರಿಕ ದಂಗೆ ಅಂತ್ಯ, ದೇಶ ತೊರೆದ ವ್ಯಾಗ್ನರ್ ನಾಯಕ ಪ್ರಿಗೊಜಿನ್​; ಆದ್ರೆ, ಅಧ್ಯಕ್ಷ ಪುಟಿನ್ ನಾಪತ್ತೆ

Monday, June 26, 2023

ರಷ್ಯಾ ಸೇನೆ ಹೆಲಿಕಾಪ್ಟರ್ ಮೂಲಕ ವೊರೊನೆಜ್ ಹೆದ್ದಾರಿಯಲ್ಲಿ ವ್ಯಾಗ್ನರ್ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿದೆ. ಹೆದ್ದಾರಿ ಪಕ್ಕದಲ್ಲಿನ ತೈಲ ಘಟಕ ಹೊತ್ತಿ ಉರಿದಿದೆ. (Source: @BNONews)

Russia Coup: ರಷ್ಯಾದಲ್ಲಿ ವ್ಯಾಗ್ನರ್ ಪಡೆ ವಿರುದ್ಧ ಸೇನಾ ಸಮರ; ವೊರೊನೆಜ್ ಹೆದ್ದಾರಿಯಲ್ಲಿ ಸೇನಾ ಹೆಲಿಕಾಪ್ಟರ್ ಗುಂಡಿನ ದಾಳಿ; ವಿಡಿಯೊ

Saturday, June 24, 2023