ಶ್ಯಾಮಲಿಯನ್ನು ಬಿಟ್ಟು ಸಮಂತಾ ಜತೆ ಪ್ರೇಮಗಾನ... ಸಮಂತಾ ರುತ್ ಪ್ರಭು- ರಾಜ್ ನಿಧಿಮೋರ್ ಮದುವೆ ಕುರಿತು ಮ್ಯಾನೇಜರ್ ಹೀಗಂದ್ರು
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರ್ ಸಂಬಂಧದ ಕುರಿತು ವದಂತಿ ಹೆಚ್ಚುತ್ತಿದೆ. ಇವರಿಬ್ಬರು ಜತೆಯಾಗಿ ವಾಸಿಸಲಿದ್ದಾರೆ ಮತ್ತು ಹೊಸ ಮನೆ ಹುಡುಕುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ವದಂತಿಗೆ ಸಂಬಂಧಪಟ್ಟಂತೆ ನಟಿಯ ಮ್ಯಾನೇಜರ್ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ನಾಗಚೈತನ್ಯ–ಶೋಭಿತಾ ಧುಲಿಪಾಲ? ವೈರಲ್ ಆಗ್ತಿದೆ ಹೀಗೊಂದು ಸುದ್ದಿ
ಕಾಯಿಲೆ ಇರುವ ಹೆಂಡತಿಯನ್ನು ಬಿಟ್ಟುಬಿಡುವ ಗಂಡ; ಅನುಮಾನ ಹುಟ್ಟಿಸಿದ ಸಮಂತಾ ರುತ್ ಪ್ರಭು ಲೈಕ್
ತಿರುಪತಿ ದೇಗುಲಕ್ಕೆ ರಾಜ್ ನಿಧಿಮೋರು ಜತೆ ಭೇಟಿ ನೀಡಿದ ಸಮಂತಾ ರುತ್ ಪ್ರಭು; ಡೇಟಿಂಗ್ ವದಂತಿಗೆ ರೆಕ್ಕೆಪುಕ್ಕ
ಫೈಟ್ ಮಾಡಿದ್ರೆ ಈ ಹುಡುಗಿಯಂತೆ ಮಾಡಬೇಕು; ನಾಗಚೈತನ್ಯ ಶೋಭಿತಾ ಧುಲಿಪಾಲ ಮದುವೆ ನಂತರ ಸಮಂತಾ ರುತ್ ಪ್ರಭು ಮೊದಲ ಪೋಸ್ಟ್