scotland News, scotland News in kannada, scotland ಕನ್ನಡದಲ್ಲಿ ಸುದ್ದಿ, scotland Kannada News – HT Kannada

scotland

ಓವರ್‌ವ್ಯೂ

ಅಕ್ಟೋಬರ್ 3 ರಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆರಂಭವಾಗಲಿದೆ. ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ. ಮೊದಲ ಪಂದ್ಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ವಿರುದ್ಧ ನಡೆಯಲಿದೆ.

ಇಂದಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ; ಬಾಂಗ್ಲಾ-ಸ್ಕಾಟ್ಲೆಂಡ್ ಮೊದಲ ಫೈಟ್, ಗೂಗಲ್ ಡೂಡಲ್ ವಿಶೇಷ ಗೌರವ

Thursday, October 3, 2024

ಪದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ ಸ್ಕಾಟ್ಲೆಂಡ್‌ ಬೌಲರ್ ಚಾರ್ಲಿ ಕ್ಯಾಸೆಲ್

ಪದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ ಸ್ಕಾಟ್ಲೆಂಡ್‌ ಬೌಲರ್ ಚಾರ್ಲಿ ಕ್ಯಾಸೆಲ್

Monday, July 22, 2024

ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್, ಜಿಂಬಾಬ್ವೆ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್, ಜಿಂಬಾಬ್ವೆ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ; ಸಪ್ತಸಾಗರದಾಚೆಯೂ ಬೆಳೆಯಲಿದೆ ಕರ್ನಾಟಕದ ಬ್ರಾಂಡ್

Sunday, April 21, 2024

ಟಿ20 ವಿಶ್ವಕಪ್​ನಲ್ಲಿ ಭಾರತ ಸೇರಿ 20 ತಂಡಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ.

T20 World Cup 2024: ಟಿ20 ವಿಶ್ವಕಪ್​ನಲ್ಲಿ ಭಾರತ ಸೇರಿ 20 ತಂಡಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Sunday, January 7, 2024

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಫ್ಲೈಯಿಂಗ್ ಕ್ಯಾಚ್ ಹಿಡಿದ ಜಿಂಬಾಬ್ವೆಯ ಆಟಗಾರ ವೆಸ್ಲಿ

Zimbabwe Cricketer Stunning Catch: ಜಿಂಬಾಬ್ವೆ ಆಟಗಾರನ ಫ್ಲೈಯಿಂಗ್ ಕ್ಯಾಚ್; ಮ್ಯಾನ್ ಅಲ್ಲ ಸೂಪರ್ ಮ್ಯಾನ್ ಎಂದ ನೆಟ್ಟಿಗರು

Friday, October 21, 2022

ಐಸಿಸಿ ಟಿ20 ಕ್ರಿಕೆಟ್ ನಲ್ಲಿ ಸ್ಟಾಟ್ಲೆಂಟ್ ವಿರುದ್ಧ ಗೆದ್ದು ಸೂಪರ್ 12 ಹಂತಕ್ಕೆ ಪ್ರವೇಶ ಪಡೆದ ಜಿಂಬಾಬ್ವೆ (ಫೋಟೋ-ICC)

Scotland vs Zimbabwe Highlights: ಸ್ಕಾಟ್ಲೆಂಡ್ ವಿರುದ್ಧ ಗೆದ್ದು ಸೂಪರ್ 12 ಹಂತಕ್ಕೆ ಎಂಟ್ರಿ ಕೊಟ್ಟ ಜಿಂಬಾಬ್ವೆ

Friday, October 21, 2022

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮಳೆಯ ನಂತರ ಪಂದ್ಯ ಪುನರಾರಂಭಗೊಂಡಿತು. ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್ ಆರಂಭಿಕ ಆಟಟಗಾರರು ಭದ್ರ ಅಡಿಪಾಯ ಹಾಕಿಕೊಟ್ಟರು. ಪವರ್ ಪ್ಲೇ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದರು. ಸ್ಕಾಟ್ಲೆಂಡ್ 6.2 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 51 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಮಳೆಯ ನಂತರ ಆಟ ಪುನರಾರಂಭಗೊಂಡಾಗ ಓವರ್‌ಗಳನ್ನು ಕಡಿತಗೊಳಿಸಲಾಯ್ತು. ಇನ್ನಿಂಗ್ಸ್‌ಗೆ 10 ಓವರ್‌ ನಿಗದಿಪಡಿಸಲಾಯಿತು.</p>

ಟಿ20 ವಿಶ್ವಕಪ್: ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಹೆಚ್ಚಿದ ಒತ್ತಡ

Jun 05, 2024 12:28 PM