Page 2 - shrirangapattana News, shrirangapattana News in kannada, shrirangapattana ಕನ್ನಡದಲ್ಲಿ ಸುದ್ದಿ, shrirangapattana Kannada News – HT Kannada

Shrirangapattana

ಓವರ್‌ವ್ಯೂ

ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಡ್ಯ ಜಿಲ್ಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಡೆಸಿ ಮೊಸಳೆ ವೀಕ್ಷಿಸಿದರು.

ಮಂಡ್ಯದ ರಂಗನತಿಟ್ಟು ಪಕ್ಷಿಧಾಮಕ್ಕೆ ಬನ್ನಿ, ಆರಂಭಗೊಂಡ 3 ವಿಹಾರ ದೋಣಿಗಳೊಂದಿಗೆ ಹಕ್ಕಿಗಳ ಲೋಕದಲ್ಲಿ ಸುತ್ತಾಡಿ; ಸಚಿವರಿಗೆ ಸಿಕ್ಕಿತು ಮೊಸಳೆ

Monday, November 25, 2024

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಸತತ ನೂರು ದಿನಗಳಿಂದ ತುಂಬಿದ ಸ್ಥಿತಿಯಲ್ಲಿಯೇ ಇದೆ.

KRS Dam: 6 ತಿಂಗಳ ಹಿಂದೆ ಖಾಲಿ ಖಾಲಿ, ಈಗ ಸತತ 100 ದಿನದಿಂದ ತುಂಬಿರುವ ಮಂಡ್ಯ ಕೆಆರ್‌ಎಸ್‌ ಜಲಾಶಯ; ಎಷ್ಟಿದೆ ನೀರಿನ ಪ್ರಮಾಣ

Friday, November 8, 2024

ಶ್ರೀರಂಗಪಟ್ಟಣದಲ್ಲಿ ನಡೆದ ದಸರಾ ಜಂಬೂ ಸವಾರಿಗೆ ನಟ ಶಿವರಾಜಕುಮಾರ್‌ ಪುಷ್ಪಾರ್ಚನೆ ಮಾಡಿದರು. ಸಚಿವರು. ಶಾಸಕರು ಹಾಜರಿದ್ದರು.

Srirangapatna Dasara: ಶ್ರೀರಂಗಪಟ್ಟಣ ದಸರಾದಲ್ಲಿ ನಟ ಶಿವರಾಜಕುಮಾರ್‌ ಪುಷ್ಪಾರ್ಚನೆ; ಅಂಬಾರಿ ಹೊತ್ತ ಮಹೇಂದ್ರ

Friday, October 4, 2024

ಶ್ರೀರಂಗಪಟ್ಟಣ ದಸರಾದಲ್ಲಿ ಆತಂಕ ಸೃಷ್ಟಿಸಿದ ಲಕ್ಷ್ಮಿ ಆನೆ

ಶ್ರೀರಂಗಪಟ್ಟಣ ದಸರಾದಲ್ಲಿ ಬೆದರಿ ಓಡಿದ ಲಕ್ಷ್ಮಿ ಆನೆ, ನಿಯಂತ್ರಣಕ್ಕೆ ಮಾವುತನ ಹರ ಸಾಹಸ, ತಪ್ಪಿದ ಭಾರೀ ಅನಾಹುತ

Friday, October 4, 2024

ಶ್ರೀರಂಗಪಟ್ಟಣ ದಸರಾಕ್ಕೆ ನಟ ಶಿವರಾಜಕುಮಾರ್‌ ಚಾಲನೆ ನೀಡಿ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವರು.

ಶ್ರೀರಂಗಪಟ್ಟಣದಲ್ಲಿ ಇಂದೇ ಜಂಬೂಸವಾರಿ, ನಟ ಶಿವರಾಜಕುಮಾರ್‌ ಚಾಲನೆ; 4 ದಿನ ಉಂಟು ನಾನಾ ಕಾರ್ಯಕ್ರಮ

Friday, October 4, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ರಂಗನತಿಟ್ಟಿಗೆ ಇಪ್ಪತ್ತಕ್ಕೂ ಅಧಿಕ ವಿದೇಶಿ ಹಕ್ಕಿಗಳು ಪ್ರತಿ ವರ್ಷ ಬರುತ್ತವೆ. ಈ ಬಾರಿ ಭೀಮರಾಜ ಹಕ್ಕಿ(Greater racket-tailed drongo) ವಿಶೇಷ. ಮೊದಲ ಬಾರಿಗೆ ಈ ಹಕ್ಕಿ ರಂಗನತಿಟ್ಟಿನಲ್ಲಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಮೈಸೂರು ವನ್ಯಜೀವಿ ಡಿಸಿಎಫ್‌ ಹೇಳಿದ್ದಾರೆ. ಇದು ತೇವ ಇರುವ ಪ್ರದೇಶಗಳಲ್ಲಿ ಹೆಚ್ಚು ಕಾಣ ಸಿಗುತ್ತದೆ.</p>

ಮಂಡ್ಯ ಕಾವೇರಿ ತೀರದ ರಂಗನತಿಟ್ಟಿಗೆ ಸಂತಾನ ಸುಖಕ್ಕೆಂದು ಬಂದವು ವಿದೇಶಿ ಬಾನಾಡಿಗಳು, ಮೊದಲ ಬಾರಿಗೆ ಬಂದಿರುವ ಸಿಂಗಾಪೂರದ ಭೀಮರಾಜ

Nov 28, 2024 06:00 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ