ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ವಿದ್ಯುತ್ ಸರಬರಾಜು ನಿಗಮವಾದ ಸೆಸ್ಕ್‌ನ ಉತ್ತಮ ಸೇವೆಗೆ ಎ ಶ್ರೇಣಿ ದೊರೆತಿದೆ.