south-karnataka News, south-karnataka News in kannada, south-karnataka ಕನ್ನಡದಲ್ಲಿ ಸುದ್ದಿ, south-karnataka Kannada News – HT Kannada

Latest south karnataka Photos

ಪೂಜೆಯಲ್ಲಿ ಎಲ್ಲಾ ಆನೆಗಳು ಭಾಗಿಯಾಗಿವೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ಅರ್ಜುನ ಆನೆ ನಿಶಾನೆ ಆನೆಯಾಗಿ ದಸರಾದಲ್ಲಿ ಭಾಗಿಯಾಗುತ್ತಿತ್ತು. ಈಗ ಆತನಿಲ್ಲದ ಕಾರಣ ಹೊಸ ನಿಶಾನೆ ಆನೆಯನ್ನು ಗುರುತಿಸಬೇಕಾಗಿದೆ. ಯಾವ ಆನೆಯನ್ನು ನಿಶಾನೆ ಆನೆಯನ್ನಾಗಿ ನೇಮಿಸಬೇಕೆಂದು ಶೀಘ್ರದಲ್ಲೇ ನಿರ್ಧಾರ ಮಾಡುತ್ತೇವೆ. ಯಾವ್ಯಾವ ಆನೆಗಳಿಗೆ ಯಾವ ಜವಾಬ್ದಾರಿ ನೀಡಬೇಕೆಂದು ನಿರ್ಧಾರ ಮಾಡಬೇಕಿದೆ.

ಗೌರಿಗಣೇಶ ಹಬ್ಬ ಹಿನ್ನೆಲೆ: ಮೈಸೂರಿನಲ್ಲಿ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ -Photos

Saturday, September 7, 2024

ತೂಕ ಪರೀಕ್ಷೆಯಲ್ಲಿ ಪ್ರಶಾಂತ್ ಆನೆ 4875 ಕೆಜಿ ತೂಕವಿದ್ದರೆ, ಹಿರಣ್ಯ 2930 ಕೆಜಿ ತೂಕವಿದೆ. ಮಹೇಂದ್ರ  4910 ಕೆಜಿ, ದೊಡ್ಡಹರವೆ ಲಕ್ಷ್ಮಿ  3485 ಕೆಜಿ, ಸುಗ್ರೀವ ಆನೆ 5190 ಕೆ ಜಿ ತೂಕವಿದೆ.

ಮೈಸೂರು ದಸರಾ: ಎರಡನೇ ಹಂತದ ಗಜಪಡೆಯ ತೂಕ ಪರೀಕ್ಷೆ, ಅಭಿಮನ್ಯು ಬಳಿಕ ಸುಗ್ರೀವ ತೂಕವೇ ಹೆಚ್ಚು -Photos

Friday, September 6, 2024

ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಎರಡನೇ ತಂಡದ ಆನೆಗಳು ಅರಮನೆಗೆ ಬರುತ್ತವೆ. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈಗಾಗಲೇ ದಸರಾ ಆಚರಣೆ ಕುರಿತು ಸಭೆಗಳನ್ನು ಮಾಡುತ್ತಾ ಬರಲಾಗಿದೆ. ಇಂದು ಉಪ ಸಮಿತಿ ಸಭೆಗಳನ್ನು ಮಾಡಿದ್ದೇನೆ. 19 ಉಪ ಸಮಿತಿಗಳ ತಂಡದೊಂದಿಗೆ ಸಭೆ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಮೈಸೂರು ದಸರಾ: ನಾಳೆ ಅರಮನೆ ನಗರಿಗೆ ಬರಲಿವೆ ಎರಡನೇ ತಂಡದ ಆನೆಗಳು, ತಾಲೀಮಿನಲ್ಲಿ ಭಾಗಿ

Wednesday, September 4, 2024

ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿ ಇಲ್ಲಿನ ಖಾದ್ಯಗಳನ್ನು ಸವಿದು ಖರೀದಿ ನಡೆಸಿದರು. 60ಕ್ಕೂ ಅಧಿಕ ಸ್ಟಾಲ್‌ಗಳಲ್ಲಿ ಸ್ಥಳೀಯ ತಳಿಯ 600, ತಿಪಟೂರು ತಳಿಯ 300 ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೋಲಾರದಿಂದ 1 ಸಾವಿರ ಮಾವಿನಹಣ್ಣೂ ಬಂದಿದ್ದ ಕಾರಣ ಹಲಸಿನೊಂದಿಗೆ ಮಾವು ಜೋಡಿಯಾಯಿತು.

ಮಂಗಳೂರಿನಲ್ಲಿ ಘಮಘಮಿಸಿದ ಹಲಸು ಮೇಳ; 20 ಸಾವಿರಕ್ಕೂ ಅಧಿಕ ಮಂದಿ ಭಾಗಿ -Photos

Tuesday, June 18, 2024

ಬಂದರು ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬದವರಿಗೆ ಮತದಾನದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿ ಮತದಾನದ ಪ್ರತಿಜ್ಞೆ ಭೋಧಿಸಿದರು.

Photos: ಮಂಗಳೂರು ಬಂದರಿಗೆ ಬಂದ ಐಷಾರಾಮಿ ಹಡಗಿನಲ್ಲಿ ಮತದಾನ ಜಾಗೃತಿ

Friday, April 19, 2024

ಅಕ್ಷಯ್ ಅವರ ಕಲ್ಲೇಗ ಟೈಗರ್ಸ್ ಹಲವೆಡೆ ಹುಲಿವೇಷ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿತ್ತು. ಇದೇ ಸಂದರ್ಭ ಬಹುಮಾನ ಪಡೆಯುವ ವೇಳೆ ಅಕ್ಷಯ್ ಬಳಿ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅಕ್ಷಯ್, ತನ್ನ ಹುಲಿವೇಷದೆಡೆಗಿನ ವ್ಯಾಮೋಹದ ಕುರಿತು ವಿವರಿಸಿದ್ದರು.

ಪುತ್ತೂರಿನ ಹುಲಿವೇಷ ಖ್ಯಾತಿಯನ್ನು ಹತ್ತೂರಿಗೂ ಪಸರಿಸಿದ್ದ ಅಕ್ಷಯ್ ಕಲ್ಲೇಗರದ್ದು ಪಾದರಸದಂಥ ವ್ಯಕ್ತಿತ್ವ

Thursday, November 9, 2023

ಹೊಗೆನಕಲ್‌ ಫಾಲ್ಸ್‌
ಕರ್ನಾಟಕದಲ್ಲಿ ಹರಿಯುವ ಕಾವೇರಿ ನದಿಯ ಕೊನೆಯ ಪ್ರವಾಸಿ ತಾಣವಿದು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಹೊಗೆನೆಕಲ್‌ ಫಾಲ್ಸ್‌ ಪ್ರವಾಸಿಗರ ಸ್ವರ್ಗವೇ ಸರಿ. ಬೋಟಿಂಗ್‌ ನಲ್ಲಿ ಹೋಗಿ ಜಲಪಾತ ವೀಕ್ಷಿಸಿ ಬರುವ ಖುಷಿಯೇ ಬೇರೆ. ಇದು ಬೆಂಗಳೂರಿಗೂ ಸಮೀಪ. ಹತ್ತಿರದಲ್ಲೇ ವೀರಪ್ಪನ್‌ ಅವರಿಂದ ಹತರಾದ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್‌ ಸ್ಮಾರಕವೂ ಇದೆ. ಮಲೈಮಹದೇಶ್ವರ ಬೆಟ್ಟವನ್ನೂ ನೋಡಿಕೊಂಡು ಬರಬಹುದು.

Cauvery tourism: ವಿವಾದ ಬಿಟ್ಟು ಬಿಡಿ: ಕರುನಾಡಿನ ಕಾವೇರಿ ನಿಸರ್ಗ ತಾಣಗಳನ್ನು ನೋಡಲು ಹೊರಡಿ

Wednesday, September 27, 2023

ಮೈಸೂರಿನ ಮಂಡಿ ಮೊಹಲ್ಲಾ ಮೀನಾ ಬಜಾರಿನಲ್ಲಿ ಕಂಡುಬಂದ ದೃಶ್ಯಗಳನ್ನು ಬರಹಗಾರ ಅಬ್ದುಲ್‌ ರಶೀದ್‌ ಸೆರೆ ಹಿಡಿದಿದ್ದಾರೆ. ರಾಷ್ಟ್ರೀಯ ಹಬ್ಬಕ್ಕೆ ಧರ್ಮಗಳ ಎಲ್ಲೆ ಇಲ್ಲ. ಸರ್ವಧರ್ಮೀಯರು ಸಂಭ್ರಮದಿಂದ ಆಚರಿಸುವ ರಾಷ್ಟ್ರೀಯ ಹಬ್ಬಕ್ಕೆ ವ್ಯಾಪಾರಿಗಳು ಸಿದ್ಧರಾಗುತ್ತಿರುವ ಪರಿಯನ್ನು ಚಿತ್ರದಲ್ಲಿ ನೋಡಬಹುದು.
ಚಿತ್ರಗಳು - ಅಬ್ದುಲ್ ರಶೀದ್, ಮೈಸೂರು.

Independence day: ದೇಶಪ್ರೇಮ ಧರ್ಮಕ್ಕೂ ಮೀರಿದ್ದು ಎಂಬುದಕ್ಕೆ ಮೈಸೂರು ಮೀನಾ ಬಜಾರ್ ಸಾಕ್ಷಿ; ಸ್ವಾತಂತ್ರ್ಯದ ಸಂಭ್ರಮವನ್ನು ಕಣ್ತುಂಬಿಕೊಳ್ಳಿ

Monday, August 14, 2023

ಕಾರ್ಯಕ್ರಮದಲ್ಲಿ  ರಾಜ್ಯ ಕ್ರೀಡಾ ಸಚಿವ ಕೆ ಸಿ ನಾರಾಯಣ ಗೌಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್‌ ಕುಮಾರ್‌ ಪಾಲ್ಗೊಳ್ಳಬೇಕಿತ್ತು. ಆದರೆ ಉಭಯ ಸಚಿವರುಗಳು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ಶಾಸಕರು ಕಾರ್ಯಕ್ರಮದ ನೇತೃತ್ವ ವಹಿಸಿದರು.

Ball badminton Championship: ಉಪ್ಪಿನಂಗಡಿಯಲ್ಲಿ ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಚಾಲನೆ; ಸಚಿತ್ರ ವರದಿ ಇಲ್ಲಿದೆ

Saturday, January 14, 2023

ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಬಿ.ಜಿ. ಶೋಭಾ ಕಾನೂನು ನೆರವು ಮತ್ತು ನಾಗರಿಕ ಸಬಲೀಕರಣ ಅಭಿಯಾನ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಬಂಧೀಖಾನೆ ಅಧಿಕಾರಿ ಓಬಳೇಶಪ್ಪ, ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ಪ್ರಫುಲ್ಲ, ಅರವಿಂದ ಎ., ಶುಕರಾಜ ಕೊಟ್ಟಾರಿ ಮತ್ತು ಸುಕೇಶ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Mangaluru News: ಜಿಲ್ಲಾ ಕಾರಾಗೃಹದಲ್ಲಿ ಕಾನೂನು ನೆರವು ಮತ್ತು ನಾಗರಿಕ ಸಬಲೀಕರಣ ಅಭಿಯಾನ

Tuesday, November 1, 2022

ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡಿ ಬಾಗಿಲು ತೆಗೆಯಲಾಯ್ತು. ತೆರೆದ ನಂತರ ಅರ್ಚಕರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಬಿಬಿಎಂಪಿ ಮಾಜಿ ಉಪಮೇಯರ್ ಹೇಮಾವತಿ‌, ಸ್ಥಳೀಯ ಶಾಸಕ ಪ್ರೀತ್ಂ ಗೌಡ ಹಾಗೂ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ದೇವಾಲಯದ ಟ್ರಸ್ಟಿಗಳು ಉಪಸ್ಥಿತರಿದ್ದರು.

Hasanamba: ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆ; ಮೊದಲ ದಿನದ ಫೋಟೋಗಳನ್ನು ಕಣ್ತುಂಬಿಕೊಳ್ಳಿ

Thursday, October 13, 2022