steve-smith News, steve-smith News in kannada, steve-smith ಕನ್ನಡದಲ್ಲಿ ಸುದ್ದಿ, steve-smith Kannada News – HT Kannada

Latest steve smith Photos

ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲೆಂಡ್ ಸ್ಟಾರ್ ಗ್ಲೆನ್ ಫಿಲಿಪ್ಸ್ ಐಸಿಸಿ ತಿಂಗಳ ಪುರುಷರ ಕ್ರಿಕೆಟರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಐಸಿಸಿ ತಿಂಗಳ ಪ್ರಶಸ್ತಿ: ಶುಭ್ಮನ್ ಗಿಲ್ ಸೇರಿ ಮೂವರು ನಾಮನಿರ್ದೇಶನ, ಮಹಿಳೆಯರ ವಿಭಾಗದಲ್ಲಿ ಯಾರು?

Friday, March 7, 2025

ಈ ಪಂದ್ಯದಲ್ಲಿ ಐದು ಕ್ಯಾಚ್​ಗಳನ್ನು ಪಡೆದ ಸ್ಟೀವ್​ ಸ್ಮಿತ್ ಅವರು ತಮ್ಮ ದೇಶದ ರಿಕಿ ಪಾಂಟಿಂಗ್ ಜೊತೆಗೆ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್, ದಾಖಲೆಯನ್ನೂ ಸರಿಗಟ್ಟಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಕ್ಯಾಚ್​​ಗಳಲ್ಲೇ ವಿಶ್ವದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್; ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರಿವರು!

Sunday, February 9, 2025

ವಿಶೇಷವೆಂದರೆ, ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮಿತ್ ಈಗ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 35 ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 12 ಶತಕಗಳನ್ನು ಬಾರಿಸಿದ್ದಾರೆ. ಸ್ಮಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿಲ್ಲ. ಸ್ಮಿತ್ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 47 ಶತಕಗಳನ್ನು ಬಾರಿಸಿದ್ದಾರೆ. ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 46 ಶತಕಗಳನ್ನು ಬಾರಿಸಿದ್ದಾರೆ. ಫೋಟೋ: ಎಪಿ.

35ನೇ ಟೆಸ್ಟ್‌ ಶತಕದೊಂದಿಗೆ ಸುನಿಲ್ ಗವಾಸ್ಕರ್-ಕೇನ್‌ ವಿಲಿಯಮ್ಸನ್‌ ದಾಖಲೆ ಮುರಿದ ಸ್ಟೀವ್‌ ಸ್ಮಿತ್

Wednesday, January 29, 2025

ಸ್ಟೀವ್ ಸ್ಮಿತ್​ಗೂ ಮುನ್ನ ಆಸೀಸ್​ ಪರ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದವರ ಪೈಕಿ ಪಾಂಟಿಂಗ್ 13378 ರನ್ (41 ಶತಕ, 62 ಅರ್ಧಶತಕ), ಅಲನ್ ಬಾರ್ಡರ್ 11174 ರನ್ (27 ಶತಕ, 63 ಅರ್ಧಶತಕ). ಸ್ಟೀವ್ ವಾ 10927 ರನ್ (32 ಶತಕ, 50 ಅರ್ಧಶತಕ) ಸಿಡಿಸಿದ್ದಾರೆ.

1 ರನ್ ಗಳಿಸಿ ವಿಶ್ವದಾಖಲೆ ಬರೆದ ಸ್ಟೀವ್ ಸ್ಮಿತ್; ಈ ಮೈಲಿಗಲ್ಲು ತಲುಪಿದ ಆಸೀಸ್​ನ 4ನೇ, ವಿಶ್ವದ 15ನೇ ಬ್ಯಾಟರ್

Wednesday, January 29, 2025

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮಿತ್ ಈಗ ಇಬ್ಬರನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್‌ನ ಅಲಿಸ್ಟೇರ್ ಕುಕ್ (33) ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (33) ಅವರನ್ನು ಹಿಂದಿಕ್ಕಿದ್ದಾರೆ. ಯೂನಿಸ್ ಖಾನ್ (34), ಸುನಿಲ್ ಗವಾಸ್ಕರ್ (34), ಬ್ರಿಯಾನ್ ಲಾರಾ (34) ಮತ್ತು ಮಹೇಲಾ ಜಯವರ್ಧನೆ (34) ಅವರೊಂದಿಗೆ ಜಂಟಿಯಾಗಿ ಏಳನೇ ಸ್ಥಾನದಲ್ಲಿದ್ದಾರೆ. ಸಕ್ರಿಯ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳ ವಿಷಯದಲ್ಲಿ ಸ್ಟೀವ್ ಸ್ಮಿತ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ. 36 ಶತಕ ಬಾರಿಸಿರುವ ಜೋ ರೂಟ್ ಅಗ್ರಸ್ಥಾನದಲ್ಲಿದ್ದು, ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಸ್ಟೀವ್ ಸ್ಮಿತ್; ಜೋ ರೂಟ್ ದಾಖಲೆ ಬ್ರೇಕ್

Friday, December 27, 2024

ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸ್ಟಾರ್​ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಅವರೆಲ್ಲರೂ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಅಟ್ಟರ್​ ಫ್ಲಾಪ್​ ಆದ ಸ್ಟಾರ್​ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

ಏಕದಿನ ವಿಶ್ವಕಪ್​ಗೂ‌ ಮುನ್ನ ನಿರೀಕ್ಷೆ ಹೆಚ್ಚಿಸಿ ಅಟ್ಟರ್​ಫ್ಲಾಪ್ ಆದ ಸ್ಟಾರ್ ಆಟಗಾರರು ಇವರೇ!

Monday, October 30, 2023

ಇಂದಿನಿಂದ ಆರಂಭವಾಗುವ ಏಕದಿನ ಟೂರ್ನಿಯಲ್ಲಿ ಅಧಿಕ ರನ್ ಗಳಿಸುವ ಆಟಗಾರ ಯಾರಾಗಬಹುದು? ಇದು ಕ್ರಿಕೆಟ್​​ ಲೋಕದಲ್ಲಿ ಸದ್ತ ಚಾಲ್ತಿಯಲ್ಲಿರುವ ಪ್ರಶ್ನೆ. ಹಾಗಾದರೆ ಈ ವಿಶ್ವಕಪ್​​​ನಲ್ಲಿ ಅಧಿಕ ರನ್​ ಗಳಿಸುತ್ತಾರೆಂದು ನಿರೀಕ್ಷಿಸಲಾಗಿರುವ ಆಟಗಾರರತ್ತ ಒಂದು ನೋಟ ಇಲ್ಲಿದೆ.

ವಿಶ್ವಕಪ್​​ನಲ್ಲಿ ಈ ಬ್ಯಾಟ್ಸ್​​ಮನ್​ಗಳ ಆಟದ ಮೇಲೆಯೇ ಎಲ್ಲರ ಕಣ್ಣು; ಇವರು ಅಬ್ಬರಿಸಿದರೆ ಕಪ್​ ಗೆಲ್ಲೋದು ಗ್ಯಾರಂಟಿ!

Thursday, October 5, 2023

ವಿಂಡೀಸ್ ವಿರುದ್ಧ ಶತಕ ಸಿಡಿಸಿದ ಭಾರತ ಕ್ಯಾಪ್ಟನ್ ರೋಹಿತ್​ ಶರ್ಮಾ ಟಾಪ್-10ರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಗ್ರ-10ರಲ್ಲಿ ರೋಹಿತ್​ ಬಿಟ್ಟರೆ ಬೇರೆ ಭಾರತದವರು ಯಾರೂ ಇಲ್ಲ. ಪಂತ್ 11ರಲ್ಲಿ ಕೊಹ್ಲಿ 14ರಲ್ಲಿ, ಯಶಸ್ವಿ ಜೈಸ್ವಾಲ್ 73ನೇ ಸ್ಥಾನದಲ್ಲಿದ್ದಾರೆ.

ICC Test Rankings: 5 ತಿಂಗಳಿಂದ ಒಂದು ಪಂದ್ಯ ಆಡದಿದ್ದರೂ ವಿಲಿಯಮ್ಸನ್ ಈಗಲೂ ನಂ.1; ಅಗ್ರ-10ರಲ್ಲಿರುವ ಏಕೈಕ ಭಾರತೀಯ ಆಟಗಾರ ರೋಹಿತ್ ಶರ್ಮಾ

Thursday, July 20, 2023

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು  ಪ್ರಸಿದ್ಧ ಟೈರ್ ಮಾರಾಟ ಸಂಸ್ಥೆ ಎಂಆರ್‌ಎಫ್ ಜೊತೆಗೆ ಬರೋಬ್ಬರಿ 100 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದ 2025 ರವರೆಗೆ ಇರಲಿದೆ. ಬ್ಯಾಟ್ ಪ್ರಾಯೋಜಕತ್ವದಿಂದಲೇ ಅವರು ವರ್ಷಕ್ಕೆ 12.5 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

Top Bat Sponsorship: ವಿರಾಟ್ ಕೊಹ್ಲಿ ಬ್ಯಾಟ್ ಸ್ಪಾನ್ಸರ್‌ಶಿಪ್‌ಗೆ 100 ಕೋಟಿ ರೂಪಾಯಿ; ಟಾಪ್ 5 ಬ್ಯಾಟ್ಸಮನ್‌ಗಳು ಇವರೇ

Wednesday, July 19, 2023

WTC Final 2023: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಆಟಗಾರ ಟ್ರಾವಿಸ್​ ಹೆಡ್​​ ದಾಖಲೆಯ ಭರ್ಜರಿ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಮೈಲಿಗಲ್ಲುಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

Travis Head: ಡಬ್ಲ್ಯುಟಿಸಿ ಫೈನಲ್​​ನಲ್ಲಿ ಶತಕ ಸಿಡಿಸಿ ದಾಖಲೆಗಳ ಜಾತ್ರೆ ನಡೆಸಿದ ಟ್ರಾವಿಸ್​ ಹೆಡ್; ಇದು ಟೆಸ್ಟ್​ನಲ್ಲಿ ವೇಗದ ಸೆಂಚುರಿ

Thursday, June 8, 2023

Virat Kohli vs Mitchell Starc : ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಮಹತ್ವದ ಐಸಿಸಿ ಟ್ರೋಫಿಗಾಗಿ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ.

WTC final 2023: ಕೊಹ್ಲಿ ಸ್ಟಾರ್ಕ್ ನಡುವೆ ರೋಚಕ ಪೈಪೋಟಿ ನಿರೀಕ್ಷೆ; ಓವಲ್ ಪಿಚ್ ಯಾರಿಗೆ ನೆರವಾಗಲಿದೆ

Wednesday, June 7, 2023