stock-market-news News, stock-market-news News in kannada, stock-market-news ಕನ್ನಡದಲ್ಲಿ ಸುದ್ದಿ, stock-market-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  stock market news

Latest stock market news Photos

ಷೇರುಪೇಟೆ ಸದ್ಯ ಕುಸಿತದ ಹಾದಿಯಲ್ಲಿದೆ. ಇದರ ನಡುವೆ ಬ್ಯಾಂಕ್‌ ಷೇರುಗಳು ಕೂಡ ಇದರ ಪ್ರಭಾವಕ್ಕೆ ಒಳಗಾಗಿದ್ದು, ಬ್ಯಾಂಕು ಷೇರುಗಳನ್ನು ಇಟ್ಟುಕೊಂಡಿರುವವರು ಸ್ಟಾಪ್ ಲಾಸ್ ಟಾರ್ಗೆಟ್ ನೋಡಿಕೊಂಡು ಮಾರಾಟ ಮಾಡುವಂತೆ ಬ್ರೋಕರೇಜ್ ಸಂಸ್ಥೆಗಳು ಸಲಹೆ ನೀಡಿವೆ. ಈ ಪೈಕಿ ಎಂಕೆ (Emkay) ಬ್ರೋಕರೇಜ್‌ ಸಂಸ್ಥೆ ಯೆಸ್‌ ಬ್ಯಾಂಕ್ ಷೇರುಗಳ ಬಗ್ಗೆ ಹೇಳಿರುವ ಅಂಶ ಗಮನಸೆಳೆದಿದೆ.

16 ರೂಪಾಯಿಗೆ ಕುಸಿಯುತ್ತಾ ಯೆಸ್ ಬ್ಯಾಂಕ್‌ ಷೇರು ಮೌಲ್ಯ?; ಮಾರಿ ಬಿಡಿ ಎನ್ನುತ್ತಿವೆ ಬ್ರೋಕರೇಜ್‌ ಸಂಸ್ಥೆಗಳು

Friday, October 4, 2024

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ನ ಷೇರು ವಿಭಜನೆಯಾದ ಕಾರಣ ಒಂದು ಷೇರು ಇದ್ದವರ ಬಳಿ 5 ಷೇರುಗಳಾಗಿದ್ದವು. ಇದು ನಿನ್ನೆ (ಮೇ 15) ಅನ್ವಯವಾಗಿದ್ದು, ಕೆನರಾ ಬ್ಯಾಂಕ್ ಷೇರು ದರ (Canara Bank Share Price) ಶೇಕಡ 5 ಏರಿಕೆಯಾಗಿತ್ತು. ಆದರೆ, ಇಂದು ಮಾರುಕಟ್ಟೆಯ ನೆಗೆಟಿವ್ ಸೆಂಟಿಮೆಂಟ್ ಕಾರಣ ಕೆನರಾ ಬ್ಯಾಂಕ್ ಷೇರುಗಳು ಮಾರಾಟ ಹೆಚ್ಚಾಗಿದ್ದವು.

ಷೇರುಪೇಟೆಯಲ್ಲಿ ಮಾರಾಟದ ಭರಾಟೆ ಕರಗಿದ ಕೆನರಾ ಬ್ಯಾಂಕ್ ಷೇರು ಮೌಲ್ಯ, ವಿಭಜನೆಯ ನಂತರದ ವಹಿವಾಟಿನಲ್ಲಿ ಒಂದೇ ದಿನ ಶೇ 4 ರಷ್ಟು ಕುಸಿತ

Thursday, May 16, 2024

ಇಂಟ್ರಾಡೇ ಟ್ರೇಡಿಂಗ್‌ ಎನ್ನುವುದು ಷೇರು ಮಾರುಕಟ್ಟೆಯ ಒಂದು ಭಾಗ. ಇಂಟ್ರಾಡೇ ಟ್ರೇಡಿಂಗ್‌ ಅಂದರೆ ಅಂದು ಬೆಳಿಗ್ಗೆ ಖರೀದಿಸಿದ ಷೇರನ್ನು ಸಂಜೆಗೆ ಮಾರಾಟ ಮಾಡುವುದು. ಇಂಟ್ರಾಡೇ ಟ್ರೇಡಿಂಗ್‌ ಸೇರಿದಂತೆ ಒಟ್ಟಾರೆ ಷೇರು ಮಾರುಕಟ್ಟೆಯಲ್ಲಿ ಸೈಕಾಲಜಿ ಬಹಳ ಮುಖ್ಯ ಎನ್ನಿಸುತ್ತದೆ.  ನಷ್ಟವಾಗಲಿ, ಲಾಭವಾಗಲಿ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ನೀವು ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತೀರಿ. ಒಮ್ಮೆ ಲಾಭ ಗಳಿಸಿತು ಎಂದು ಅತ್ಯಧಿಕ ಮೊತ್ತವನ್ನು ಹೂಡಿಕೆ ಮಾಡುವುದು, ನಷ್ಟ ಆಯ್ತು ಎಂದು ನಿರಾಸೆಗೊಳ್ಳುವುದು ಸರಿಯಲ್ಲ.

Intraday Trading: ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಬೇಕಾ, ಹಾಗಿದ್ರೆ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

Thursday, February 1, 2024

Salasar Techno Engineering: ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿ ಷೇರುಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ಶೇ 31 ಹಾಗೂ ನವೆಂಬರ್‌ನಲ್ಲಿ ಶೇ 11.3ರಷ್ಟು ಗಳಿಕೆ ಕಂಡಿದ್ದವು. ಈ ವರ್ಷ ಇಲ್ಲಿಯವರೆಗೆ ಸುಮಾರು ಶೇ 64 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ ಶೇ 89 ಪ್ರತಿಶತದಷ್ಟು ಮುಂದುವರೆದಿದೆ. ಜನವರಿ 23, 2024 ರಂದು ತನ್ನ ದಾಖಲೆಯ ಎತ್ತರ ಅಂದರೆ ರೂ. 112.40 ಕ್ಕೆ ತಲುಪಿದೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿದೆ.

Stock Market: ಷೇರು ಹೂಡಿಕೆದಾರರೇ ಗಮನಿಸಿ, ಜನವರಿಯಲ್ಲಿ ಶೇ 50ಕ್ಕಿಂತ ಹೆಚ್ಚು ಲಾಭ ಗಳಿಸಿದ ಷೇರುಗಳ ವಿವರ ಇಲ್ಲಿದೆ

Wednesday, January 24, 2024

ಎಲ್‌ಅಂಡ್‌ಟಿ: ಈ ಪ್ರಮುಖ ಕ್ಯಾಪ್ ಸ್ಟಾಕ್ ಬೆಲೆ 2,870 ರೂ. ಐಸಿಐಸಿಐ ಡೈರೆಕ್ಟ್ 2,960 ಶ್ರೇಣಿಯಲ್ಲಿ ಈ ಷೇರುಗಳನ್ನು ಖರೀದಿಸಲು ಸೂಚಿಸುತ್ತದೆ. ಸದ್ಯದಲ್ಲಿಯೇ ಶೇ 22ರಷ್ಟು ಬೆಳವಣಿಗೆಯಾಗುವ ಸಾಧ್ಯತೆ ಇದೆ ಎಂದು ಅದು ಬಹಿರಂಗಪಡಿಸಿದೆ.

Deepawali 2023: ದೀಪಾವಳಿಯಲ್ಲಿ ಷೇರು ಹೂಡಿಕೆ ಮಾಡಲು ಇಚ್ಛಿಸುವವರು ಗಮನಿಸಿ; ಐಸಿಐಸಿಐ ಡೈರೆಕ್ಟ್ ಶಿಫಾರಸು ಮಾಡಿದ 7 ಸ್ಟಾಕ್‌ಗಳಿವು

Thursday, November 9, 2023

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ)  317.01 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಅಕ್ಟೋಬರ್ 13 ರಂದು 102.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

Opening Bell: ಸೆನ್ಸೆಕ್ಸ್‌ ನಿಫ್ಟಿ ಉತ್ತಮ ಆರಂಭ ಸಾಧ್ಯತೆ, ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವಿರಾ, ಈ 9 ಅಂಶ ಗಮನಿಸಿ

Monday, October 16, 2023

ವಾರೆನ್‌ ಬಫೆಟ್‌ ಹೂಡಿಕೆ ಪ್ರಯಾಣ: ಹೂಡಿಕೆ ಜಗತ್ತಿನಲ್ಲಿ ವಾರೆನ್‌ ಬಫೆಟ್‌ ಅತ್ಯುನ್ನತ ವ್ಯಕ್ತಿ. ಸಾಕಷ್ಟು ಜನರಿಗೆ ಹೂಡಿಕೆ ಗುರು. ಅವರ ಹೂಡಿಕೆ ಪ್ರಯಾಣ ಹೇಗಿತ್ತು ಎನ್ನುವುದು ಶ್ರೀಮಂತರಾಗಲು ಬಯಸುವವರಿಗೆ ಜೀವನಪಾಠವಾಗಬಲ್ಲದು. ಅವರ ಆರಂಭಿಕ ಜೀವನ, ಹೂಡಿಕೆ ಹೇಗಿತ್ತು ಇತ್ಯಾದಿಗಳನ್ನು ತಿಳಿದುಕೊಳ್ಳೋಣ.

Warren Buffett: ಶ್ರೀಮಂತರಾಗುವುದು ಹೇಗೆ, 11ನೇ ವಯಸ್ಸಿನಲ್ಲಿ ಇನ್ವೆಸ್ಟ್‌ ಆರಂಭಿಸಿದ ಹೂಡಿಕೆ ಗುರು ವಾರೆನ್‌ ಬಫೆಟ್‌ ತಿಳಿಸಿದ 6 ಪಾಠಗಳು

Saturday, September 9, 2023

ಎಸ್‌ ಅಂಡ್‌ 500 ಮತ್ತು ನಷದ್ಖ್‌ ಗುರುವಾರ ಕುಸಿತ ಕಂಡಿತ್ತು. ಟೆಕ್‌ ಹೆವಿ ನಾಸ್ಡಾಕ್‌ ಶೇ 0.89ರಷ್ಟು ಮಾರಾಟವಾಗಿ 13,748.83 ಕ್ಕೆ ಕೊನೆಗೊಂಡರೆ, ಎಸ್ & ಪಿ 500 ಶೇಕಡಾ 0.32 ರಷ್ಟು ಕುಸಿದು 4,451.14 ಕ್ಕೆ ತಲುಪಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಆವರೇಜ್ 57.54 ಪಾಯಿಂಟ್‌ಗಳನ್ನು ಅಥವಾ 0.17 ಶೇಕಡಾವನ್ನು ಸೇರಿಸಿ 34,500.73 ಕ್ಕೆ ಸ್ಥಿರವಾಯಿತು.

Opening Bell: ಏಷ್ಯಾದ ಷೇರುಗಳ ಕುಸಿತದ ನಡುವೆಯೂ ಭಾರತೀಯ ಷೇರುಪೇಟೆ ಸಕಾರಾತ್ಮಕ ಆರಂಭ

Friday, September 8, 2023