Latest suryakumar yadav Photos

ಐಪಿಎಲ್ 2024ರ ಮೊದಲ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡ ಗೆಲುವಿನ ಹುಡುಕಾಟದಲ್ಲಿದೆ. ಈ ನಡುವೆ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್‌ ಅನುಪಸ್ಥಿತಿಯು ತಂಡದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸೂರ್ಯ ಫಿಟ್‌ ಆಗಲು ಇನ್ನು ಕೆಲವು ದಿನಗಳು ಬೇಕಾಗಿದ್ದು, ಮುಂದಿನ ಕೆಲವು ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ.

ಇನ್ನೂ ಫಿಟ್‌ ಆಗದ ಸೂರ್ಯಕುಮಾರ್‌ ಯಾದವ್;‌ ಮುಂಬೈ ಇಂಡಿಯನ್ಸ್‌ಗೆ ಸೂರ್ಯೋದಯ ಇನ್ನಷ್ಟು ತಡ

Thursday, March 28, 2024

ಧೋನಿ ಜೊತೆಗೆ ಅವರ ಪತ್ನಿ ಸಾಕ್ಷಿ ಕೂಡ ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಜಾಮ್‌ನಗರಕ್ಕೆ ತಲುಪಿದ್ದಾರೆ. ಅವರೊಂದಿಗೆ ಮಗಳು ಝಿವಾ ಕಾಣಿಸಿಕೊಂಡಿರಲಿಲ್ಲ.

ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರ ದಂಡು; ಧೋನಿ ಹೇರ್‌ಸ್ಟೈಲ್‌ಗೆ ನೆಟ್ಟಿಗರು ಫಿದಾ

Friday, March 1, 2024

ಪುರುಷರ ಟಿ20ಐ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಎಡಗೈ ಬ್ಯಾಟ್ಸ್​ಮನ್​ ರಿಂಕು ಸಿಂಗ್ ಪಾತ್ರರಾಗಿದ್ದಾರೆ. ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ನಂತರದ ಸ್ಥಾನದಲ್ಲಿದ್ದಾರೆ.

Highest Strike Rate: ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಅತ್ಯಧಿಕ ಸ್ಟ್ರೈಕ್​ರೇಟ್​ ಹೊಂದಿರುವ ಆಟಗಾರರು

Saturday, January 20, 2024

ಟಿ20 ವೃತ್ತಿಜೀವನದಲ್ಲಿ ಜೈಸ್ವಾಲ್ ಇದುವರೆಗೆ 16 ಪಂದ್ಯಗಳ 15 ಇನ್ನಿಂಗ್ಸ್‌ಗಳಲ್ಲಿ ಆಡಿದ್ದಾರೆ. 35.57ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ 498 ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಜಸ್ವಾಲ್ ಇದುವರೆಗೆ 55 ಬೌಂಡರಿ ಹಾಗೂ 28 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ICC T20I Rankings: ಅಫ್ಘನ್‌ ಸರಣಿಯಲ್ಲಿ ಅಬ್ಬರ; ವೃತ್ತಿಜೀವನದ ಅತ್ಯುನ್ನತ ಶ್ರೇಯಾಂಕ ಪಡೆದ ಜೈಸ್ವಾಲ್, ಅಕ್ಷರ್

Wednesday, January 17, 2024

ನಾಯಕ ಸೂರ್ಯಕುಮಾರ್ ಯಾದವ್ ಅವರ ದಾಖಲೆಯ ನಾಲ್ಕನೇ ಟಿ20 ಶತಕವು ಜನ್ಮದಿನದಂದು ಪಡೆದ ದೊಡ್ಡ ಉಡುಗೊರೆ ಎಂದು ಎಡಗೈ ಸ್ಪಿನ್ನರ್ ಹೇಳಿದ್ದಾರೆ. 56 ಎಸೆತಗಳಲ್ಲಿ 100 ರನ್ ಸಿಡಿಸಿದ ಸೂರ್ಯ, ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಟಿ20 ಶತಕಗಳ ಸಾಧನೆಯನ್ನು ಸರಿಗಟ್ಟಿದರು.

ಜನ್ಮದಿನದಂದೇ ಕುಲ್ದೀಪ್ ಯಾದವ್ ದಾಖಲೆ; ಸೂರ್ಯನ ಶತಕವೇ ನನಗೆ ದೊಡ್ಡ ಗಿಫ್ಟ್ ಎಂದ ಸ್ಪಿನ್ನರ್

Friday, December 15, 2023

ಸೂರ್ಯಕುಮಾರ್​ ಕೇವಲ 57 ಇನ್ನಿಂಗ್ಸ್‌ಗಳಲ್ಲಿ 123 ಸಿಕ್ಸರ್ ಸಿಡಿಸಿದ್ದಾರೆ. ಟೀಮ್​ ಇಂಡಿಯಾ ಪರ ಅಧಿಕ ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಸೂರ್ಯಕುಮಾರ್ ಅಬ್ಬರಕ್ಕೆ ಕೊಹ್ಲಿ ರೆಕಾರ್ಡ್ ಉಡೀಸ್; ರೋಹಿತ್ ನಂತರ ಟಿ20 ಸ್ಪೆಷಲಿಸ್ಟ್​ಗೆ ಸ್ಥಾನ

Friday, December 15, 2023

2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಮಾಡಿದ ಕ್ರಿಕೆಟಿಗರ ಪಟ್ಟಿಯಲ್ಲಿ ಶುಭ್ಮನ್‌ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಒಟ್ಟು ಆರು ಕ್ರಿಕೆಟಿಗರ ಪೈಕಿ ಮೂವರು ವಿದೇಶಿಗರು. ಭಾರತದವರ ಪೈಕಿ ಮೊಹಮ್ಮದ್‌ ಶಮಿ ಮತ್ತು ಸೂರ್ಯಕುಮಾರ್‌ ಯಾದವ್‌ ಪಟ್ಟಿಯಲ್ಲಿದ್ದಾರೆ.

ಭಾರತದಲ್ಲಿ ಹೆಚ್ಚು ಗೂಗಲ್ ಸರ್ಚ್ ಆದ ಕ್ರಿಕೆಟಿಗರ ಪೈಕಿ ಗಿಲ್‌ಗೆ ಅಗ್ರಪಟ್ಟ; ಕೊಹ್ಲಿಗಿಲ್ಲ ಸ್ಥಾನ

Tuesday, December 12, 2023

ನಾಯಕನಾಗಿ ಮೊದಲ ಸರಣಿ ಆಡಿದ ಸೂರ್ಯಕುಮಾರ್ ಯಾದವ್, ಆರಂಭಿಕ ಯಶಸ್ಸು ಸಂಪಾದಿಸಿದ್ದಾರೆ. ಸರಣಿಯಲ್ಲಿ ಹೊಸ ಪಾತ್ರದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕತ್ವದ ಜವಾಬ್ದಾರಿಯನ್ನು ಪಡೆದ ನಂತರ ಸೂರ್ಯ 4-1 ರಿಂದ ಸರಣಿ ಗೆಲುವಿನತ್ತ ತಂಡವನ್ನು ಮುನ್ನಡೆಸಿದ್ದಾರೆ. ಸದ್ಯ ಇದು ವಿಶ್ವಕಪ್ ಫೈನಲ್ ಸೋಲಿನ ನೋವನ್ನು ಸ್ವಲ್ಪಮಟ್ಟಿಗೆ ಶಮನಗೊಳಿಸಿದೆ. ಮುಂದೆ ದಕ್ಷಿಣ ಆಫ್ರಿಕಾದಲ್ಲಿ ಟಿ20 ಸರಣಿಗೂ ಸೂರ್ಯ ನಾಯಕ. ಈ ಗೆಲುವು ಅವರ ಆತ್ಮವಿಶ್ವಾಸ ಹೆಚ್ಚಿಸಲಿದೆ.

ಆಸೀಸ್‌ ಸರಣಿಯ 5 ಅಂಶಗಳು: ಸೂರ್ಯ ನಾಯಕತ್ವಕ್ಕೆ ಮೊದಲ ಯಶಸ್ಸು; ಭರವಸೆ ಹೆಚ್ಚಿಸಿದ ರುತು, ರಿಂಕು, ಮುಖೇಶ್

Monday, December 4, 2023

4ನೇ ಟಿ20ಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತು. ರಿಂಕು ಸಿಂಗ್ 46, ಋತುರಾಜ್ ಗಾಯಕ್ವಾಡ್ 37, ಜಿತೇಶ್ ಶರ್ಮಾ 35 ರನ್ ಸಿಡಿಸಿದರು.

ಆಸ್ಟ್ರೇಲಿಯಾ ವಿರುದ್ಧ 4ನೇ ಟಿ20 ಪಂದ್ಯ ಗೆದ್ದು ಪಾಕಿಸ್ತಾನ ದಾಖಲೆ ಅಳಿಸಿ ಹಾಕಿದ ಟೀಮ್ ಇಂಡಿಯಾ

Friday, December 22, 2023

ಆಸ್ಟ್ರೇಲಿಯಾ ನೀಡಿದ 277 ರನ್‌ಗಳ ಗುರಿಯನ್ನು ಬೆಟ್ಟಿದ ಟೀಂ ಇಂಡಿಯಾಗೆ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 142 ರನ್ ಗಳಿಸಿದರು. ಶುಭ್ಮನ್ ಗಿಲ್ 63 ಎಸೆತಗಳಿಂದ 74 ರನ್ ಗಳಿಸಿದರೆ, ಗಾಯಕ್ವಾಡ್ 77 ಎಸೆತಗಳಿಂದ 71 ರನ್ ಸಿಡಿಸಿದರು.

India vs Australia 1st ODI: ಟೀಂ ಇಂಡಿಯಾ ಪರ ನಾಲ್ವರು ಅರ್ಧ ಶತಕ; ಆಸೀಸ್ ವಿರುದ್ಧ ಕೆಎಲ್ ರಾಹುಲ್ ಪಡೆ ಜಯಭೇರಿ; ಫೋಟೋಸ್

Saturday, September 23, 2023

ಸೂರ್ಯ ಮತ್ತು ದೇವಿಶಾ ಶೆಟ್ಟಿ 2012ರಲ್ಲಿ ಮುಂಬೈನ ಆರ್‌ಎ ಪೊದರ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ವ್ಯಾಸಾಂಗ ಮಾಡಿದರು. ಕಾಮರ್ಸ್ ವಿದ್ಯಾರ್ಥಿಗಳಾಗಿದ್ದ ಇಬ್ಬರ ಭೇಟಿ ಮತ್ತು ಪರಿಚಯ ಅಲ್ಲಿಂದಲೇ ಪ್ರಾರಂಭವಾಯಿತು. ದೇವಿಶಾರನ್ನು ನೋಡಿದ ಮೊದಲ ನೋಟದಲ್ಲೇ ಸೂರ್ಯ ಪ್ರೀತಿಯ ಬಲೆಗೆ ಬಿದ್ದಿದ್ದರಂತೆ.

Suryakumar Yadav Birthday: ಮೊದಲ ನೋಟದಲ್ಲೇ ದೇವಿಶಾ ಪ್ರೀತಿಯ ಬಲೆಗೆ ಬಿದ್ದಿದ್ದ ಸೂರ್ಯ; ಕಾಲೇಜಿನಲ್ಲೇ ಪ್ರಪೋಸ್ ಮಾಡಿದ್ದ ಕ್ರಿಕೆಟಿಗ

Thursday, September 14, 2023

ತಿಲಕ್​ ವರ್ಮಾ ಐರ್ಲೆಂಡ್​​ ಡಕೌಟ್​​ ಆದ ಭಾರತದ ನಾಲ್ಕನೇ ಆಟಗಾರ ಎಂಬ ಶ್ರೇಯಕ್ಕೆ ಒಳಗಾದರು. ತಿಲಕ್​​ಗೂ ಮುನ್ನ ಐರ್ಲೆಂಡ್ ವಿರುದ್ಧ ಡಕೌಟ್ ಆದ ಆಟಗಾರರು ಯಾರು ಅನ್ನೋದನ್ನು ಈ ಮುಂದೆ ನೋಡೋಣ.

Indian Cricketers: ಐರ್ಲೆಂಡ್ ತಂಡದ ವಿರುದ್ಧ ಸೊನ್ನೆಗೆ ಔಟಾದ ಭಾರತದ ಕ್ರಿಕೆಟಿಗರು ಇವರು!

Sunday, August 20, 2023

ಟೀಂ ಇಂಡಿಯಾದ ಮಾಜಿ ನಾಯಕ, ಹಾಲಿ ಬ್ಯಾಟರ್ ಕಿಂಗ್ ಕೊಹ್ಲಿ ಭಾರತದ ಪರ ಮಾತ್ರವಲ್ಲದೆ, ಕ್ರಿಕೆಟ್‌ ಜಗತ್ತಿನಲ್ಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ಅತಿ ಹೆಚ್ಚು ರನ್‌ಗಳಿಸಿರುವ ಆಟಗಾರ. ವಿರಾಟ್ 115 ಪಂದ್ಯಗಳಲ್ಲಿ 107 ಇನ್ನಿಂಗ್ಸ್‌ಗಳಿಂದ 4,008 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 37 ಅರ್ಧ ಶತಕಗಳಿವೆ.

Most T20 Runs: ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಟೀಂ ಇಂಡಿಯಾದ ಟಾಪ್ 5 ಬ್ಯಾಟ್ಸಮನ್‌ಗಳು ಇವರೇ

Thursday, August 10, 2023

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇಬ್ಬರು ಕೂಡ ಈ ವರ್ಷ ಒಂದೇ ಟಿ20 ಪಂದ್ಯವನ್ನಾಡಿಲ್ಲ. 2022ರ ಟಿ20 ವಿಶ್ವಕಪ್​​​ ಬಳಿಕ ಒಂದು ಟಿ20 ಪಂದ್ಯದಲ್ಲೂ ಕಾಣಿಸಿಕೊಂಡಿಲ್ಲ.

Highest Match Fees: ಟಿ20 ಕ್ರಿಕೆಟ್​​​ನಲ್ಲಿ ಈ ವರ್ಷ ಅತಿ ಹೆಚ್ಚು ಪಂದ್ಯದ ಶುಲ್ಕ ಪಡೆದವರು ಯಾರು; ಕೊಹ್ಲಿ-ರೋಹಿತ್​​ಗಿಲ್ಲ ಸ್ಥಾನ

Monday, August 7, 2023

ಭಾರತದ ವಿರಾಟ್‌ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾ ಜೋಡಿ,  ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾರನ್ನು ವಿವಾಹವಾಗಿರುವ ಪಾಕಿಸ್ತಾನದದ ಕ್ರಿಕೆಟಿಗ ಶೋಯೆಬ್‌ ಮಲಿಕ್‌, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್‌ ಶೇನ್‌ ವ್ಯಾಟ್ಸನ್‌ ಸೇರಿದಂತೆ ಕ್ರಿಕೆಟ್‌ ಲೋಕ್‌ ಮುದ್ದಾದ ಜೋಡಿಗಳ ಫೋಟೋಗಳು ಇಲ್ಲಿವೆ.

Famous Couples: ಕ್ರೀಡಾ ಜಗತ್ತಿನ ಮುದ್ದಾದ ಜೋಡಿಗಳಿವು; ಇವರಲ್ಲಿ ನಿಮ್ಮ ಇಷ್ಟದ ದಂಪತಿ ಯಾರು

Saturday, July 29, 2023

ದಿನಗಳು ಉರುಳಿದಂತೆ ಟ್ರೆಂಡ್​ ಬದಲಾಗುತ್ತದೆ. ಫ್ಯಾಷನ್, ಮೇಕಪ್, ಲೈಫ್‌ಸ್ಟೈಲ್ ಹೀಗೆ ಎಲ್ಲವೂ ಬದಲಾಗುತ್ತದೆ. ಅದೇ ರೀತಿ ಟ್ರೆಂಡ್​​​​ನಲ್ಲಿ ಇರೋದು ಟ್ಯಾಟೂ ಫ್ಯಾಷನ್. ಇದಕ್ಕೆ ಕ್ರಿಕೆಟಿಗರು ಕೂಡ ಹೊರತಾಗಿಲ್ಲ. ಕೊಹ್ಲಿ,​ ರಾಹುಲ್, ಸೂರ್ಯ, ಸ್ಟೋಕ್ಸ್​​.. ಹೀಗೆ ಅನೇಕ ಕ್ರಿಕೆಟಿಗರಿಗೆ ಈ ಟ್ಯಾಟೂ ಹುಚ್ಚು ತುಸು ಹೆಚ್ಚೇ ಇದೆ.

Cricketers Tattoo: ಈ ಕ್ರಿಕೆಟಿಗರ ಮೈತುಂಬಾ ಟ್ಯಾಟೂಗಳೇ, ಒಂದೊಂದಕ್ಕೂ ಇದೆ ವಿಶೇಷ ಅರ್ಥ; ಯಾರೆಷ್ಟು, ಯಾವೆಲ್ಲಾ ಹಚ್ಚೆ ಹಾಕಿಸಿದ್ದಾರೆ ನೋಡಿ

Monday, June 26, 2023

ಸುರೇಶ್​ ರೈನಾ ಐಪಿಎಲ್​-2023ರ ಅತ್ಯುತ್ತಮ ತಂಡವನ್ನು ಪ್ರಕಟಿಸಿದ್ದು, ಅವರ ಆಪ್ತ ಎಂಎಸ್​ ಧೋನಿಯನ್ನೇ ಕೈಬಿಟ್ಟಿದ್ದಾರೆ. ರೈನಾ ಪ್ರಕಟಿಸಿದ ತಂಡವನ್ನು ಕಂಡು ಧೋನಿ ಶಾಕ್​ ಆಗಿದ್ದಾರೆ.

Suresh Raina: ಪ್ರಸಕ್ತ ಐಪಿಎಲ್​ನ ಬಲಿಷ್ಠ ತಂಡ ಕಟ್ಟಿದ ಸುರೇಶ್​ ರೈನಾ; ಧೋನಿಗೇ ಇಲ್ಲ ಈ ಟೀಮ್​ನಲ್ಲಿ ಸ್ಥಾನ

Saturday, May 27, 2023

ಸೂರ್ಯಕುಮಾರ್‌ ಯಾದವ್‌ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಒಂದೇ ಕಾಲೇಜಿನಲ್ಲಿ ಓದಿದವರು. ಇವರಿಬ್ಬರ ಪ್ರೇಮಕತೆ ಆಸಕ್ತಿದಾಯಕವಾಗಿದೆ.

Suryakumar Yadav: ಸೂರ್ಯನ ಬ್ಯಾಟಿಂಗ್‌ಗೆ ಫಿದಾ ಆಗಿದ್ರು ಡಾನ್ಸರ್ ದೇವಿಶಾ ಶೆಟ್ಟಿ; ಇದು ಕಾಲೇಜು ಪ್ರೇಮಕತೆ

Wednesday, May 17, 2023

ಟಿ20 ಶ್ರೇಯಾಂಕದಲ್ಲಿರುವ ಅಗ್ರ ಹತ್ತು ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

ICC T20 Ranking 2023: ಟಿ20 ಕ್ರಿಕೆಟ್ ಶ್ರೇಯಾಂಕ ಪಟ್ಟಿ‌ ಪ್ರಕಟಿಸಿದ ಐಸಿಸಿ; ಆಕಾಶದೆತ್ತರದಲ್ಲಿ ಸೂರ್ಯ

Friday, April 28, 2023