temples-in-andhra-pradesh News, temples-in-andhra-pradesh News in kannada, temples-in-andhra-pradesh ಕನ್ನಡದಲ್ಲಿ ಸುದ್ದಿ, temples-in-andhra-pradesh Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Temples in Andhra pradesh

Temples in Andhra pradesh

ಓವರ್‌ವ್ಯೂ

ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಡಾಲಿ ಧನಂಜಯ್

ನವೆಂಬರ್‌ 22ಕ್ಕೆ ಜೀಬ್ರಾ ಸಿನಿಮಾ ರಿಲೀಸ್;‌ ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ದರ್ಶನ ಪಡೆದ ಡಾಲಿ ಧನಂಜಯ್

Saturday, November 9, 2024

ತಿರುಮಲದಲ್ಲಿ ನವೆಂಬರ್ 8ರ ಶುಕ್ರವಾರ ಮತ್ತು 9ರ ಶನಿವಾರ ವಿವಿಧ ಸೇವೆಗಳನ್ನು ರದ್ದು ಮಾಡಲಾಗಿದೆ.

Tirumala: ತಿರುಪತಿ ತಿಮ್ಮಪ್ಪನ ಭಕ್ತರೇ ಗಮನಿಸಿ; ನವೆಂಬರ್ 8, 9 ರಂದು ತಿರುಮಲ ವೆಂಕಟೇಶ್ವರನ ವಿವಿಧ ಸೇವೆಗಳು ರದ್ದು

Thursday, November 7, 2024

ತಿರುಪತಿ ಲಡ್ಡು ಕಲಬೆರಕೆ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

ತಿರುಪತಿ ಲಡ್ಡು ವಿವಾದ: ಕಲಬೆರಕೆ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ ಸಿಬಿಐ

Tuesday, November 5, 2024

ತಿರುಪತಿಯ ತಿರುಮಲದಲ್ಲಿ ವೈಕುಂಠ ಏಕಾದಶಿಯ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ತಿರುಪತಿ ತಿಮ್ಮಪ್ಪನ ಭಕ್ತರೇ ಗಮನಿಸಿ: 2025ರ ಜನವರಿಯಲ್ಲಿ ನಡೆಯುವ 10 ದಿನಗಳ ವೈಕುಂಠ ಏಕಾದಶಿ ದರ್ಶನದ ಟಿಕೆಟ್‌ಗಳು ಬಿಡುಗಡೆ

Saturday, November 2, 2024

ತಿರುಪತಿಯ ತಿರುಮಲದಲ್ಲಿ ನಡದ 8 ದಿನಗಳ ಬ್ರಹ್ಮೋತ್ಸವ ಅಕ್ಟೋಬರ್ 12ರ ಶನಿವಾರ ರಾತ್ರಿ ಮುಕ್ತಾಯವಾಗಿದೆ.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ಶಾಸ್ತ್ರೋಕ್ತವಾಗಿ ಮುಕ್ತಾಯ; 9 ದಿನದಲ್ಲಿ ಸಂಗ್ರಹವಾದ ಹುಂಡಿ ಹಣದ ವಿವರ ಇಲ್ಲಿದೆ

Sunday, October 13, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ತಿರುಮಲ ತಿರುಪತಿ ಬೆಟ್ಟದ ಆಸುಪಾಸಿನಲ್ಲಿ ಮತ್ತೊಮ್ಮೆ ಚಿರತೆ ಕಂಡುಬಂದಿದೆ. ಈ ಬಾರಿ ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿಯೇ ಚಿರತೆ ಕಾಣಸಿಕ್ಕಿರುವುದು ಭಕ್ತರಲ್ಲಿ ಕಳವಳ ಮೂಡಿಸಿದೆ. ಇದರ ಬಗ್ಗೆ ಟಿಟಿಡಿ ಅಧಿಕಾರಿಗಳಿಗೆ ಭಕ್ತರು ಮಾಹಿತಿ ನೀಡಿದ್ದು, ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ಶುರುವಾಗಿದೆ.</p>

ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ; ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಸಾಗುವ ಭಕ್ತರಿಗೆ ಟಿಟಿಸಿ ಸೂಚನೆ

Sep 29, 2024 10:47 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ತಿರುಪತಿ ಲಡ್ಡು ಪ್ರಸಾದ ವಿವಾದ; ವಂದೇ ಭಾರತ್‌ ರೈಲಿನಲ್ಲಿ ಭಜನೆ ಮಾಡುತ್ತಾ ತಿಮ್ಮಪ್ಪನ ದರ್ಶನಕ್ಕೆ ಹೊರಟ ಬಿಜೆಪಿ ನಾಯಕಿ ಮಾಧವಿ ಲತಾ

ತಿರುಪತಿ ಲಡ್ಡು ಪ್ರಸಾದ ವಿವಾದ; ವಂದೇ ಭಾರತ್‌ ರೈಲಿನಲ್ಲಿ ಭಜನೆ ಮಾಡುತ್ತಾ ತಿಮ್ಮಪ್ಪನ ದರ್ಶನಕ್ಕೆ ಹೊರಟ ಬಿಜೆಪಿ ನಾಯಕಿ ಮಾಧವಿ ಲತಾ

Sep 27, 2024 12:00 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ