ಕನ್ನಡ ಸುದ್ದಿ  /  ವಿಷಯ  /  udupi srikrishna temple

Latest udupi srikrishna temple Photos

ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

ಪರ್ಯಾಯ ಪೀಠವನ್ನು ನಾಲ್ಕನೇ ಬಾರಿ ಏರಿದ ಬಳಿಕ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಉಡುಪಿ ಶ್ರೀಕೃಷ್ಣನಿಗೆ ಪ್ರಥಮ ಪೂಜೆ ಸಲ್ಲಿಸಿದರು.

Udupi Paryaya: ಪರ್ಯಾಯ ಪೀಠವನ್ನೇರಿದ ಬಳಿಕ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದ ಪುತ್ತಿಗೆ ಶ್ರೀಗಳು PHOTOS

Friday, January 19, 2024

ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನಾಲ್ಕನೇ ಬಾರಿ ಪರ್ಯಾಯ ಪೀಠವನ್ನೇರಿದ್ದಾರೆ.

Udupi Paryaya: ಮುಂದಿನ 2 ವರ್ಷಗಳ ಅವಧಿಗೆ ಕೃಷ್ಣ ಪೂಜೆಯ ದೀಕ್ಷೆ ಸ್ವೀಕರಿಸಿದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

Thursday, January 18, 2024

ಉಡುಪಿ ಪರ್ಯಾಯ ಮಹೋತ್ಸವದ ಸಂಭ್ರಮದ ಹೆಚ್ಚಿಸಿತ್ತು ಇಂದು (ಜ.18) ನಸುಕಿನ ವೇಳೆ ನಡೆದ ಶೋಭಾಯಾತ್ರೆ. ಈ ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು, ಗಣ್ಯರು ಸೇರಿದಂತೆ ಮಠಾಧೀಶರು ಭಾಗವಹಿಸಿದ್ದರು.

Udupi Paryaya: ಉಡುಪಿ ಪರ್ಯಾಯ ಮೆರವಣಿಗೆಯ ಸಂಭ್ರಮ ಹೆಚ್ಚಿಸಿದ ಶೋಭಾಯಾತ್ರೆಯ ವೈಭವ; ಗಮನ ಸೆಳೆದ ಟ್ಯಾಬ್ಲೋಗಳು-Photos

Thursday, January 18, 2024

ಉಡುಪಿ ಪುತ್ತಿಗೆ ಪರ್ಯಾಯ 2024

Udupi Paryaya: ಉಡುಪಿಯಲ್ಲಿ ಜನಸಾಗರ: ರಾತ್ರಿಯಿಡೀ ನಡೆಯಿತು ಸಾಂಸ್ಕೃತಿಕ ವೈವಿಧ್ಯ, ಕಾರ್ಯಕ್ರಮ

Thursday, January 18, 2024

ಪೀಠಾರೋಹಣಕ್ಕೆ ಇಂದು ಮುಂಜಾನೆಯಿಂದಲೇ ಸಕಲ ಸಿದ್ಧತೆ ನಡೆದಿತ್ತು. ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪೀಠಾರೋಹಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.

Udupi Paryaya: ಉಡುಪಿ ಪರ್ಯಾಯ; ಕಾಪು ಸಮೀಪ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಕೈಗೊಂಡ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು

Thursday, January 18, 2024

ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆಯ ಬಳಿಕ ಪ್ರಾರ್ಥನೆ ಸಲ್ಲಿಸಿ ಪರ್ಯಾಯ ಮೆರವಣಿಗೆ ಆರಂಭಗೊಳ್ಳುತ್ತವೆ.

ಉಡುಪಿ ಪರ್ಯಾಯ: ಮಠಾಧೀಶರ ಮೆರವಣಿಗೆಗೆ ಅಂತಿಮ ಸಿದ್ಧತೆ, ಝಗಮಗಿಸುತ್ತಿದೆ ಕೃಷ್ಣನೂರು PHOTOS

Wednesday, January 17, 2024

ಸಂಗೀತ ಕಾರ್ಯಕ್ರಮ, ಸಂವಾದ, ಸಾಕ್ಸಫೋನ್‌, ಭರತನಾಟ್ಯ ಕಾರ್ಯಕ್ರಮಗಳಿಂದ ಉಡುಪಿ ರಥಬೀದಿ ಕಳೆಗಟ್ಟಿತ್ತು.

Udupi Paryaya: ಉಡುಪಿ ಪುತ್ತಿಗೆ ಪರ್ಯಾಯ; ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ರಂಗೇರಿದ ಕಲಾ ವೈಭವ

Wednesday, January 17, 2024

ಸನ್ಯಾಸದಿಂದ ಪರ್ಯಾಯ ಪೂರ್ವಭಾವಿ ಸಂಚಾರ ತನಕ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರ ಜೀವನ ಚಿತ್ರಕ್ಕೆ ಕಲಾವಿದ ಲಿಯಾಕತ್ ಅಲಿ ಕಲಾ‌ ಸ್ಪರ್ಶದ ಚಿತ್ತಾರ ಮೂಡಿಸಿದ್ದಾರೆ.

ಉಡುಪಿ ಪರ್ಯಾಯ; ಕಲಾವಿದ ಲಿಯಾಕತ್ ಅಲಿ ಕೈಯಲ್ಲರಳಿದ ಪುತ್ತಿಗೆಶ್ರೀ‌ ಜೀವನ‌ ಚಿತ್ರದ ಚಿತ್ತಾರ; ಇಲ್ಲಿವೆ ಕಣ್ಮನ ಸೆಳೆವ ಫೋಟೊಸ್‌

Wednesday, January 17, 2024

ಸಂಕ್ರಾಂತಿ ಹಬ್ಬದಂದು ಉಡುಪಿ ರಥಬೀದಿಯಲ್ಲಿ ನಡೆದ ಕಾರ್ಯಕ್ರಮ ನೋಡಲು ಉಡುಪಿ ಹಾಗೂ ಸುತ್ತಮುತ್ತಲಿನ ಜನರು ಆಗಮಿಸಿದ್ದರು.

Udupi Paryaya: ಮಕರ ಸಂಕ್ರಾಂತಿಯ ಸಂಜೆ ಉಡುಪಿ ರಥಬೀದಿಯಲ್ಲಿ ಕಳೆಗಟ್ಟಿದ ಸಾಂಸ್ಕೃತಿಕ ವೈಭವ

Tuesday, January 16, 2024

ಭಾನುವಾರದ ಸಂಜೆಯ ಸಾಂಸ್ಕೃತಿಕ ವೈಭವದ ರಂಗು, ತಾಳಮದ್ದಳೆಯ ಸೊಬಗು

ಉಡುಪಿ ಪರ್ಯಾಯ: ಭಾನುವಾರದ ಸಂಜೆಯ ಸಾಂಸ್ಕೃತಿಕ ವೈಭವದ ರಂಗು, ತಾಳಮದ್ದಳೆಯ ಸೊಬಗು

Monday, January 15, 2024

ಉಡುಪಿ ಪರ್ಯಾಯ ಹಿನ್ನೆಲೆಯಲ್ಲಿ ಉಡುಪಿಗೆ ಆಗಮಿಸುವ ಭಕ್ತರ ಆಹಾರ ವ್ಯವಸ್ಥೆ ಸಿದ್ಧಗೊಳಿಸಲು ಅಕ್ಕಿ, ಬೇಳೆ, ತರಕಾರಿ ಇತ್ಯಾದಿಯನ್ನು ಹೊರೆಕಾಣಿಕೆಯಲ್ಲಿ ಪ್ರತಿದಿನವೂ ತರಲಾಗುತ್ತಿದೆ.

Udupi Paryaya: ವಿಶ್ವಗೀತಾ ಪರ್ಯಾಯ ಕಾರ್ಯಕ್ರಮ ಯಶಸ್ಸಿಗೆ ಮೆರವಣಿಗೆಯಲ್ಲಿ ಸಾಗಿಬರುತ್ತಿದೆ ಹೊರೆಕಾಣಿಕೆ

Monday, January 15, 2024

ಪ್ರತಿ ವರ್ಷವೂ ಈ ರಥೋತ್ಸವ ನಡೆಯುತ್ತದೆ. ಭಾನುವಾರ (ಜ 14) ರಾತ್ರಿ ತ್ರಿರಥೋತ್ಸವ ಉಡುಪಿ ರಥಬೀದಿಯಲ್ಲಿ ವೈಭವದಿಂದ ನೆರವೇರಿತು.

Udupi Sankranti: ಮಕರ ಸಂಕ್ರಮಣ ಪರ್ವಕಾಲದಲ್ಲಿ ಶ್ರೀಕೃಷ್ಣಪ್ರತಿಷ್ಠೆ ಸ್ಮರಣೆ; ಉಡುಪಿಯಲ್ಲಿ ತ್ರಿರಥೋತ್ಸವ ವೈಭವ PHOTOS

Monday, January 15, 2024

ಉಡುಪಿ ಪರ್ಯಾಯದ ಅಂಗವಾಗಿ ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯಸಿಂಚನ, ಭರತನಾಟ್ಯ ವೈಭವ, ಅಯೋಧ್ಯಾಕಾಂಡ ನಾಟಕ

ಉಡುಪಿ ಪರ್ಯಾಯ: ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯಸಿಂಚನ, ಭರತನಾಟ್ಯ ವೈಭವ, ಅಯೋಧ್ಯಾಕಾಂಡ ನಾಟಕ

Sunday, January 14, 2024

ಪ್ರತಿದಿನ ಸಂಜೆ, ಉಡುಪಿಯ ರಥಬೀದಿಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್‌ ಹೀಗಿದೆ.

Udupi News: ರಂಗೇರಿದ ಪರ್ಯಾಯ ಪೂರ್ವ ಸಾಂಸ್ಕೃತಿಕ ವೈಭವ; ರಥಬೀದಿಯಲ್ಲಿ ಚೆಂಡೆ, ಮದ್ದಳೆ, ಮೃದಂಗದ ಝೇಂಕಾರ

Saturday, January 13, 2024

ನಿನ್ನೆ (ಜನವರಿ 11) ಉಡುಪಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಅದರ ಫೋಟೋಗಳು ಹೀಗಿವೆ.

Udupi News: ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ; ರಥಬೀದಿಯಲ್ಲಿ ಭರತನಾಟ್ಯ, ನವರಸ ಕೃಷ್ಣ ನೃತ್ಯ ರೂಪಕ -Photos

Friday, January 12, 2024

ಜನವರಿ 18 ರಿಂದ ಉಡುಪಿಯಲ್ಲಿ ಪರ್ಯಾಯ ಪುತ್ತಿಗೆ ಕಾರ್ಯಕ್ರಮ ಆರಂಭವಾಗುತ್ತಿದೆ. ಸರಳವಾಗಿ ಹೇಳಬೇಕೆಂದರೆ ಉಡುಪಿ ಪರ್ಯಾಯ ಎಂದರೆ, ಉಡುಪಿ ಶ್ರೀಕೃಷ್ಣನ ಪೂಜೆಯನ್ನು ಅಷ್ಟಯತಿಗಳು ಸರದಿ ಪ್ರಕಾರ ಹಂಚಿಕೊಳ್ಳುವ ಪ್ರಕ್ರಿಯೆಯ ಭಾಗ.

Udupi Paryaya: ಉಡುಪಿ ಪರ್ಯಾಯ ಪೀಠವೇರುವ ಮೊದಲು ಹುಟ್ಟೂರ ಸನ್ಮಾನ ಸ್ವೀಕರಿಸಿದ ಪುತ್ತಿಗೆ ಶ್ರೀಗಳು

Thursday, January 11, 2024

ಈ ಮಧ್ಯೆ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ಷೇತ್ರಕ್ಕೆ ಹೊರೆ ಕಾಣಿಕೆ ಸಮಪರ್ಣೆಯೂ ಆಯಿತು. ಈ ಎಲ್ಲಾ ಕಾರ್ಯಕ್ರಮಗಳ ಛಾಯಾಚಿತ್ರಗಳ ಸಂಪುಟ ಇಲ್ಲಿದೆ.

Udupi: ಉಡುಪಿ ಪರ್ಯಾಯ; ಸೂಲಿಬೆಲೆ ಸಂವಾದ, ವೀಣಾ ವಾದನದ ಝೇಂಕಾರ, ಜ 10ರ ಕಾರ್ಯಕ್ರಮದ ಫೊಟೋಗಳು

Thursday, January 11, 2024

ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ಉಡುಪಿಗೆ ಉಡುಪಿಯೇ ರಂಗೇರಿದೆ. ಎಲ್ಲೆಡೆ ತಳಿರು ತೋರಣಗಳಿಂದ ಸಂಭ್ರಮ ಮನೆ ಮಾಡಿದೆ. ಈ ನಡುವೆ ನಿನ್ನೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿದೆ.  ಮಂಗಳವಾರ (ಜ.9) ಹಾಡು, ನೃತ್ಯ, ಯಕ್ಷಗಾನ, ಸಂವಾದ ಮುಂತಾದ ಕಾರ್ಯಕ್ರಮಗಳು ನಡೆದಿದ್ದು, ಇದರ ಫೋಟೊಗಳನ್ನು ನೀವೂ ಕಣ್ತುಂಬಿಕೊಳ್ಳಿ

ಉಡುಪಿ ಪರ್ಯಾಯ ಹಿನ್ನೆಲೆ ಕೃಷ್ಣನಗರಿಯ ರಂಗೇರಿಸಿದ ಸಾಂಸ್ಕೃತಿಕ ವೈಭವ; ಮಂಗಳವಾರ ನಡೆದ ಕಾರ್ಯಕ್ರಮಗಳ ಫೋಟೊಸ್‌

Wednesday, January 10, 2024

ಆ ಪ್ರಯುಕ್ತ ಸ್ವಾಮೀಜಿಯವರು ಪರ್ಯಾಯ ಪೂರ್ವಭಾವಿಯಾಗಿ ದೇಶ, ವಿದೇಶಗಳಲ್ಲಿ ಸಂಚರಿಸಿ, ಪ್ರಸಿದ್ಧ 48 ತೀರ್ಥಕ್ಷೇತ್ರಗಳ ಮಂಡಲಯಾತ್ರೆ ಪೂರೈಸಿ, ಪಾವನತೀರ್ಥಗಳಲ್ಲಿ ಮಿಂದು, ಶ್ರೀಮಠದ ಅಭಿಮಾನಿಗಳಿಂದಲೂ ಮಧ್ವತತ್ವಗಳನ್ನು ಪಾಲಿಸುವ ಶ್ರೀಕೃಷ್ಣ ಮುಖ್ಯಪ್ರಾಣರ ಆರಾಧಕರಿಂದಲೂ ಸನ್ಮಾನಗೊಂಡ ಶ್ರೀಗಳು, ಮುಂದಿನ ಎರಡು ವರ್ಷಗಳ ಕಾಲ ತಮ್ಮ ಚತುರ್ಥ ಬಾರಿಯ ವಿಶ್ವಪರ್ಯಾಯವನ್ನು ಸಂಭ್ರಮಪೂರ್ವಕವಾಗಿ ಆಚರಿಸಲು ಜನವರಿ 8ರಂದು ಸೋಮವಾರ ರಜತಪೀಠಪುರಂ ಎಂದೇ ಹೇಳಲಾಗುವ ಉಡುಪಿಗೆ ಪುರಪ್ರವೇಶ ಮಾಡಿದರು.

Udupi Paryaya: ಉಡುಪಿ ಪರ್ಯಾಯ: ಪುತ್ತಿಗೆ ಯತಿದ್ವಯರ ವೈಭವದ ಪುರಪ್ರವೇಶ, ಹೀಗಿತ್ತು ಮೆರವಣಿಗೆ ಕ್ಷಣ

Monday, January 8, 2024