united-states News, united-states News in kannada, united-states ಕನ್ನಡದಲ್ಲಿ ಸುದ್ದಿ, united-states Kannada News – HT Kannada

Latest united states Photos

ನಿನ್ನೆ ಅಮೆರಿಕದ ಲಿಟ್ಟಲ್‌ ರಾಕ್‌, ಆರ್ಕಾನಸ್‌ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸುಂಟರಗಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಭೀಕರ ಸುಂಟರಗಾಳಿಗೆ ಏಳು ಜನರು ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದಾರೆ. ಮರಗಳು ಬುಡಸಮೇತ ಕಿತ್ತು ಗಾಳಿಗೆ ನೆಗೆದಿದ್ದು, ಮನೆಗಳು ನೆಲಸಮಗೊಂಡಿವೆ.

Tornadoes strike Central US: ಅಮೆರಿಕದಲ್ಲಿ ಮತ್ತೆ ಸುಂಟರಗಾಳಿ, 7 ಸಾವು, ಹಲವು ಜನರಿಗೆ ಗಾಯ, ಪ್ರಕೃತಿ ವಿಕೋಪದ ಚಿತ್ರ ಮಾಹಿತಿ

Saturday, April 1, 2023

ಪ್ರವಾಹದ ನೀರಿನಲ್ಲಿ ಭಾಗಶಃ ಮುಳುಗಿದ ಮನೆ ಮತ್ತು ಸಂಪೂರ್ಣ ಮುಳುಗಿದ ಕಾರುಗಳು

California floods: ಕ್ಯಾಲಿಫೋರ್ನಿಯಾದಲ್ಲಿ ಭೀಕರ ಪ್ರವಾಹ: ಅಲ್ಲಿನ ಪರಿಸ್ಥಿತಿಯನ್ನು ಫೋಟೋಗಳಲ್ಲಿ ನೋಡಿ

Wednesday, January 11, 2023

ಹವಾಮಾನ ಬದಲಾವಣೆಯು ಇಂತಹ ಭೀಕರ ಹಿಮ ಮಾರುತಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.

US Winter Storm: ಭೀಕರ ಚಳಿಗೆ ಅಮೆರಿಕ ತತ್ತರ, ಕರೆಂಟಿಲ್ಲ, ವಿಮಾನ ವಿಳಂಬ, ಹಿಮಗಾಳಿಗೆ ಬದುಕು ಮೂರಾಬಟ್ಟೆ | ಚಿತ್ರಗಳು

Tuesday, December 27, 2022

ಚಳಿಗಾಲದ ಚಂಡಮಾರುತವು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಕನಿಷ್ಠ 18 ಜನರನ್ನು ಕೊಂದಿದೆ, ಕ್ರಿಸ್‌ಮಸ್ ಈವ್ ಬ್ಲ್ಯಾಕೌಟ್‌ಗಳ ಸಾಧ್ಯತೆಯ ಬಗ್ಗೆ ಚಿಂತೆ ನಡೆಸುತ್ತಿರುವುದು ಜನರಲ್ಲಿ ಬೇಸರ ತರಿಸಿದೆ.

Winter Storm in US: ಶೀತ ಚಂಡಮಾರುತಕ್ಕೆ ತತ್ತರಿಸಿದ ಅಮೆರಿಕ: ಎಲ್ಲೆಲ್ಲೂ ಹಿಮ..! PHOTOS

Sunday, December 25, 2022

ಅಮೆರಿಕದ ಶೇಕಡ 60ರಷ್ಟು ಜನರು ಈ ಚಳಿಗಾಲದ ವಾತಾವರಣದ ತೊಂದರೆ ಅನುಭವಿಸುತ್ತಿದ್ದಾರೆ. ಅಮೆರಿಕದ ಪಶ್ಚಿಮ ರಾಜ್ಯ ಮೊಂಟಾನಾದಲ್ಲಿ ತಾಪಮಾನ -45 ಡಿಗ್ರಿಗೆ ಕುಸಿದಿದೆ. ಚಂಡಮಾರುತದ ಅಬ್ಬರದಿಂದಾಗಿ ಎಲ್ಲ ಕೇಂದ್ರ ರಾಜ್ಯಗಳಲ್ಲಿ ಉಷ್ಣಾಂಶ ಭಾರಿ ಕುಸಿತ ಕಂಡಿದೆ. ಡೆಸ್ ಮೋಯಿನ್ಸ್, ಲೋವಾದಂತಹ ಸ್ಥಳಗಳಲ್ಲಿ ತಾಪಮಾನ -37 ಫ್ಯಾರನ್ ಹೀಟ್ ದಾಖಲಾಗಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

US winter storm: ಅಮೆರಿಕದಲ್ಲಿ ಭಯಾನಕ ಸೈಕ್ಲೊನ್‌, ಚಳಿ, ಗಾಳಿ, ಮಳೆ, ಹಿಮಕ್ಕೆ ತತ್ತರಿಸಿದ ಜನತೆ | ಚಿತ್ರ ಮಾಹಿತಿ

Saturday, December 24, 2022

ಮ್ಯಾಸಚೂಸೆಟ್ಸ್‌ನ ನಾಂಟುಕೆಟ್‌ನಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನದಂದು ನಾಂಟುಕೆಟ್ ಅಗ್ನಿಶಾಮಕ ಇಲಾಖೆಗೆ ಭೇಟಿ ನೀಡಿದ ಯುಎಸ್‌ ಅಧ್ಯಕ್ಷ ಜೋ ಬಿಡನ್.

Thanksgiving celebration: ಅಮೆರಿಕದಲ್ಲಿ ಧನ್ಯವಾದ ಹೇಳುವ ದಿನ; ಹೀಗಿತ್ತು ಆಚರಣೆ

Friday, November 25, 2022