UP Warriorz

ಓವರ್‌ವ್ಯೂ

ಡಬ್ಲ್ಯುಪಿಎಲ್ ಪಂದ್ಯ ವೀಕ್ಷಿಸಿ, ಯುಪಿ ವಾರಿಯರ್ಸ್ ತಂಡದೊಂದಿಗೆ ಫೋಟೋಗೆ ಪೋಸ್ ನೀಡಿದ ನಟಿ ಕತ್ರೀನಾ ಕೈಫ್

ಡಬ್ಲ್ಯುಪಿಎಲ್ ಪಂದ್ಯ ವೀಕ್ಷಿಸಿದ ಕತ್ರೀನಾ ಕೈಫ್; ಫ್ಯಾನ್ಸ್‌, ಯುಪಿ ವಾರಿಯರ್ಸ್ ತಂಡದೊಂದಿಗೆ ಫೋಟೋಗೆ ಪೋಸ್ ನೀಡಿದ ನಟಿ

Tuesday, March 12, 2024

ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್​ ಜೈಂಟ್ಸ್​ಗೆ ಭರ್ಜರಿ ಗೆಲುವು

ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್​ ಜೈಂಟ್ಸ್​ಗೆ ಭರ್ಜರಿ ಗೆಲುವು; ಆರ್​​ಸಿಬಿಗೆ ಚಿಗುರಿತು ಪ್ಲೇಆಫ್ ಕನಸು

Monday, March 11, 2024

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಜೈಂಟ್ಸ್‌ ಬ್ಯಾಟಿಂಗ್

ಯುಪಿ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಜೈಂಟ್ಸ್‌ ಬ್ಯಾಟಿಂಗ್; ಉಭಯ ತಂಡಗಳಲ್ಲೂ ಬದಲಾವಣೆ

Monday, March 11, 2024

ಡೆಲ್ಲಿ ವಿರುದ್ಧ ವಿರೋಚಿತ ಸೋಲಿನ ನಂತರ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿ ಏನು ಮಾಡಬೇಕು

ಡೆಲ್ಲಿ ವಿರುದ್ಧ ವಿರೋಚಿತ ಸೋಲಿನ ನಂತರ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿ ಏನು ಮಾಡಬೇಕು? ಹೀಗಿದೆ ಲೆಕ್ಕಾಚಾರ

Monday, March 11, 2024

ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್

ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್; ಸಂಕಷ್ಟದಲ್ಲಿ ಆರ್​ಸಿಬಿ, 3ನೇ ಸ್ಥಾನಕ್ಕಾಗಿ 3 ತಂಡಗಳ ಮಧ್ಯೆ ಪೈಪೋಟಿ

Monday, March 11, 2024

ತಾಜಾ ಫೋಟೊಗಳು

<p>3ನೇ ಸ್ಥಾನದಲ್ಲಿರುವ ಆರ್​​ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಜ್ಜಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡು 6 ಅಂಕ ಪಡೆದಿದೆ. ಮುಂಬೈ ವಿರುದ್ಧ ಗೆದ್ದರೆ ಯಾವುದೇ ಟೆನ್ಶನ್ ಇಲ್ಲದೆ ನಾಕೌಟ್​ಗೇರಲಿದೆ.</p>

ಆರ್​ಸಿಬಿ ಪ್ಲೇಆಫ್​ ಹಾದಿ ಸಲೀಸು, ಆದರೂ ಇರಲಿ ಎಚ್ಚರ; ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್​ಗೂ ಇದೆ ಅವಕಾಶ

Mar 12, 2024 05:30 AM

ತಾಜಾ ವೆಬ್‌ಸ್ಟೋರಿ