valentines-day News, valentines-day News in kannada, valentines-day ಕನ್ನಡದಲ್ಲಿ ಸುದ್ದಿ, valentines-day Kannada News – HT Kannada

Latest valentines day Photos

ಬಣ್ಣದ ಲೋಕದಲ್ಲಿ ನೂರಾರು ಕಲರ್‌ಫುಲ್‌ ಜೋಡಿಗಳು ಪ್ರೀತಿಸಿ ಮದುವೆಯಾಗಿವೆ. ಆ ಘಮ ಸ್ಯಾಂಡಲ್‌ವುಡ್‌ನಲ್ಲಿಯೂ ತುಸು ಹೆಚ್ಚೇ. ಇಲ್ಲಿದೆ ನೋಡಿ ಸ್ಯಾಂಡಲ್‌ವುಡ್‌ ಪ್ರೇಮ್‌ಕಹಾನಿ.

Sandalwood Love story: ಲವ್‌ ಮಾಡಿ ಮದುವೆಯಾದ ಚಂದನವನದ ಚೆಂದದ ಜೋಡಿಗಳು; ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿ ಗೀತಿ ಇತ್ಯಾದಿ

Wednesday, February 14, 2024

ಕರ್ನಾಟಕದ ದಕ್ಷ ಹಾಗೂ ತಂತ್ರಜ್ಞಾನದ ಮೂಲಕ ಆಡಳಿತಕ್ಕೆ ಗಟ್ಟಿತನ ತಂದ ಐಎಎಸ್‌  ಅಧಿಕಾರಿ ಉತ್ತರ ಭಾರತ ಮೂಲದ ಮುನೀಷ್‌ ಮೌದ್ಗಿಲ್‌ ಹಾಗೂ ಕರ್ನಾಟಕದ ದಾವಣಗೆರೆಯವರಾದ ಆದ ಖಡಕ್ ಐಪಿಎಸ್‌  ಅಧಿಕಾರಿ ಡಿ.ರೂಪಾ ಅವರು ಪ್ರೇಮಿಸಿ ವಿವಾಹವಾಗಿ ಎರಡು ದಶಕವೇ ಆಗುತ್ತಿದೆ.

Valentines Day 2024: ಕರ್ನಾಟಕದ ಐಎಎಸ್‌- ಐಪಿಎಸ್‌-ಐಎಫ್‌ಎಸ್ ಜೋಡಿ, ಪ್ರೀತಿಸಿ ವಿವಾಹವಾದ ಅಧಿಕಾರಿಗಳಿವರು Photos

Wednesday, February 14, 2024

ನಟ ಯಶ್‌ ಮತ್ತು ರಾಧಿಕಾರದ್ದು ಪ್ರೇಮ ವಿವಾಹ. ಇಬ್ಬರೂ ಕಿರುತೆರೆಯಿಂದ ವೃತ್ತಿಜೀವನ ಆರಂಭಿಸಿ, ಸಿನಿಮಾ ಕ್ಷೇತ್ರದಲ್ಲೂ ಹೆಸರು ಮಾಡಿ, ಯಶಸ್ಸು ಕಂಡಿದ್ದಾರೆ.

Radhika Pandit: ಪ್ರೇಮಿಗಳ ದಿನಕ್ಕೆ ರಾಧಿಕಾ ಪಂಡಿತ್‌ ಹೊಸ ಫೋಟೋ ಗೊಂಚಲು; ಅತ್ತಿಗೆ ಅಣ್ಣನ್ನ ಎಲ್ಲಿ ಬಿಟ್ರಿ ಎಂದ ಫ್ಯಾನ್ಸ್‌

Sunday, February 11, 2024

ಬಾಣಸಿಗರು ಈಗ ಚಾಕೊಲೇಟ್‌ನಿಂದ ವಿವಿಧ ಶಿಲ್ಪಗಳನ್ನು ತಯಾರಿಸುತ್ತಿದ್ದಾರೆ. ಚಾಕೊಲೇಟ್ ವಿಶ್ವದ ಅತ್ಯಂತ ಪ್ರಿಯವಾದ ಆಹಾರವಾಗಿದೆ.

ಫೆ 9 ಚಾಕೊಲೇಟ್‌ ಡೇ; ಎಲ್ಲರೂ ಇಷ್ಟಪಡುವ ಈ ಸಿಹಿಯನ್ನು ಮೊದಲು ತಯಾರಿಸಿದ್ದು ಎಲ್ಲಿ?

Thursday, February 8, 2024

ಪ್ರತಿವರ್ಷ ಪ್ರೇಮಿಗಳ ದಿನ ಬಂದಾಗ ಮೊದಲು ರೋಸ್‌ ಡೇ ನೆನಪಾಗುತ್ತೆ. ವ್ಯಾಲೆಂಟೈನ್ಸ್‌ ವೀಕ್‌ನ ಮೊದಲ ದಿನವಾಗಿ ರೋಸ್‌ ಡೇಯನ್ನು ಆಚರಿಸಲಾಗುತ್ತದೆ. ಫೆ. 7 ರೋಸ್‌ ಡೇ. ಈ ದಿನ ನಮ್ಮ ಪ್ರೀತಿಪಾತ್ರರಿಗೆ ಗುಲಾಬಿ ಹೂ ನೀಡುವ ಮೂಲಕ ಮನದ ಭಾವನೆಯನ್ನು ವ್ಯಕ್ತಪಡಿಸಬಹುದು. ಅಂದು ಕೇವಲ ಪ್ರೇಮಿಗೆ ಮಾತ್ರವಲ್ಲ ಸ್ನೇಹಿತರು, ನೀವು ಅಭಿಮಾನ ಇರಿಸಿಕೊಂಡಿರುವ ವ್ಯಕ್ತಿಗಳಿಗೂ ಗುಲಾಬಿ ಹೂ ನೀಡಿ ಅವರ ಬಗ್ಗೆ ನಿಮ್ಮ ಮನದಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳಬಹುದು. ರೋಸ್‌ ಡೇ ಹೊತ್ತಿನಲ್ಲಿ ವಿವಿಧ ಬಣ್ಣದ ಗುಲಾಬಿ ಹೂಗಳ ಅರ್ಥ ತಿಳಿಯಿರಿ.

Rose Day 2024: ಕೆಂಪು ಗುಲಾಬಿ ಪ್ರೀತಿಗಾದ್ರೆ, ಉಳಿದವು? ರೋಸ್‌ಡೇಗೂ ಮುನ್ನ ವಿವಿಧ ಬಣ್ಣದ ಗುಲಾಬಿಗಳ ಅರ್ಥ ತಿಳಿಯಿರಿ

Tuesday, February 6, 2024

ನಕ್ಷತ್ರಗಳ ಅಡಿಯಲ್ಲಿ ಪ್ರೇಮಲೋಕ ಸೃಷ್ಟಿಸಿ: ಲವ್‌ ಪ್ರಪೋಸ್‌ ಮಾಡೋದು ಒಂದು ಕಲೆ, ನೆಲದ ಮೇಲೆ ಮಂಡಿಯೂರಿ ಐ ಲವ್‌ ಯು, ವಿಲ್‌ ಯು ಮ್ಯಾರಿ ಮಿ ಅಂತ ಎಲ್ರೂ ಹೇಳ್ತಾರೆ. ನೀವು ಈ ವರ್ಷದ ಪ್ರಪೋಸ್‌ ಡೇಯನ್ನು ರೊಮ್ಯಾಂಟಿಕ್‌ ಆಗಿ ಆಚರಿಸಬೇಕು ಅಂತಿದ್ರೆ, ತಿಳಿ ನೀಲಿ ಆಕಾಶ, ಎಳೆ ಬೀಸುವ ತಂಗಾಳಿ, ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ನಡುವೆ ಪ್ರಪೋಸ್‌ ಮಾಡಿ. ಅದಕ್ಕೆ ನೀವು ಬೀಚ್‌ನಂತಹ ಜಾಗ ಆಯ್ಕೆ ಮಾಡಿಕೊಳ್ಳಬಹುದು. ಅದು ನಿಮ್ಮಿಂದ ಸಾಧ್ಯವಾಗದೇ ಇದ್ದರೆ, ಮನೆಯ ಟೆರೆಸ್‌ನಲ್ಲೂ ಲೈಟಿಂಗ್ಸ್‌, ಹೂಗಳು, ಬೊಕೆಗಳನ್ನು ಇರಿಸಿ ಸುಂದರ ಪ್ರೇಮ ಲೋಕ ಸೃಷ್ಟಿಸಿ ಅಲ್ಲಿ ಪ್ರಪೋಸ್‌ ಮಾಡಬಹುದು.

Propose Day 2024: ನಿಮ್ಮಷ್ಟದ ವ್ಯಕ್ತಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಲು ಇಲ್ಲಿದೆ 8 ಕ್ರಿಯೆಟಿವ್‌ ಐಡಿಯಾಗಳು

Sunday, February 4, 2024

ಫೆಬ್ರುವರಿ 14ರಂದು ಪ್ರಪಂಚದಾದ್ಯಂತ ಆಚರಿಸಲಾಗುವ ಪ್ರೇಮಿಗಳ ದಿನದ ನಂತರ ಪ್ರೇಮಿಗಳ ವಿರೋಧಿ ವಾರವು ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಫೆಬ್ರುವರಿ 20 ರಂದು ಮಿಸ್ಸಿಂಗ್ ಡೇಯನ್ನು ಆಚರಿಸಲಾಗುತ್ತದೆ.

missing day: ಮಾಜಿ ಪ್ರೇಮಿಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೀರಾ? ಈ 5 ತಪ್ಪುಗಳನ್ನು ಎಂದಿಗೂ ಮಾಡದಿರಿ

Sunday, February 19, 2023

ಪ್ರೀತಿ-ಪ್ರೇಮ-ಪ್ರಣಯದ ಮೇಲೆ ನಮಗೆ ನಂಬಿಕೆ ಹುಟ್ಟಿಸಿದ ಖ್ಯಾತ ಬಾಲಿವುಡ್​ ಸೆಲೆಬ್ರಿಟಿಗಳಿವರು..

Valentine’s Day Special: ಪ್ರೀತಿ-ಪ್ರೇಮ-ಪ್ರಣಯದ ಮೇಲೆ ನಮಗೆ ನಂಬಿಕೆ ಹುಟ್ಟಿಸಿದ ಖ್ಯಾತ ಬಾಲಿವುಡ್​ ಸೆಲೆಬ್ರಿಟಿಗಳಿವರು..

Tuesday, February 14, 2023

ರೆಡ್‌ಮಿಯ ಸ್ಮಾರ್ಟ್‌ ಫೋನ್‌ ಓಕೆ ಎಂದಾದರೆ ರೆಡ್‌ ಮಿ 10 ಪವರ್‌, ರೆಡ್‌ ಮಿ 10ಎ ಮತ್ತು ರೆಡ್‌ಮಿ ಎ  ಫೋನ್‌ಗಳನ್ನು ಪರಿಶೀಲಿಸಬಹುದು. ಇವುಗಳ ದರ ಕ್ರಮವಾಗಿ  10,749 ರೂ.,  7,862 ರೂ. ಮತ್ತು  6,499 ರೂ. ಇದೆ. ಈ ಫೋನ್‌ ಖರೀದಿಗೆ ಅತ್ಯುತ್ತಮ ಆಫರ್‌ ಇದೆ. ಅಂದ್ರೆ ಎಕ್ಸ್‌ಚೇಂಜ್‌, ಕ್ರೆಡಿಟ್‌ ಕಾರ್ಡ್‌ ಆಫರ್‌ ಸೇರಿದಂತೆ ವಿವಿಧ ಆಫರ್‌ಗಳಿವೆ.

Valentine's Day gifts: ಪ್ರೇಮಿಗಳ ದಿನಕ್ಕೆ ಸ್ಮಾರ್ಟ್‌ಫೋನ್‌ ಉಡುಗೊರೆ ನೀಡುವಿರಾ? ಈ ಬಜೆಟ್‌ ಫೋನ್‌ಗಳನ್ನೊಮ್ಮೆ ನೋಡಿ

Sunday, February 12, 2023

ನಿಮ್ಮ ಆಯ್ಕೆಯ ಉಡುಗೊರೆಗಳನ್ನು ನೀಡಿ ಖುಷಿ ಖುಷಿಯಿಂದ ಪ್ರೇಮಿಗಳ ದಿನವನ್ನು ಆಚರಿಸಿ..

Valentine's Day Gift: ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಏನು ಗಿಫ್ಟ್ ಕೊಡಬೇಕೆಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಐಡಿಯಾ

Friday, February 10, 2023

ಪ್ರೀತಿಯಲ್ಲಿ ಕಷ್ಟ-ಸುಖ, ಅಳು-ನಗು ಎಲ್ಲಾ ಸಾಮಾನ್ಯ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು, ಒಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ನಿಮ್ಮ ಪ್ರೀತಿಯನ್ನು ಕಾಪಾಡಿಕೊಳ್ಳಿ. ನಿಮ್ಮ ಸಂಗಾತಿಗೆ ಕೊಡಲು ಏನೂ ಇರದಿದ್ದಲ್ಲಿ ಚಿಂತೆ ಬೇಡ. ನಿಮ್ಮ ಪ್ರೀತಿಯೇ ಅವರಿಗೆ ದೊಡ್ಡ ಉಡುಗೊರೆ. ಈ ವ್ಯಾಲೆಂಟೈನ್‌ ಡೇಯನ್ನು ಅರ್ಥಪೂರ್ಣವಾಗಿ ಆಚರಿಸಿ.

Teddy Day 2023: ಇಂದು ಟೆಡ್ಡಿ ಡೇ…ಯಾವ ಬಣ್ಣದ ಟೆಡ್ಡಿ ಬೇರ್‌ ಗೊಂಬೆಗೆ ಏನು ಅರ್ಥ..?

Friday, February 10, 2023

ಪ್ರೀತಿಯನ್ನು ತಾಜಾವಾಗಿಡಲು ಕೆಲವೊಮ್ಮೆ ನೀವು ರೋಮ್ಯಾಂಟಿಕ್ ಆಗಿರಬೇಕು. ಫೆಬ್ರವರಿ ಎಂದರೆ ಪ್ರೀತಿಯ ಕಾಲ. ಹಾಗಾಗಿ ಪ್ರಪೋಸ್ ಡೇ ದಿನದಂದು ನೀವು ನಿಮ್ಮ ಹೆಂಡತಿಗೆ ಪ್ರೀತಿಯ ಮಾತುಗಳ ಮೂಲಕ ಪ್ರಪೋಸ್ ಮಾಡಬಹುದು.

Propose Day 2023: ಮದುವೆಯಾಗಿ ವರ್ಷಗಳಾಗಿದ್ರೂ ಇನ್ನೂ ಪತ್ನಿಗೆ ಪ್ರಪೋಸ್ ಮಾಡಿಲ್ವಾ? ಪ್ರಪೋಸ್ ಮಾಡುವ ಸ್ಟೈಲ್ ಇದೇ ನೋಡಿ

Wednesday, February 8, 2023

ಹೀಗೆ ಒಂದೊಂದು ಬಣ್ಣದ ಗುಲಾಬಿ ಹೂವಿಗೆ ಒಂದೊಂದು ಅರ್ಥ ಇದೆ. ಇದನ್ನು ತಿಳಿದುಕೊಂಡು ನಿಮ್ಮ ಪ್ರೇಯಸಿಗೆ ರೋಸ್​ ಡೇ ಅಂದು ಗುಲಾಬಿಯನ್ನು ಉಡುಗೊರೆಯಾಗಿ ನೀಡಿ.

Rose Day: ಯಾವ ಬಣ್ಣದ ಗುಲಾಬಿಗೆ ಏನು ಅರ್ಥ? ನಿಮ್ಮಾಕೆಗೆ ಯಾವುದನ್ನು ನೀಡಬೇಕು?

Tuesday, February 7, 2023

ಫೆಬ್ರವರಿ 14 ವ್ಯಾಲೆಂಟೈನ್‌ ಡೇ ಆದರೆ, ಒಂದು ವಾರದ ಹಿಂದಿನಿಂದ ವಿವಿಧ ದಿನಗಳನ್ನು ಆಚರಿಸಲಾಗುತ್ತದೆ. ಫೆಬ್ರವರಿ 7ರಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗುತ್ತಿದೆ.  ಈ ದಿನದಿಂದ ಫೆ.14 ವರೆಗೂ ಒಂದೊಂದು ದಿನ ಒಂದೊಂದು ದಿನವನ್ನಾಗಿ ಆಚರಿಸಲಾಗುವುದು. ಯಾವ ದಿನ ಏನು ವಿಶೇಷ ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

Valentine's Week 2023: ಲವ್‌ ಮಾಡ್ತಿದ್ದೀರಾ..ಇಂದಿನಿಂದ ಶುರುವಾಗ್ತಿದೆ ವ್ಯಾಲೆಂಟೈನ್‌ ವೀಕ್‌...ಯಾವ ದಿನ ಏನು ವಿಶೇಷ? ಇಲ್ಲಿದೆ ಮಾಹಿತಿ

Tuesday, February 7, 2023