vivo News, vivo News in kannada, vivo ಕನ್ನಡದಲ್ಲಿ ಸುದ್ದಿ, vivo Kannada News – HT Kannada

Latest vivo Photos

ವಿವೋ ಎಕ್ಸ್‌ 200 ಸೀರೀಸ್‌ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಹೊಸ ವಿನ್ಯಾಸ ಮತ್ತು ಹೆಚ್ಚಿನ ಅಪ್‌ಗ್ರೇಡ್‌ಗಳೊಂದಿಗೆ ಗಮನಸೆಳೆಯತೊಡಗಿದೆ. ಈ ವಿವೋ ಎಕ್ಸ್ 200 ಸರಣಿಯ ಫೋನ್‌ಗಳು ಭಾರತದ ಮಾರುಕಟ್ಟೆಗೆ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಭಾರತದಲ್ಲಿ ವಿವೋ ಎಕ್ಸ್‌200, ವಿವೋ ಎಕ್ಸ್‌ 200 ಪ್ರೊ ಎಂಬ ಎರಡು ಮಾದರಿಯಲ್ಲಿ ಸಿಗಲಿದೆ. ಇದಲ್ಲದೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವೋ ಎಕ್ಸ್‌200 ಪ್ರೊ ಮಿನಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತೆ ಎಂಬ ವರದಿಯೂ ಇದೆ.

ಭಾರತದ ಮಾರುಕಟ್ಟೆಗೆ ಡಿಸೆಂಬರಲ್ಲಿ ಎಂಟ್ರಿ ಕೊಡಲಿವೆ ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ, ಸ್ಮಾರ್ಟ್‌ಫೋನ್ ಪ್ರಿಯರ ನಿರೀಕ್ಷೆಗಳಿವು

Friday, October 18, 2024

ರಿಯಲ್ ಮಿ ಜಿಟಿ 6ಟಿ: ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಗೇಮಿಂಗ್ ಸ್ಮಾರ್ಟ್ ಫೋನ್‌ಗಳಲ್ಲಿ ಇದು ಒಂದಾಗಿದೆ. ಇದು ಸ್ನ್ಯಾಪ್‌ಡ್ರ್ಯಾಗನ್‌ 7 ಪ್ಲಸ್ ಜೆನ್ 3 ಪ್ರೊಸೆಸರ್ ಹೊಂದಿದೆ. 8 ಜಿಬಿ ರಾಮ್‌ ಇದೆ. ಇದು 120 ಹೆರ್ಟ್ಜ್ ಅಮೋಲೆಡ್  ಡಿಸ್‌ಪ್ಲೇ , 5500 ಎಂಎಎಚ್ ಬ್ಯಾಟರಿ ಮತ್ತು ಸೂಪರ್ ವಿಒಒಸಿ ಚಾರ್ಜಿಂಗ್ ಹೊಂದಿದೆ. ರಿಯಲ್‌ ಮಿ ಜಿಟಿಯನ್ನು ಜಿಟಿ 6 ಟಿ ಅನ್ನು ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ  ಖರೀದಿಸಬಹುದು.

Best phones under 30000: 30 ಸಾವಿರ ರೂನೊಳಗಿನ ಅತ್ಯುತ್ತಮ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳು, ರಿಯಲ್‌ಮಿ 6ಟಿಯಿಂದ ವಿವೊ ಟಿ3 ಅಲ್ಟ್ರಾ ತನಕ

Sunday, October 13, 2024

ವಿವೋ ವಿ40 ಇ 5500 ಎಂಎಎಚ್ ಬ್ಯಾಟರಿಯನ್ನು ಬೆಂಬಲಿಸುತ್ತದೆ. ಇದು ಉತ್ತಮ ಬ್ಯಾಟರಿ ಬಾಳಿಕೆ ಕೊಡುತ್ತದೆ. ಕಡಿಮೆ ಮತ್ತು ಮಧ್ಯಮ ಬಳಕೆದಾರರಿಗೆ ಸ್ಮಾರ್ಟ್ಫೋನ್ ಒಂದು ದಿನಕ್ಕಿಂತ ಹೆಚ್ಚು ಕಾಲ ಚಾರ್ಜ್‌ ಬರುತ್ತದೆ. ಹೆಚ್ಚುವರಿಯಾಗಿ, 80 ವ್ಯಾಟ್ ಚಾರ್ಜರ್ ಸುಮಾರು 40ರಿಂದ 45 ನಿಮಿಷಗಳಲ್ಲಿ ಫೋನ್‌ ಚಾರ್ಜ್ ಮಾಡುತ್ತದೆ.

ವಿವೋ ವಿ 40ಇ ಫಸ್ಟ್ ಇಂಪ್ರೆಷನ್ ಹೇಗಿದೆ; ಸ್ಲಿಮ್ ವಿನ್ಯಾಸದ ಸ್ಮಾರ್ಟ್‌ಫೋನ್‌ ಲುಕ್‌, ಫೀಚರ್ಸ್

Saturday, September 28, 2024

ಸ್ಮಾರ್ಟ್‌ಫೋನ್‌ ಪ್ರಿಯರು ಇಷ್ಟಪಡುವ ಐಫೋನ್‌, ಒಪ್ಪೊ,ವಿವೋ ಸೇರಿ 5 ಪ್ರಮುಖ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಈ ವರ್ಷ ಮಾರುಕಟ್ಟೆಗೆ ಪ್ರವೇಶಿಸಲಿವೆ. ಅವುಗಳ ವಿವರ ಈ ಸಚಿತ್ರ ವರದಿಯಲ್ಲಿದೆ.

Upcoming Phones; ಐಫೋನ್‌ 16 ಸಿರೀಸ್ ಅಷ್ಟೇ ಅಲ್ಲ, ಈ ವರ್ಷ ಮಾರುಕಟ್ಟೆ ಬರಲಿವೆ ಒನ್‌ಪ್ಲಸ್‌ 13 ಸೇರಿ ಇನ್ನೂ 5 ಸ್ಮಾರ್ಟ್‌ಫೋನ್‌ಗಳು

Monday, September 9, 2024

ಎಸ್18 ಸೀರಿಸ್‌ನ ಟೀಸರ್‌ಗಳನ್ನು ವಿವೋ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದು ಎಲ್ಲ ಮೂರು ಸ್ಮಾರ್ಟ್‌ಫೋನ್‌ಗಲಾದ ವಿವೋ ಎಸ್‌18, ವಿವೋ ಎಸ್‌ ಪ್ರೊ ಹಾಗೂ ವಿವೋ  ಎಸ್‌18ಇ ಕುರಿತು ಮಾಹಿತಿಯನ್ನು ನೀಡಿದೆ. ಮುಂದಿನ ವಾರ ತನ್ನ 3 ಹೊಸ ಸ್ಮಾರ್ಟ್‌ಫೋನ್‌ಗಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

Upcoming Smartphones: ಮುಂದಿನ ವಾರ ವಿವೋದ 3 ಹೊಸ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ; ವೈಶಿಷ್ಟ್ಯ ತಿಳಿದರೆ ಖರೀದಿಸುವ ಮನಸು ಮಾಡ್ತೀರಿ

Tuesday, December 5, 2023

Oppo A78 5G | ಇದರ ದರ  18,410 ರೂಪಾಯಿ ಇದೆ. ಇದು ಒಪ್ಪೊ ಕಂಪನಿಯ ಜನಪ್ರಿಯ ಫೋನ್‌ಗಳಲ್ಲಿ ಒಂದಾಗಿದ್ದು, 5,000mAh  ಬ್ಯಾಟರಿ ಮತ್ತು ಹಿಂಬದಿಯಲ್ಲಿ 13MP ಕ್ಯಾಮೆರಾ ಇದೆ.

5g Phone under 20000: 20 ಸಾವಿರ ರೂಪಾಯಿಯೊಳಗೆ ಅತ್ಯುತ್ತಮ 5ಜಿ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ? ಈ 7ರಲ್ಲಿ ನಿಮಗೆ ಯಾವುದಿಷ್ಟ ಹೇಳಿ

Wednesday, June 28, 2023

Vivo V27 series design:  ಈ ಸೀರಿಸ್‌ನಲ್ಲಿ ಬಣ್ಣ ಬದಲಾಯಿಸುವ ಬ್ಲ್ಯಾಕ್‌ ಡಿಸೈನ್‌ ಅನ್ನು ಕಂಪನಿಯು ಪರಿಚಯಿಸುವ ನಿರೀಕ್ಷೆಯಿದೆ. ನೋಡಲು ಇದು ತೆಳ್ಳಗಿದ್ದು, ಸುಂದರವಾಗಿರಲಿದೆ. "ಬಣ್ಣ ಬದಲಾಯಿಸುವ ಗ್ಲಾಸ್‌ ವಿನ್ಯಾಸದೊಂದಿಗೆ ವಿವೊ ವಿ20 ಸೀರಿಸ್‌ ಫೋನ್‌ಗಳು ಆಗಮಿಸಲಿದೆ" ಎಂದು ಈಗಾಗಲೇ ವಿವೊ ಟ್ವೀಟ್‌ ಮಾಡಿದೆ.

Vivo V27 series launch soon: ವಿವೊ ಪ್ರಿಯರೇ ಗಮನಿಸಿ, ಶೀಘ್ರದಲ್ಲಿ ವಿವೊ ವಿ27, ವಿವೊ 27 ಪ್ರೊ, ವಿವೊ 27ಇ ಆಗಮನ, ಇಲ್ಲಿದೆ ಹೆಚ್ಚಿನ ವಿವ

Saturday, February 25, 2023

(Valentine's Day) Vivo V21e ವಿಶೇಷವಾಗಿ ಮೊಬೈಲ್ ಗೇಮ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.

Valentines Day deal: ವಾಲೆಂಟೈನ್ಸ್ ಡೇ ವಿಶೇಷ ಆಫರ್! 23,990 ರೂಪಾಯಿಗೆ Vivo V21e ಸ್ಮಾರ್ಟ್‌ಫೋನ್

Tuesday, February 14, 2023

ಈ ವರ್ಷ ಆಪಲ್‌, ಸ್ಮಾಮ್‌ಸಂಗ್‌, ಗೂಗಲ್‌, ವಿವೊ, ಒಪ್ಪೊ ಮತ್ತು ಇತರೆ ಬ್ರಾಂಡ್‌ಗಳ ಹಲವು ಸ್ಮಾರ್ಟ್‌ಫೋನ್‌ಗಳು ಬಂದಿವೆ. ಬಹುತೇಕ ಕಂಪನಿಗಳು ಹಳೆಯ ಆವೃತ್ತಿಯನ್ನೇ ಅಪ್‌ಗ್ರೇಡ್‌ ಮಾಡಿದರೆ, ಇನ್ನು ಕೆಲವು ಹಳೆಯ ಆವೃತ್ತಿಗೆ ಹಲವು ಹೊಸ ಫೀಚರ್ಸ್‌ ಅಳವಡಿಸಿ ಮಾರುಕಟ್ಟೆಗೆ ಬಿಟ್ಟಿವೆ.

Year Ender 2022: ವರ್ಷದ ಹಿನ್ನೋಟ, ಈ ವರ್ಷ ಬಿಡುಗಡೆಯಾದ ಭರ್ಜರಿ ಸ್ಮಾರ್ಟ್‌ಫೋನ್‌ಗಳಿವು, ನಿಮ್ಮಲ್ಲುಂಟ ಈ ಸ್ಮಾರ್ಟ್‌ಫೋನ್‌?

Tuesday, December 20, 2022

Samsung Galaxy M04: Galaxy M04 MediaTek Helio P35 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು RAM ಪ್ಲಸ್ ವೈಶಿಷ್ಟ್ಯದೊಂದಿಗೆ 8GB RAM ವರೆಗೆ ಬರುತ್ತದೆ. ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು, 6.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಸಾಧನವು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ (13MP+2MP) ಜೊತೆಗೆ 5MP ಫ್ರಂಟ್ ಕ್ಯಾಮೆರಾವನ್ನು ಬೆಂಬಲಿಸುತ್ತದೆ. ಎಲ್ಲಾ ಹೊಸ Samsung Galaxy M04 ಪರಿಣಾಮಕಾರಿ ಬೆಲೆ  4GB+64GB ರೂಪಾಂತರಕ್ಕೆ 8,499 ರೂ ಮತ್ತು 4GB+128GB ರೂಪಾಂತರಕ್ಕೆ 9,499 ರೂ. ಆಗಿದೆ. ಈ ಫೋನ್ ಸೀ ಗ್ಲಾಸ್ ಗ್ರೀನ್ ಮತ್ತು ಶ್ಯಾಡೋ ಬ್ಲೂ ಹೀಗೆ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

Top feature packed smartphones 2022: ಹಲವು ವೈಶಿಷ್ಟ್ಯ ಮತ್ತು ಅಗ್ಗದ ದರದ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿ ನಿಮಗಾಗಿ

Saturday, December 17, 2022