weather News, weather News in kannada, weather ಕನ್ನಡದಲ್ಲಿ ಸುದ್ದಿ, weather Kannada News – HT Kannada

Latest weather News

ಡಿಸೆಂಬರ್ 6ರ ಶುಕ್ರವಾರ ಕರ್ನಾಟಕದ ಹವಾಮಾನ

Karnataka Weather: ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ದುರ್ಬಲ; ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

Friday, December 6, 2024

ಕರ್ನಾಟಕ ಹವಾಮಾನ ಡಿಸೆಂಬರ್ 5

ಕರಾವಳಿ ಜಿಲ್ಲೆಗಳು ಸೇರಿ ಕರ್ನಾಟಕದ ಹಲವು ಕಡೆ ಗುಡುಗು–ಮಿಂಚು ಸಹಿತ ಮಳೆ, ಬೆಂಗಳೂರಲ್ಲಿ ಹನಿಮಳೆ ಜತೆ ಚಳಿ ಜೋರು; ಡಿ.5ರ ಹವಾಮಾನ ವರದಿ

Thursday, December 5, 2024

Earthquake: ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ, ಹೈದರಾಬಾದ್‌ನಲ್ಲೂ ಕಂಪನ (ಸಾಂದರ್ಭಿಕ ಚಿತ್ರ)

Earthquake: ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ, ಹೈದರಾಬಾದ್‌ನಲ್ಲೂ ಕಂಪನ, ಎಚ್ಚರದಿಂದ ಇರುವಂತೆ ಜನರಿಗೆ ಸೂಚನೆ

Wednesday, December 4, 2024

ಕರ್ನಾಟಕ ಹವಾಮಾನ ಡಿಸೆಂಬರ್ 4

ಕರ್ನಾಟಕದಲ್ಲಿ ಚಳಿಗೆ ಮಳೆಯ ಸಾಥ್, ಚಂಡಮಾರುತ ಪರಿಣಾಮ ಕೊಡಗಿನಲ್ಲಿಂದು ಭಾರಿಮಳೆ, ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಇದೆ; ಡಿ.4 ಹವಾಮಾನ ವರದಿ

Wednesday, December 4, 2024

ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಏನಾಗಿದೆ, ಕರ್ನಾಟಕ ದಕ್ಷಿಣ ಒಳನಾಡು ಭಾಗದಲ್ಲಿ ಕೃಷಿ, ಬೆಳೆ ನಾಶ ನಷ್ಟವಾಗಿದ್ದು ಜನ ಕಂಗಾಲಾಗಿದ್ದಾರೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಏನಾಗಿದೆ, ಕರ್ನಾಟಕ ದಕ್ಷಿಣ ಒಳನಾಡು ಜನ ಕಂಗಾಲು, ಕೃಷಿ, ಬೆಳೆ ನಾಶ ನಷ್ಟ- 10 ಮುಖ್ಯ ಅಂಶಗಳು

Tuesday, December 3, 2024

ಡಿಸೆಂಬರ್ 3ರ ಮಂಗಳವಾರ ಹವಾಮಾನ ವರದಿ

Karnataka Weather: ಫೆಂಗಲ್ ಚಂಡಮಾರುತ ಎಫೆಕ್ಟ್; ಕರಾವಳಿ ಪ್ರದೇಶ ಸೇರಿ 10 ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ, ಬೆಂಗಳೂರಿಗೂ ಮುನ್ಸೂಚನೆ

Tuesday, December 3, 2024

ಕೊಡಗಿನಲ್ಲಿ ಭಾರೀ ಮಳೆಯಿಂದ ಮಂಗಳವಾರದಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Kodagu Rain Updates: ಕೊಡಗಿನಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ: ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

Monday, December 2, 2024

ಮೈಸೂರು ಮಳೆ ಜೋರಾಗಿದೆ. ಸೋಮವಾರ ಕುಕ್ಕರಹಳ್ಳಿ ಕೆರೆ ಮಳೆಯ ವಾತಾವರಣದಿಂದ ಕಂಡಿದ್ದು ಹೀಗೆ. ಚಿತ್ರ:ರವಿಕೀರ್ತಿಗೌಡ, ಮೈಸೂರು

Karnataka Rains: ಕರ್ನಾಟಕದಲ್ಲಿ ಮುಂದಿನ 6 ದಿನ ಉಂಟು ಮಳೆ, ಇಂದು, ನಾಳೆ ಮಳೆಯಬ್ಬರ ಜೋರು, ಕೊಡಗಿನಲ್ಲಿ ರೆಡ್‌ ಅಲರ್ಟ್‌

Monday, December 2, 2024

ಫೆಂಗಲ್ ಚಂಡಮಾರುತ; ಕೋಲಾರ, ಚಿಕ್ಕಬಳ್ಳಾಪುರದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಉಳಿದ ವಿವರ ವರದಿಯಲ್ಲಿದೆ (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಮೈಸೂರು,ಕೋಲಾರ, ಚಿಕ್ಕಬಳ್ಳಾಪುರದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಉಳಿದೆಡೆ ಎಲ್ಲೆಲ್ಲಿ ಏನಿದೆ ಪರಿಸ್ಥಿತಿ ಇಲ್ಲಿದೆ ವಿವರ

Monday, December 2, 2024

ಕರ್ನಾಟಕ ಹವಾಮಾನ ಮತ್ತು ಫೆಂಗಲ್ ಚಂಡಮಾರುತ; ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ ಘೋಷಣೆಯಾಗಿದೆ.

ಫೆಂಗಲ್ ಚಂಡಮಾರುತ; ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ - ಕರ್ನಾಟಕ ಹವಾಮಾನ

Monday, December 2, 2024

ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಕುಸಿದ ತಾಪಮಾನ, ಹನಿ ಮಳೆ ವಾತಾವರಣವನ್ನು ಇನ್ನಷ್ಟು ತಂಪುಮಾಡಿದೆ. ನಾಳೆ ಭಾರಿ ಮಳೆ ಸಾಧ್ಯತೆ ಅಧಿಕಾರಿಗಳ ರಜೆಯನ್ನು ಬಿಬಿಎಂಪಿ ರದ್ದುಗೊಳಿಸಿದೆ. ಭಾನುವಾರ ಬೆಳಗ್ಗೆ ವಿಧಾನಸೌಧದ ಎದುರಿನ ವಾತಾವರಣ. ಇನ್ನೊಂದು ಚಿತ್ರದಲ್ಲಿ ಹನಿ ಮಳೆಯ ನಡುವೆ ಹೊಸಚಿಗುರು ಮ್ಯಾರಾಥಾನ್‌ ನಡೆಯಿತು.

ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಕುಸಿದ ತಾಪಮಾನ, ಹನಿ ಮಳೆ, ನಾಳೆ ಭಾರಿ ಮಳೆ ಸಾಧ್ಯತೆ ಅಧಿಕಾರಿಗಳ ರಜೆ ರದ್ದುಗೊಳಿಸಿದ ಬಿಬಿಎಂಪಿ

Sunday, December 1, 2024

ಕರ್ನಾಟಕ ಹವಾಮಾನ ಇಂದು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

Sunday, December 1, 2024

ಕರ್ನಾಟಕ ಹವಾಮಾನ: ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ, ವಿಪರೀತ ಚಳಿ ದಾಖಲಾಗಿದೆ.

ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ, ವಿಪರೀತ ಚಳಿ - ಹೀಗಿದೆ ಕರ್ನಾಟಕ ಹವಾಮಾನ ಇಂದು

Saturday, November 30, 2024

ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ, ಬರುವ ಸಾಧ್ಯತೆ ಇದೆ. ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ ಮೈ ಕೊರೆವ ಚಳಿ ಮತ್ತು ಒಣಹವೆ ಇರಲಿದೆ.

ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ, ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ ಮೈ ಕೊರೆವ ಚಳಿ, ಹೀಗಿರಲಿದೆ ಕರ್ನಾಟಕ ಹವಾಮಾನ ಇಂದು

Friday, November 29, 2024

ಬೆಂಗಳೂರು ಹವಾಮಾನ: ಏನ್‌ ಗುರೂ ಬೆಂಗಳೂರು ವೆದರ್‌ ಊಟಿ ವೆದರ್ ಥರಾ ಆಗಿ ಹೋಗಿದೆ; ಹೊಟ್ಟೆಯೊಳಗೆ ಶುರುವಾದ ಚಳಿಗೆ ಮೈ ನಡುಕ ಶುರುವಾಗಿದೆ ಎಂದು ಹೇಳತೊಡಗಿದ್ದಾರೆ ಬೆಂಗಳೂರಿಗರು. (ಸಾಂಕೇತಿಕ ಚಿತ್ರ

ಬೆಂಗಳೂರು ಹವಾಮಾನ: ಏನ್‌ ಗುರೂ ಬೆಂಗಳೂರು ವೆದರ್‌ ಊಟಿ ವೆದರ್ ಥರಾ ಆಗಿ ಹೋಗಿದೆ; ಹೊಟ್ಟೆಯೊಳಗೆ ಶುರುವಾದ ಚಳಿಗೆ ಮೈ ನಡುಕ ಶುರುವಾಗಿದೆ!

Thursday, November 28, 2024

ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ, ಚಳಿ ಅನುಭವಕ್ಕೆ ಬಂದೀತು.  ಕೋಲಾರ ಭಾಗದಲ್ಲಿ ಇಂದು ಮಳೆ ಸಾಧ್ಯತೆ ಇದ್ದು ಉಳಿದೆಡೆ ಚಳಿ, ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ, ಚಳಿ, ಕೋಲಾರ ಭಾಗದಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಚಳಿ, ಒಣಹವೆ

Thursday, November 28, 2024

Cyclone Fengal: ಫೆಂಗಲ್‌ ಚಂಡಮಾರುತದಿಂದ ತಮಿಳುನಾಡಿನಲ್ಲಿ ಭಾರೀ ಮಳೆ, ಜನ ಜೀವನ ಅಸ್ತವ್ಯಸ್ತ

Cyclone Fengal: ಫೆಂಗಲ್‌ ಚಂಡಮಾರುತದಿಂದ ತಮಿಳುನಾಡು ತತ್ತರ, ರೆಡ್‌ ಅಲರ್ಟ್‌ ಘೋಷಣೆ; ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಭಾರೀ ಮಳೆ

Wednesday, November 27, 2024

27 ನವೆಂಬರ್‌ 2024 ರ ಕರ್ನಾಟಕ ಹವಾಮಾನ

ಕರ್ನಾಟಕದಲ್ಲಿ ಹೆಚ್ಚಾಯ್ತು ಚಳಿ, ಕಾರವಾರದಲ್ಲಿ ಗರಿಷ್ಠ, ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ ದಾಖಲು; ಡಿ. 1 ರಿಂದ ಮತ್ತೆ ಮಳೆ ಸಾಧ್ಯತೆ

Wednesday, November 27, 2024

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಬೀದರ್‌ ಚಳಿ ಹೆಚ್ಚು; ಕರ್ನಾಟಕದ ಉಳಿದೆಡೆ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ ಇರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಬೀದರ್‌ ಚಳಿ ಹೆಚ್ಚು; ಕರ್ನಾಟಕದ ಉಳಿದೆಡೆ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ

Tuesday, November 26, 2024

ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಡಿಸೆಂಬರ್‌ ಚಳಿ ವಾಡಿಕೆ. ಆದರೆ, ಈ ಬಾರಿ ನವೆಂಬರ್ ಮಧ್ಯದಲ್ಲೇ ಚಳಿ ಶುರುವಾಗಿದೆ. ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ ಇದ್ದು, ಈ ಕುರಿತ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಡಿಸೆಂಬರ್‌ ಚಳಿ ವಾಡಿಕೆ: ಆದರೆ, ಈ ಬಾರಿ ನವೆಂಬರ್ ಮಧ್ಯದಲ್ಲೇ ಶುರುವಾಗಿದೆ ನೋಡಿ; ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ

Monday, November 25, 2024