Latest wpl auction Photos

2020ರಲ್ಲಿ ದೇಶೀಯ ಕ್ರಿಕೆಟ್​ನ ಅಂಡರ್​-19 ಟೂರ್ನಿಯಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದ ಕಾಶ್ವೀ, ಅರುಣಾಚಲ ಪ್ರದೇಶ ವಿರುದ್ಧ ಚಂಡೀಗಢವನ್ನು ಪ್ರತಿನಿಧಿಸಿದ್ದರು. ಹ್ಯಾಟ್ರಿಕ್ ಸೇರಿದಂತೆ ಎದುರಾಳಿ ತಂಡದ ಎಲ್ಲಾ 10 ವಿಕೆಟ್​ ಪಡೆದ ಸಾಧನೆ ಮಾಡಿರುವ ಕಾಶ್ವೀ, ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಈಗಲೂ ದೇಶೀಯ ಕ್ರಿಕೆಟ್​ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ಮೂಲಬೆಲೆ 10 ಲಕ್ಷ, ಹರಾಜಾಗಿದ್ದು 2 ಕೋಟಿಗೆ; ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಯುವ ಆಟಗಾರ್ತಿಗೆ ಜಾಕ್​ಪಾಟ್

Friday, December 22, 2023

ಆರಂಭಿಕ ಆವೃತ್ತಿಯ ಡಬ್ಲ್ಯುಪಿಎಲ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಹೀಗಾಗಿ ಟೂರ್ನಿಯನ್ನು ವಿವಿಧ ನಗರಗಳಿಗೆ ವಿಸ್ತರಿಸಲು ಇದು ಸೂಕ್ತ ಸಮಯ. ಮಹಿಳಾ ಕ್ರಿಕೆಟ್‌ಗೆ ಬೆಂಗಳೂರು ಉತ್ತಮ ಸ್ಥಳ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಪಂದ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಮುಂಬೈ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ಸಹ ಪಂದ್ಯಗಳನ್ನು ಆಯೋಜಿಸಲು ಸಿದ್ಧರಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ವಿವಿಧ ನಗರಗಳಲ್ಲಿ ಡಬ್ಲ್ಯೂಪಿಎಲ್ ಆಯೋಜನೆಗೆ ಚಿಂತನೆ; ಮುಂಬೈ ಜೊತೆಗೆ ಬೆಂಗಳೂರು ಫೇವರೆಟ್ ತಾಣ

Thursday, December 7, 2023

ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಫೀವರ್ ಜೋರಾಗಿಯೇ ಇದೆ. ಇದರ ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ ಮುಂಬರುವ ಐಪಿಎಲ್‌ಗೆ ಹರಾಜಿಗೆ ಸಿದ್ದತೆಗಳನ್ನು ಆರಂಭಿಸಿದೆ. ಬಿಸಿಸಿಐ ಐಪಿಎಲ್‌ಗೆ ಮಾತ್ರವಲ್ಲದೆ, ಮಹಿಳಾ ಪ್ರೀಮಿಯರ್ ಲೀಗ್‌ (WPL)ಗೂ ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಿದೆ. ಈ ಎರಡೂ ಟೂರ್ನಿಗಳ ಆಟಗಾರರ ಹರಾಜು  2023ರ ಡಿಸೆಂಬರ್‌ನಲ್ಲಿ ನಡೆಯಲಿದೆ.

IPL Auction 2024: 17ನೇ ಆವೃತ್ತಿಯ ಐಪಿಎಲ್‌ಗೆ ಸಿದ್ಧತೆಗಳನ್ನ ಆರಂಭಿಸಿದ ಬಿಸಿಸಿಐ; ಇದೇ ದಿನ ಆಟಗಾರರ ಹರಾಜು

Friday, October 27, 2023

ಇದೇ ವೇಳೆ ಕೆಲವು ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದೆ. ಡೇನೆ ವ್ಯಾನ್ ನೀಕರ್ಕ್, ಎರಿನ್ ಬರ್ನ್ಸ್, ಕೋಮಲ್ ಝಂಜಾದ್, ಮೇಗನ್ ಶಟ್, ಪೂನಮ್ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್ ತಂಡದಿಂದ ಹೊರಬಿದ್ದಿದ್ದಾರೆ.

WPL 2024: ಡಬ್ಲ್ಯೂಪಿಎಲ್‌ 2ನೇ ಆವೃತ್ತಿಗೆ ಬಲಿಷ್ಠ ಆಟಗಾರ್ತಿಯರನ್ನು ಉಳಿಸಿಕೊಂಡ ಆರ್‌ಸಿಬಿ

Thursday, October 19, 2023

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಬಹುತೇಕ ಎಲ್ಲಾ ಆಟಗಾರ್ತಿಯರು ಆರ್‌ಸಿಬಿ ಕ್ಯಾಂಪ್‌ ಸೇರಿಕೊಂಡಿದ್ದು, ಅಭಿಮಾನಿಗಳ ನೆಚ್ಚಿನ ತಂಡವು ಜೆರ್ಸಿ ರಿವೀಲ್‌ ಮಾಡಿದೆ. ಆರ್‌ಸಿಬಿ ಪುರುಷರ ತಂಡದಂತೆಯೇ ವನಿತೆಯರ ತಂಡಕ್ಕೂ, ಸಾಂಪ್ರದಾಯಿಕ ಥೀಮ್‌ ಅಳವಡಿಸಲಾಗಿದೆ. ಕೆಂಪು, ಕಪ್ಪು ಮತ್ತು ಗೋಲ್ಡನ್‌ ಥೀಮ್‌ ಹೊಂದಿರುವ ಜೆರ್ಸಿಯನ್ನು ಮಂಧನಾ ಪಡೆ ಧರಿಸಲಿದ್ದಾರೆ.

RCB jersey for WPL: ಆರ್‌ಸಿಬಿ ವನಿತೆಯರ ತಂಡದ ಜೆರ್ಸಿ ಅನಾವರಣ; ಸಾಂಪ್ರದಾಯಿಕ ಕೆಂಪು-ಕಪ್ಪು ಥೀಮ್‌ನಲ್ಲಿ ಮಂಧನಾ ಪಡೆ

Thursday, March 2, 2023

ಆರ್‌ಸಿಬಿಯು ಬಲಿಷ್ಠ ಆಟಗಾರ್ತಿಯರನ್ನು ಖರೀದಿಸಿದೆ. ಕೇವಲ ಐವರು ಆಟಗಾರ್ತಿಯರಿಗೆ ಬರೋಬ್ಬರಿ 9 ಕೋಟಿ ರೂಪಾಯಿಗಳನ್ನು ಬೆಂಗಳೂರು ವಿನಿಯೋಗಿಸಿದೆ.

RCB Squad for WPL 2023: ಬಲಿಷ್ಠ ಆಟಗಾರ್ತಿಯರಿಗೆ ಬಿಡ್ ಮಾಡಿದ ಆರ್‌ಸಿಬಿ; ದುಬಾರಿ ಬೆಲೆ ಪಡೆದ ಸ್ಟಾರ್‌ಗಳಿವರು

Monday, February 13, 2023