ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್; ಆರ್ಟಿಕಲ್ 370 ನಟಿಯ ಮಗುವಿನ ಹೆಸರು ವೇದವಿದ್, ಮಗುವಿನ ಹೆಸರಿನ ಅರ್ಥ ತಿಳಿಯಿರಿ
ಬಾಲಿವುಡ್ ದಂಪತಿ ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಗಂಡು ಖುಷಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಯಾಮಿ ಗೌತಮ್‌ಗೆ ಮೇ 10ರಂದು ಗಂಡು ಮಗು ಜನಿಸಿದೆ. ಇಂದು ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮಗುವಿಗೆ ವೇದಾವಿದ್ ಎಂದು ನಾಮಕರಣ ಮಾಡಿದ್ದಾರೆ.
Crew: ಮೊದಲ ದಿನವೇ ಬಂಗಾರದ ಬೆಳೆ ತೆಗೆದ ಕ್ರ್ಯೂ ಸಿನಿಮಾ; ಇಂತಹ ಸಾಧನೆ ಮಾಡಿದ ಮಹಿಳಾ ಪ್ರಧಾನ ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ