Bigg Boss Kannada 11: ಗೋಲ್ಡ್ ಸುರೇಶ್ ವಿರುದ್ಧ ಸೆಡೆ ಪದ ಬಳಸಿ ಕಿಚ್ಚನ ಕೆಂಗಣ್ಣಿಗೆ ಗುರಿಯಾದ ರಜತ್ ಕಿಶನ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಗೋಲ್ಡ್ ಸುರೇಶ್ ವಿರುದ್ಧ ಸೆಡೆ ಪದ ಬಳಸಿ ಕಿಚ್ಚನ ಕೆಂಗಣ್ಣಿಗೆ ಗುರಿಯಾದ ರಜತ್ ಕಿಶನ್

Bigg Boss Kannada 11: ಗೋಲ್ಡ್ ಸುರೇಶ್ ವಿರುದ್ಧ ಸೆಡೆ ಪದ ಬಳಸಿ ಕಿಚ್ಚನ ಕೆಂಗಣ್ಣಿಗೆ ಗುರಿಯಾದ ರಜತ್ ಕಿಶನ್

Published Nov 23, 2024 05:53 PM IST Manjunath B Kotagunasi
twitter
Published Nov 23, 2024 05:53 PM IST

  • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದ ರಜತ್‌ ಕಿಶನ್‌, ಟಾಸ್ಕ್‌ ವೇಳೆ ಗೋಲ್ಡ್‌ ಸುರೇಶ್‌ ಅವರಿಗೆ ಸೆಡೆ ಪದ ಬಳಕೆ ಮಾಡಿದ್ದರು. ಈಗ ಇದೇ ವಿಚಾರವನ್ನು ಕಿಚ್ಚ ಸುದೀಪ್‌ ವಾರದ ಪಂಚಾಯ್ತಿಯಲ್ಲಿ ಕೈಗೆತ್ತಿಕೊಂಡಿದ್ದಾರೆ. ಏನಾಗಬಹುದು ಇಂದಿನ ಸಂಚಿಕೆಯಲ್ಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. 

More