HD Devegowda : ನನಗೆ 91 ವರ್ಷ ವಯಸ್ಸಾಗಿದೆ.. ಮೈತ್ರಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
- ಲೋಕಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಇದ.. ಬಾಕಿ ವಿಷಯ ಸೀಟು ಮತ್ತೊಂದು ವಿಚಾರ ದಸರಾದ ಮೇಲೆ ಚರ್ಚೆ ನಡೆಯಲಿದೆ ಎಂದು ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಂಪತಿ ಸಹಿತ ಪೂಜೆ ಸಲ್ಲಿಸಿದ ದೇವೇಗೌಡರು, ಈ ಹಿಂದೆ ರಾಜ್ಯ ರಾಜಕೀಯದಲ್ಲಿ ಏನೆಲ್ಲ ನಡೆದಿದೆ ಅದರ ಬಗ್ಗೆ ಮಾತಾಡಿ ಉಪಯೋಗವಿಲ್ಲ ಎಂದಿದ್ದಾರೆ.