Kaiva Movie : ಧನ್ವೀರ್, ಮೇಘ ಶೆಟ್ಟಿ ಅಭಿನಯದ ಕೈವ ಬಿಡುಗಡೆ ಸಂಭ್ರಮ ; ಶೋ ನೋಡಿ ಖುಷಿ ಪಟ್ಟ ಅಭಿ, ಚಿಕ್ಕಣ್ಣ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kaiva Movie : ಧನ್ವೀರ್, ಮೇಘ ಶೆಟ್ಟಿ ಅಭಿನಯದ ಕೈವ ಬಿಡುಗಡೆ ಸಂಭ್ರಮ ; ಶೋ ನೋಡಿ ಖುಷಿ ಪಟ್ಟ ಅಭಿ, ಚಿಕ್ಕಣ್ಣ

Kaiva Movie : ಧನ್ವೀರ್, ಮೇಘ ಶೆಟ್ಟಿ ಅಭಿನಯದ ಕೈವ ಬಿಡುಗಡೆ ಸಂಭ್ರಮ ; ಶೋ ನೋಡಿ ಖುಷಿ ಪಟ್ಟ ಅಭಿ, ಚಿಕ್ಕಣ್ಣ

Published Dec 08, 2023 05:53 PM IST Prashanth BR
twitter
Published Dec 08, 2023 05:53 PM IST

ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ ಕೈವ ಸಿನಿಮಾ ಇಂದು ಬಿಡುಗಡೆಯಾಗಿದೆ. ಕೈವ ಸಿನಿಮಾ ನೋಡಿರುವ ಪ್ರೇಕ್ಷಕರು ಇದು ನಿಜಕ್ಕೂ ಸುಂದರ ಸಿನಿಮಾ ಎಂದಿದ್ದಾರೆ. ಬೆಂಗಳೂರು ಕರಗವನ್ನು ಇಷ್ಟು ಸುಂದರವಾಗಿ ಯಾವ ಸಿನಿಮಾವೂ ತೋರಿಸಿಲ್ಲ ಎಂದಿದ್ದಾರೆ. ರವೀಂದ್ರಕುಮಾರ್ ನಿರ್ಮಾಣದ, ಜಯತೀರ್ಥ ನಿರ್ದೇಶನದ ಈ ಸಿನಿಮಾದಲ್ಲಿ ಧನ್ವೀರ್‌ ನಟನೆಗೆ ಟ್ವಿಟ್ಟರ್‌ನಲ್ಲಿ ಬಹುತೇಕರು ವಾಹ್‌ ಎಂದಿದ್ದಾರೆ.  ಇನ್ನು ಸಿನಿಮಾ ನೋಡಿದ ಅಭಿಷೇಕ್ ಅಂಬರೀಶ್ , ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

More