ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಗೆ ಕಾರಣರಾದ 18 ಮಂದಿಯ ಬಂಧನ; ರಾತ್ರೋರಾತ್ರಿ ಲಾಠಿ ರುಚಿ VIDEO-karnataka crime news ganeshotsava clash davanagere police arrested 18 people davanagere crime news mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಗೆ ಕಾರಣರಾದ 18 ಮಂದಿಯ ಬಂಧನ; ರಾತ್ರೋರಾತ್ರಿ ಲಾಠಿ ರುಚಿ Video

ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಗೆ ಕಾರಣರಾದ 18 ಮಂದಿಯ ಬಂಧನ; ರಾತ್ರೋರಾತ್ರಿ ಲಾಠಿ ರುಚಿ VIDEO

Sep 20, 2024 02:04 PM IST Manjunath B Kotagunasi
twitter
Sep 20, 2024 02:04 PM IST

  • ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯನ್ನ ಪೊಲೀಸರು ತಕ್ಷಣವೇ ನಿಯಂತ್ರಣಕ್ಕೆ ತಂದಿದ್ದಾರೆ. ಗಲಭೆ ಕೋರರನ್ನ ಗುರುತಿಸಿ ಅವರನ್ನ ಹೆಡೆಮುರಿ ಕಟ್ಟಿದ್ದ ಪೊಲೀಸರು, ಬಳಿಕ ಅಡಗಿ ಕೂತವರನ್ನೂ ಕರೆ ತಂದಿದ್ದಾರೆ. ಕಲ್ಲು ತೂರಾಟ ನಡೆಸಿ ಗಲಾಟೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸಲಾಗಿದ್ದು, 18 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ದಾವಣಗೆರೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಅಕ್ಕಪಕ್ಕದ ತಾಲೂಕುಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

More