ರಸ್ತೆ ಮಧ್ಯದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದ ಕೇರಳ ಸಿಎಂ ಪಿಣರಾಯಿ ವಿಜಯ್‌ ಪ್ರಯಾಣಿಸುದ್ದ ಕಾನ್ವೆ ಕಾರುಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಸ್ತೆ ಮಧ್ಯದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದ ಕೇರಳ ಸಿಎಂ ಪಿಣರಾಯಿ ವಿಜಯ್‌ ಪ್ರಯಾಣಿಸುದ್ದ ಕಾನ್ವೆ ಕಾರುಗಳು

ರಸ್ತೆ ಮಧ್ಯದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದ ಕೇರಳ ಸಿಎಂ ಪಿಣರಾಯಿ ವಿಜಯ್‌ ಪ್ರಯಾಣಿಸುದ್ದ ಕಾನ್ವೆ ಕಾರುಗಳು

Published Oct 29, 2024 02:24 PM IST Rakshitha Sowmya
twitter
Published Oct 29, 2024 02:24 PM IST

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್‌ ಪ್ರಯಾಣಿಸುತ್ತಿದ್ದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಪಿಣರಾಯಿ ವಿಜಯನ್‌ ಕಾನ್ವೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಕಾರಿನ ಹಿಂದೆ ಹಾಗೂ ಮುಂದೆ ಇತರ ಭದ್ರತಾ ವಾಹನಗಳು, ಸಚಿವರ ಕಾರುಗಳು ಪ್ರಯಾಣಿಸುತ್ತಿದ್ದವು. ಸ್ಕೂಟರ್‌ನಲ್ಲಿ ಪ್ರಯಾಣಿಕರೊಬ್ಬರು ಬಲಭಾಗಕ್ಕೆ ಚಲಿಸಲು ಯತ್ನಿಸುವಾಗ ಅಪಘಾತವನ್ನು ತಪ್ಪಿಸಲು ಸಿಎಂ ಪ್ರಯಾಣಿಸುತ್ತಿದ್ದ ಮುಂದಿನ ಕಾರ್‌ ಚಾಲಕ ಸಡನ್‌ ಬ್ರೇಕ್‌ ಹಾಕಿದ್ದಾರೆ. ಹಿಂಬದಿ ಬರುತ್ತಿದ್ದ ಕಾರುಗಳು ಕೂಡಾ ವೇಗವನ್ನು ಕಂಟ್ರೋಲ್‌ ಮಾಡಲಾಗದೆ ಮುಂದಿನ ಕಾರುಗಳಿಗೆ ಡಿಕ್ಕಿ ಹೊಡೆದಿವೆ. ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

More