ಸೈಟ್‌ ವಾಪಸ್‌ ಪಡೆಯುವುದರ ಬಗ್ಗೆ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಬೇಕಿದೆ; ಮುಡಾ ಆಯುಕ್ತ ರಘುನಂದನ್ ಪ್ರತಿಕ್ರಿಯೆ-mysore news muda commissioner raghunandan reaction about cm siddaramaiah wife returns 14 sites karnataka news rsm ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸೈಟ್‌ ವಾಪಸ್‌ ಪಡೆಯುವುದರ ಬಗ್ಗೆ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಬೇಕಿದೆ; ಮುಡಾ ಆಯುಕ್ತ ರಘುನಂದನ್ ಪ್ರತಿಕ್ರಿಯೆ

ಸೈಟ್‌ ವಾಪಸ್‌ ಪಡೆಯುವುದರ ಬಗ್ಗೆ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಬೇಕಿದೆ; ಮುಡಾ ಆಯುಕ್ತ ರಘುನಂದನ್ ಪ್ರತಿಕ್ರಿಯೆ

Oct 01, 2024 02:24 PM IST Rakshitha Sowmya
twitter
Oct 01, 2024 02:24 PM IST

ಮೂಡಾ ಪ್ರಕರಣ ದಿನೇ ದಿನೇ ತಾರಕಕ್ಕೆ ಏರುತ್ತಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ 14 ಸೈಟ್‌ಗಳನ್ನು ವಾಪಸ್‌ ನೀಡಿದ್ದಾರೆ. ಸಿಎಂ ಪುತ್ರ ಎಂಎಲ್‌ಸಿ. ಡಾ ಯತೀಂದ್ರ ಮುಡಾ ಕಚೇರಿಗೆ ತೆರಳಿ ಸೈಟ್ ಮರಳಿಸುವ ಬಗ್ಗೆ ಪತ್ರ ನೀಡಿದ್ದಾರೆ. ಈ ವಿಚಾರದ ಬಗ್ಗೆ ಮೂಡಾ ಆಯುಕ್ತ ರಘುನಂದನ್ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಕಚೇರಿಗೆ ಭೇಟಿ ನೀಡಿ ನಮ್ಮ ಕೈಗೆ ಪತ್ರ ಕೊಟ್ಟು ಹೋಗಿದ್ದಾರೆ. ಒಮ್ಮೆ ಕೊಟ್ಟ ಸೈಟ್‌ಗಳನ್ನು ವಾಸಪ್‌ ಪಡೆಯಬಹುದಾ ಅನ್ನೋದರ ಬಗ್ಗೆ ನಾನೂ ಪರಿಶೀಲಿಸಬೇಕಿದೆ. ನಾನು ಎಲ್ಲೂ ಕಮಿಷನರ್‌ ಆಗಿರಲಿಲ್ಲ, ಇಲ್ಲಿಗೆ ಬಂದು 2 ತಿಂಗಳಾಯ್ತು. ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

More