Darshan Birthday: ದರ್ಶನ್ ಹುಟ್ಟುಹಬ್ಬ ಸಂಭ್ರಮ; ವಿಶ್ ಮಾಡಲು ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ಕ್ಯೂ VIDEO
- ನಟ ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಆರ್‌ಆರ್ ನಗರದ ಮನೆ ಬಳಿ ಜಮಾಯಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ದರ್ಶನ್ ಮನೆ ಮುಂದೆ ಸಾಲುಗಟ್ಟಿದ ಫ್ಯಾನ್ಸ್, ಕಾಟೇರನ ಕಂಡು ಖುಷಿಯಾದ್ರು. ವಿಶ್ ಮಾಡಲು ಬಂದ ಅಭಿಮಾನಿಗಳ ಕೈಕುಲುಕಿದ ದರ್ಶನ್ ಫೋಟೋಕ್ಕೆ ಪೋಸ್ ಕೊಟ್ಟು ಸಂಭ್ರಮಿಸಿದರು.