ಕನ್ನಡ ಸುದ್ದಿ  /  Video Gallery  /  Sandalwood News Yuva Rajkumar Starrer Yuva Movie Released And Fans Celebration Yuva Movie Review Mnk

ಅಭಿಮಾನಿಗಳ ಪುಳಕವನ್ನು ಕಣ್ತುಂಬಿಕೊಳ್ಳಲು ಥಿಯೇಟರ್‌ ಪ್ರೊಜೆಕ್ಷನ್‌ ರೂಮ್‌ನಲ್ಲಿ ನಿಂತ ಯುವ VIDEO

Mar 29, 2024 06:13 PM IST Manjunath B Kotagunasi
twitter
Mar 29, 2024 06:13 PM IST
  • ಡಾ. ರಾಜ್‌ಕುಮಾರ್‌ ಕುಟುಂಬದ ಮೂರನೇ ತಲೆಮಾರು, ಯುವ ರಾಜ್‌ಕುಮಾರ್‌ ಚೊಚ್ಚಲ ಸಿನಿಮಾ ಯುವ ರಾಜ್ಯಾದ್ಯಂತ ರಿಲೀಸ್‌ ಆಗಿದೆ. ಯುವನನ್ನು ನೋಡಿದ ಫ್ಯಾನ್ಸ್‌ ಅಪ್ಪುವನ್ನು ಕಂಡಂತಾಗ್ತಿದೆ ಎಂದು ಗುಣಗಾನ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಪುನೀತ್‌ ರಾಜ್‌ಕುಮಾರ್‌ ಫ್ಯಾನ್ಸ್‌ ಅದ್ಧೂರಿ ಸ್ವಾಗತ ಕೋರಿದ್ದಾರೆ. ಬೃಹತ್‌ ಕಟೌಟ್‌ ನಿಲ್ಲಿಸಿ ಅಭಿಮಾನ ಮೆರೆಯುತ್ತಿದ್ದಾರೆ. ಈ ನಡುವೆ ಅಭಿಮಾನಿಗಳು ಸಿನಿಮಾಕ್ಕೆ ಹೇಗೆಲ್ಲ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುದನ್ನು ಥಿಯೇಟರ್‌ ಪ್ರೊಜೆಕ್ಟರ್‌ ರೂಮ್‌ಗೆ ಬಂದು ವೀಕ್ಷಿಸಿದ್ದಾರೆ ಯುವ.
More