ಹಿಂದೂ ಸಂಘಟನೆ, ಸ್ಥಳೀಯರ ವಿರೋಧದ ನಡುವೆಯೂ ಅನಧಿಕೃತ ಕಟ್ಟಡವೆಂದು ರಾತ್ರೋರಾತ್ರಿ ಶಿವ, ಗಣೇಶ ದೇವಸ್ಥಾನ ನೆಲಸಮ, VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಿಂದೂ ಸಂಘಟನೆ, ಸ್ಥಳೀಯರ ವಿರೋಧದ ನಡುವೆಯೂ ಅನಧಿಕೃತ ಕಟ್ಟಡವೆಂದು ರಾತ್ರೋರಾತ್ರಿ ಶಿವ, ಗಣೇಶ ದೇವಸ್ಥಾನ ನೆಲಸಮ, Video

ಹಿಂದೂ ಸಂಘಟನೆ, ಸ್ಥಳೀಯರ ವಿರೋಧದ ನಡುವೆಯೂ ಅನಧಿಕೃತ ಕಟ್ಟಡವೆಂದು ರಾತ್ರೋರಾತ್ರಿ ಶಿವ, ಗಣೇಶ ದೇವಸ್ಥಾನ ನೆಲಸಮ, VIDEO

Published Nov 21, 2024 03:43 PM IST Prasanna Kumar P N
twitter
Published Nov 21, 2024 03:43 PM IST

  • ರಾಯಚೂರಿನ ಸುಭಾಷ್ ನಗರದಲ್ಲಿ ನಿರ್ಮಾಣವಾಗಿದ್ದ ಈಶ್ವರ ಮತ್ತು ಗಣೇಶನ ದೇವಸ್ಥಾನವನ್ನು ಅನಧಿಕೃತ ಕಟ್ಟಡ ತೆರವು ಹೆಸರಿನಲ್ಲಿ ಕೆಡವಲಾಗಿದೆ. ಸಿಎ ಸೈಟ್​​ನಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ದೇವಾಲಯವೆಂದು ಅದರ ತೆರವಿಗೆ ಈ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ ಹಿಂದೂ ಸಂಘಟನೆ ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ರಾತ್ರೋರಾತ್ರಿ ತೆರವಿಗೆ ಮುಂದಾದ ನಗರ ಸಭೆ ಸುಮಾರು 300 ಪೊಲೀಸ್ ಸಿಬ್ಬಂದಿಗಳ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಿದೆ.

More