Kannada Panchanga: ಈ ದಿನದ ಪಂಚಾಂಗ; ಆಗಸ್ಟ್ 6ರ ದಿನ ವಿಶೇಷ, ಇತರ ಅತ್ಯಗತ್ಯ ಧಾರ್ಮಿಕ ವಿವರ ಇಲ್ಲಿದೆ
Aug 06, 2023 08:13 AM IST
ಈ ದಿನದ ಪಂಚಾಂಗ
Panchanga Today: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಆಗಸ್ಟ್ 6, 2023ರ ನಿತ್ಯ ಪಂಚಾಂಗ, ದಿನವಿಶೇಷ ಮತ್ತು ಇತರೆ ವಿವರ ಹೀಗಿದೆ.
ಹಿಂದು ಕ್ಯಾಲೆಂಡರ್ (Hindu Calender) ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಆಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್‌ನ ಆಗಸ್ಟ್ 6ರ ನಿತ್ಯ ಪಂಚಾಂಗ (Panchanga) ವಿವರ ಇಲ್ಲಿದೆ.
ತಾಜಾ ಫೋಟೊಗಳು
ಇಂದಿನ ಪಂಚಾಂಗ (Panchanga Today)
ಶಾಲಿವಾಹನ ಶಕೆ 1946, ಶಕ ಸಂವತ್ 1945, ವಿಕ್ರಮ ಸಂವತ್ 2080, ಕಲಿ ಸಂವತ್ 5124, ಪ್ರವಿಷ್ಟ / ಗತಿ 21, ಶ್ರೀ ಶೋಭಕೃತ್ ನಾಮ ಸಂವತ್ಸರ, ವರ್ಷ ಋತು, ದಕ್ಷಿಣಾಯನ, ಮಾಸ- ಅಧಿಕ ಶ್ರಾವಣ, ಪಕ್ಷ -ಕೃಷ್ಣ ಪಕ್ಷ,
ದಿನ - ಭಾನುವಾರ,
ಸ್ಥಳ - ಬೆಂಗಳೂರು
ಸೂರ್ಯೋದಯ - ಬೆಳಗ್ಗೆ 06:05:57
ಸೂರ್ಯಾಸ್ತ - ಸಂಜೆ 06:44.54
ಚಂದ್ರೋದಯ - ರಾತ್ರಿ 10.36
ಚಂದ್ರಾಸ್ತ - ಬೆಳಗ್ಗೆ 10.22
ಹಗಲಿನ ಅವಧಿ - 12 ಗಂಟೆ 34 ನಿಮಿಷ
ರಾತ್ರಿ ಅವಧಿ - 11 ಗಂಟೆ 26 ನಿಮಿಷ
ತಿಥಿ
ಸೂರ್ಯೋದಯ ತಿಥಿ - ಕೃಷ್ಣ ಪಕ್ಷದ ಪಂಚಮಿ
ಕೃಷ್ಣ ಪಕ್ಷದ ಪಂಚಮಿ (ಬೆಳಗ್ಗೆ 7.11ರ ತನಕ) ಆನಂತರ ಷಷ್ಟಿ (ಆ.7ರ ಮುಂಜಾನೆ 5.21ರ ತನಕ)
ನಕ್ಷತ್ರ ಮತ್ತು ನಕ್ಷತ್ರ ಚರಣ
ರೇವತಿ ಆ.7ರ ನಸುಕಿನ 1.44ರ ತನಕ ಆನಂತರ ಅಶ್ವಿನಿ
ಉತ್ತರಾಭದ್ರ 4 ಇಂದು ನಸುಕಿನ 2.55ರ ತನಕ
ರೇವತಿ-1 ಬೆಳಗ್ಗೆ8.33 ರ ತನಕ
ರೇವತಿ -2 ಅಪರಾಹ್ನ 2.14 ರ ತನಕ
ರೇವತಿ - 3 ರಾತ್ರಿ 7.58 ರ ತನಕ
ಯೋಗ
ಅತಿಗಂಡ ನಸುಕಿನ 2.29 ರ ತನಕ ಆನಂತರ ಸುಕರ್ಮ ರಾತ್ರಿ 11.12ರ ತನಕ
ಕರಣ
ಪ್ರಥಮ ಕರಣ ಬಾಲವ ಬೆಳಗ್ಗೆ 9.39ರ ತನಕ
ದ್ವಿತೀಯ ಕರಣ ಕೌಲವ ರಾತ್ರಿ 8.20ರ ತನಕ
ಸೂರ್ಯ ರಾಶಿ - ಕರ್ಕಟಕ (17.07.2023ರ 5.13ರಿಂದ 17.08.2023ರ ಅಪರಾಹ್ನ 13.35.24ರ ತನಕ)
ಚಂದ್ರ ರಾಶಿ - ಮೀನಾ (04.08.2023ರ 23.18.45ರಿಂದ 07.08.2023ರ 01.44.58ರ ತನಕ)
ರಾಹು ಕಾಲ - ಸಂಜೆ 05:08 ರಿಂದ 06.42ರ ತನಕ
ಅಮೃತ ಕಾಲ - ರಾತ್ರಿ 11:28 ರಿಂದ ಆ.7ರ ನಸುಕಿನ12:59 ರ ತನಕ
ಅಭಿಜಿತ್ ಮುಹೂರ್ತ - ಮಧ್ಯಾಹ್ನ 12:00 ರಿಂದ 12:51
ದುರ್ಮುಹೂರ್ತ - ಸಂಜೆ 05:02 ರಿಂದ 05:52 ರ ತನಕ
ವರ್ಜ್ಯಂ - ಅಪರಾಹ್ನ 02:20 ರಿಂದ ಅಪರಾಹ್ನ 03:51 ರ ತನಕ
ಗುಳಿಗ ಕಾಲ - ಬೆಳಗ್ಗೆ 06.08ರಿಂದ 7.42ರ ತನಕ
ಯಮಗಂಡ - ಮಧ್ಯಾಹ್ನ 12.00ರಿಂದ 12.51ರ ತನಕ
ತಾರಾಬಲ ಮತ್ತು ಚಂದ್ರಬಲ
ತಾರಾಬಲ: ಅಶ್ವಿನಿ, ಭರಣಿ, ರೋಹಿಣಿ, ಆರ್ದ್ರ, ಪುಷ್ಯ, ಆಶ್ಲೇಷ, ಮಾಘಾ, ಪೂರ್ವ ಫಾಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಜ್ಯೇಷ್ಟ, ಮೂಲ, ಪೂರ್ವಾಷಾಡ, ಶ್ರಾವಣ, ಶತಭಿಷ, ಉತ್ತರಭಾದ್ರಪದ, ರೇವತಿ
ಚಂದ್ರಬಲ : ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ
ಶುಭವಾಗಲಿ, ಶುಭದಿನ
--------------------------
ಮೇಷದಿಂದ ಕನ್ಯಾ ತನಕದ ಇಂದಿನ ಭವಿಷ್ಯ
ತುಲಾದಿಂದ ಮೀನ ರಾಶಿಯವರಿಗೆ ಇಂದಿನ ಭವಿಷ್ಯ
--------------------------