Kannada Panchanga: ಅಕ್ಟೋಬರ್ 22 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Oct 21, 2024 05:49 PM IST
ಅಕ್ಟೋಬರ್ 22 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Kannada Panchanga 2024: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಅಕ್ಟೋಬರ್ 22 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.
ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಅಕ್ಟೋಬರ್ 22ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.
ತಾಜಾ ಫೋಟೊಗಳು
ಅಕ್ಟೋಬರ್ 22ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 6 ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಮಂಗಳವಾರ, ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಗ್ಗೆ 06:11 AM, ಸೂರ್ಯಾಸ್ತ: 05:57 PM, ಚಂದ್ರೋದಯ 10:31 PM, ಚಂದ್ರಾಸ್ತ- 11:01 AM, ಹಗಲಿನ ಅವಧಿ 11:38, ತಿಥಿ: ಕೃಷ್ಣ ಪಕ್ಷದ ಷಷ್ಠಿ ನಾಳೆ(23) 01:30 AM ವರೆಗೆ. ನಂತರ ಕೃಷ್ಣ ಪಕ್ಷದ-ಸಪ್ತಮಿ
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ: ಆರ್ದ್ರ ನಾಳೆ(23) 05:40 AM ವರೆಗೆ , ಅದಾಗಿ ಪುನರ್ವಸು, ನಕ್ಷತ್ರ ಚರಣ- ಮೃಗಶಿರ-3 ಇಂದು (22) 12:02 AM ವರೆಗೆ, ಮೃಗಶಿರ-4 ಇಂದು (22) 05:52 AM ವರೆಗೆ, ಆರುದ್ರ-1 ಇಂದು (22) 11:44 AM ವರೆಗೆ, ಆರುದ್ರ-2 ಇಂದು (22) 05:40 PM ವರೆಗೆ , ಯೋಗ: ಪರಿಘ ಇಂದು (22) 08:45 AM ವರೆಗೆ, ನಂತರ ಶಿವ
ಕರಣ: ಪ್ರಥಮ ಕರಣ ತೈತಿಲ ಇಂದು (22) 02:31 AM ರ ತನಕ, ದ್ವಿತೀಯ ಕರಣ ಗರಿಜ ಇಂದು (22) 01:54 PM ತನಕ, ಸೂರ್ಯ ರಾಶಿ – ತುಲಾ ರಾಶಿ 17/10/2024, 07:43:12 ರಿಂದ 16/11/2024, 07:30:16 ರ ವರೆಗೆ, ಚಂದ್ರ ರಾಶಿ - ವೃಷಭ ರಾಶಿ 19/10/2024, 16:11:28 ರಿಂದ 21/10/2024, 18:16:22 ವರೆಗೆ, ರಾಹು ಕಾಲ- 02:58 PM ರಿಂದ 04:25 PM ವರೆಗೆ, ಗುಳಿಗ ಕಾಲ – 12:03 PM ರಿಂದ 01:31 PM ವರೆಗೆ, ಯಮಗಂಡ- 09:09 AM ರಿಂದ 10:36 AM ವರೆಗೆ, ಅಭಿಜಿತ್ ಮುಹೂರ್ತ: 11:40 AM ರಿಂದ 12:27 PM ತನಕ, ದುರ್ಮುಹೂರ್ತ- 08:34 AM ರಿಂದ 09:20 AM ವರೆಗೆ ಮತ್ತು 10:49 PM ರಿಂದ 11:39 PM ತನಕ, ಅಮೃತ ಕಾಲ: ಇಂದು 07:45 PM ರಿಂದ 09:20 PM ತನಕ, ವರ್ಜ್ಯಂ- ಇಂದು 02:12 PM ರಿಂದ 03:47 PM ತನಕ
----------------------------------------------------------------
(This copy first appeared in Hindustan Times Kannada website. To read more like this please logon to kannada.hindustantimes.com)