logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 17, 2024: Ui ಸಿನಿಮಾದಲ್ಲಿ ಡಬಲ್‌ ಕ್ಲೈಮ್ಯಾಕ್ಸ್‌ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ, ಯುಐ ಎರಡೆರಡು ಬಾರಿ ನೋಡುವಂತೆ ಇದೆ ಎಂದ ರಿಯಲ್‌ ಸ್ಟಾರ್‌
UI ಸಿನಿಮಾದಲ್ಲಿ ಡಬಲ್‌ ಕ್ಲೈಮ್ಯಾಕ್ಸ್‌ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ, ಯುಐ ಎರಡೆರಡು ಬಾರಿ ನೋಡುವಂತೆ ಇದೆ ಎಂದ ರಿಯಲ್‌ ಸ್ಟಾರ್‌

Entertainment News in Kannada Live December 17, 2024: UI ಸಿನಿಮಾದಲ್ಲಿ ಡಬಲ್‌ ಕ್ಲೈಮ್ಯಾಕ್ಸ್‌ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ, ಯುಐ ಎರಡೆರಡು ಬಾರಿ ನೋಡುವಂತೆ ಇದೆ ಎಂದ ರಿಯಲ್‌ ಸ್ಟಾರ್‌

Dec 17, 2024 10:48 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Dec 17, 2024 10:48 AM IST

ಮನರಂಜನೆ News in Kannada Live:UI ಸಿನಿಮಾದಲ್ಲಿ ಡಬಲ್‌ ಕ್ಲೈಮ್ಯಾಕ್ಸ್‌ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ, ಯುಐ ಎರಡೆರಡು ಬಾರಿ ನೋಡುವಂತೆ ಇದೆ ಎಂದ ರಿಯಲ್‌ ಸ್ಟಾರ್‌

  • ರಿಯಲ್‌ ಸ್ಟಾರ್‌ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಡಬಲ್‌ ಕ್ಲೈಮ್ಯಾಕ್ಸ್‌ ಇರುವುದೇ ಎಂಬ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದ್ದಾರೆ. ಇದು ಒಳ್ಳೆಯ ಕಂಟೆಂಟ್‌ ಸಿನಿಮಾ, ಎರಡೆರಡು ಬಾರಿ ನೋಡಬೇಕೆನಿಸಬಹುದು ಎಂದು ಅವರು ಹೇಳಿದ್ದಾರೆ.
Read the full story here

Dec 17, 2024 10:09 AM IST

ಮನರಂಜನೆ News in Kannada Live:Pavithra Gowda: ಪರಪ್ಪನ ಅಗ್ರಹಾರ ಜೈಲಿನಿಂದ ಕೊನೆಗೂ ಹೊರಬಂದ ಪವಿತ್ರಾ ಗೌಡ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು

  • Pavithra Gowda Released: ಪವಿತ್ರಾ ಗೌಡ ಜೈಲಿನಿಂದ ಹೊರ ಬಂದಿದ್ದಾರೆ. ಬೇಲ್ ಸಿಕ್ಕಿದ್ದರೂ ಅವರು ಜೈಲಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಜೈಲಿನಿಂದ ಬಿಡುಗಡೆಯಾಗಿದೆ. 
Read the full story here

Dec 17, 2024 09:38 AM IST

ಮನರಂಜನೆ News in Kannada Live:Ilaiyaraaja: ತಮಿಳುನಾಡು ದೇಗುಲ ಗರ್ಭಗುಡಿ ಪ್ರವೇಶ ವಿವಾದ; ಆತ್ಮಗೌರವದ ಪ್ರತಿಕ್ರಿಯೆ ನೀಡಿದ ಸಂಗೀತ ಮಾಂತ್ರಿಕ ಇಳಯರಾಜ

  • Ilaiyaraaja temple controversy: ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್ ಆಂಡಾಳ್‌ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ಇಳಯರಾಜರಿಗೆ ದೇಗುಲದ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ವತಃ ಸಂಗೀತ ಮಾಂತ್ರಿಕ ಪ್ರತಿಕ್ರಿಯೆ ನೀಡಿದ್ದಾರೆ. ಸುಳ್ಳುಸುದ್ದಿಗಳನ್ನು ನಂಬಬೇಡಿ ಎಂದು ತನ್ನ ಅಭಿಮಾನಿಗಳಿಗೆ ಇಳಯರಾಜ ತಿಳಿಸಿದ್ದಾರೆ.
Read the full story here

Dec 17, 2024 09:35 AM IST

ಮನರಂಜನೆ News in Kannada Live:Bigg Boss Kannada 11: ನಾನೇ ಹೀರೋ ಎಂದು ನಾಮಿನೇಷನ್‌ಗೂ ಭಯಪಡದೇ ಕೂತ ರಜತ್‌; ತ್ರಿವಿಕ್ರಂ ಕೊಟ್ಟ ಕಾರಣ ಏನು ನೋಡಿ

  •  ಬಿಗ್ ಬಾಸ್‌ ಮನೆಯಲ್ಲಿ ವಾರದ ಆರಂಭದಲ್ಲಿ ನಾಮಿನೇಷನ್‌ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತದೆ. ಈ ನಾಮಿನೇಷನ್‌ನಲ್ಲಿ ಯಾವ ತಂಡ ಗೆದ್ದಿದೆಯೋ ಆ ತಂಡ ಎದುರಾಳಿ ತಂಡದ ಯಾರನ್ನಾದರೂ ಒಬ್ಬರನ್ನು ನಾಮಿನೇಟ್ ಮಾಡಬೇಕಿರುತ್ತದೆ. 
Read the full story here

Dec 17, 2024 07:07 AM IST

ಮನರಂಜನೆ News in Kannada Live:ನಾನು ಮನೆ ಕಟ್ಟಿದ್ರೆ ಆ ಹೆಸರು ಇಡ್ತೀನಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ

  • ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ರಾಧಾ ಪಾತ್ರದಲ್ಲಿ ರಮ್ಯಾ ರಾಜು ಅವರು ನಟಿಸುತ್ತಿದ್ದಾರೆ. ಈ ಸೀರಿಯಲ್‌ನ ಸ್ನೇಹಾ ಪಾತ್ರದ ಅಂತ್ಯಕ್ರಿಯೆ ಅವರ ತಂದೆಯ ಸಾವನ್ನು ನೆನಪಿಸಿದೆಯಂತೆ. ಈ ಬಗ್ಗೆ ರಮ್ಯಾ ರಾಜು ಅವರು Panchami Talks ಜೊತೆಗೆ ಮಾತನಾಡಿದ್ದಾರೆ. (ಸಂದರ್ಶನ: ಪದ್ಮಶ್ರೀ ಭಟ್)
Read the full story here

Dec 17, 2024 06:07 AM IST

ಮನರಂಜನೆ News in Kannada Live:ಕಾಲಿವುಡ್​​ಗೆ ಹಾರಿದ ಕಿಸ್ಸಿಕ್ ಬೆಡಗಿ ಶ್ರೀಲೀಲಾ; 300 ಕೋಟಿ ಕ್ಲಬ್ ಸೇರಿದ ಅಮರನ್ ಚಿತ್ರದ ಹೀರೋ ಜೊತೆ ರೊಮ್ಯಾನ್ಸ್

  • Sreeleela Tamil debut: ‘ಸುರರೈ ಪೊಟ್ರು’ ಫೇಮ್ ಸುಧಾ ಕೊಂಗರಾ ಅವರ ನಿರ್ದೇಶನದಲ್ಲಿ ಸೆಟ್ಟೆರಿರುವ ಶಿವಕಾರ್ತಿಕೇಯನ್ ಅವರ ಚಿತ್ರದಲ್ಲಿ ಕಿಸ್ಸಿಕ್ ಬೆಡಗಿ ಶ್ರೀಲೀಲಾ ನಟಿಸಲಿದ್ದಾರೆ. ಆ ಮೂಲಕ ಕಾಲಿವುಡ್​​ಗೂ ಕಾಲಿಟ್ಟಿದ್ದಾರೆ ಕಿಸ್ ಬೆಡಗಿ.
Read the full story here

    ಹಂಚಿಕೊಳ್ಳಲು ಲೇಖನಗಳು