logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 22, 2024: ಗಿನ್ನಿಸ್‌ ದಾಖಲೆಯಲ್ಲಿ ತೆಲುಗು ನಟ ಚಿರಂಜೀವಿ ಹೆಸರು; ಈ ಕಾರಣಕ್ಕೆ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್
ಗಿನ್ನಿಸ್‌ ದಾಖಲೆಯಲ್ಲಿ ತೆಲುಗು ನಟ ಚಿರಂಜೀವಿ ಹೆಸರು; ಈ ಕಾರಣಕ್ಕೆ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್

Entertainment News in Kannada Live September 22, 2024: ಗಿನ್ನಿಸ್‌ ದಾಖಲೆಯಲ್ಲಿ ತೆಲುಗು ನಟ ಚಿರಂಜೀವಿ ಹೆಸರು; ಈ ಕಾರಣಕ್ಕೆ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್

Sep 22, 2024 10:15 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sep 22, 2024 10:15 PM IST

Entertainment News in Kannada Live:ಗಿನ್ನಿಸ್‌ ದಾಖಲೆಯಲ್ಲಿ ತೆಲುಗು ನಟ ಚಿರಂಜೀವಿ ಹೆಸರು; ಈ ಕಾರಣಕ್ಕೆ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್

  • ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿ ಇದೀಗ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೇ ವರ್ಷ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದ ಚಿರಂಜೀವಿ, ಈಗ ಗಿನ್ನಿಸ್‌ ರೆಕಾರ್ಡ್‌ನಲ್ಲಿಯೂ ತಮ್ಮ ಹೆಸರು ಸೇರಿಸಿಕೊಂಡಿದ್ದಾರೆ. 
Read the full story here

Sep 22, 2024 08:23 PM IST

Entertainment News in Kannada Live:ಮದುವೆಗೂ ಮುನ್ನವೇ ಗರ್ಭಿಣಿ! ಅಬಾರ್ಷನ್‌ಗೆ ಲಕ್ಷ ಲಕ್ಷಕ್ಕೆ ಬೇಡಿಕೆ; ಈಗ ಈ ನಟಿಯ ಸಂಭಾವನೆಯೇ ಕೋಟಿ ಕೋಟಿ

  • ಒಂದು ಕಾಲದಲ್ಲಿ ಸ್ಟಾರ್‌ ನಾಯಕಿಯಾಗಿ ಸೌತ್‌ ಜತೆಗೆ ಬಾಲಿವುಡ್‌ನಲ್ಲಿಯೂ ಮಿಂಚಿದವರು ಈ ನಟಿ. ಸಿನಿಮಾ ಜತೆ ಜತೆಗೆ ಗಾಸಿಪ್‌ಗಳಿಂದಲೂ ಸದ್ದು ಮಾಡಿ ಸುದ್ದಿಯಾಗಿದ್ದರು. ಮದುವೆಗೂ ಮುನ್ನ ಗರ್ಭಿಣಿಯಾಗಿ, ಅಬಾರ್ಷನ್‌ಗೆ ಲಕ್ಷ ಲಕ್ಷ ಡಿಮಾಂಡ್‌ ಸಹ ಇಟ್ಟಿದ್ದರಂತೆ. ಹಾಗಾದರೆ, ಯಾರು ಈ ನಟಿ?   
Read the full story here

Sep 22, 2024 05:20 PM IST

Entertainment News in Kannada Live:Devara Trailer: ಸಮುದ್ರದಾಳದಲ್ಲಿ ಜೂ. ಎನ್‌ಟಿಆರ್‌ ಸಾಹಸಗಾಥೆ; ದೇವರ ಚಿತ್ರದ ಹೊಸ ಟ್ರೇಲರ್‌ ರಿಲೀಸ್

  • Devara Release Trailer: ಜೂನಿಯರ್‌ ಎನ್‌ಟಿಆರ್‌ ನಟನೆಯ ಬಹುನಿರೀಕ್ಷಿತ ದೇವರ ಸಿನಿಮಾದ ರಿಲೀಸ್‌ ಟ್ರೇಲರ್‌ ಹೊರಬಂದಿದೆ. ಈ ಟ್ರೇಲರ್‌ನಲ್ಲಿ ಸಮುದ್ರದಾಳದಲ್ಲಿ ಕಥಾನಾಯಕನ ಸಾಹಸಗಾಥೆ ಹೇಗಿರಲಿದೆ ಎಂಬುದನ್ನು ರೋಚಕವಾಗಿ ತೋರಿಸಿದ್ದಾರೆ ನಿರ್ದೇಶಕ ಕೊರಟಾಲ ಶಿವ.  
Read the full story here

Sep 22, 2024 04:20 PM IST

Entertainment News in Kannada Live:ಆಕ್ಷನ್‌, ಹಾರರ್‌, ರೊಮ್ಯಾಂಟಿಕ್‌... ಈ ವಾರ ಒಟಿಟಿಗೆ ಆಗಮಿಸುತ್ತಿರುವ ಟಾಪ್‌ 5 ಸಿನಿಮಾಗಳಿವು; ನಿಮ್ಮ ಆಯ್ಕೆ ಯಾವುದು?

  • OTT Releases This Week: ಒಟಿಟಿ ವೀಕ್ಷಕರಿಗೆ ಈ ವಾರ ಸಾಲು ಸಾಲು ಸಿನಿಮಾಗಳ ಹೂರಣ ಸಿಗಲಿದೆ. ಕಾಮಿಡಿ ಸಿನಿಮಾಗಳಿಂದ ಹಿಡಿದು ಆಕ್ಷನ್‌ ಜತೆಗೆ ಹಾರರ್‌ ಸಿನಿಮಾಗಳೂ ಈ ವಾರ ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಹೀಗಿವೆ ಟಾಪ್‌ 5 ಸಿನಿಮಾಗಳು.  
Read the full story here

Sep 22, 2024 02:16 PM IST

Entertainment News in Kannada Live:‘ಧರ್ಮ ಮರುಸ್ಥಾಪನೆಯತ್ತ ಹೆಜ್ಜೆ ಹಾಕುವ ಸಮಯ ಬಂದಿದೆ’ ಎನ್ನುತ್ತಲೇ 11 ದಿನಗಳ ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್‌ ಕಲ್ಯಾಣ್‌

  • Tirupati Laddu Row: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಮಲ ಶ್ರೀವಾರಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ವಿಚಾರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ನಿಟ್ಟಿನಲ್ಲಿ ಆಂಧ್ರದ ಡಿಸಿಎಂ ಪವನ್‌ ಕಲ್ಯಾಣ್‌ 11 ದಿನಗಳ ಕಾಲ ಪ್ರಾಯಶ್ಚಿತ ದೀಕ್ಷೆ ಪಡೆದುಕೊಂಡಿದ್ದಾರೆ.
Read the full story here

    ಹಂಚಿಕೊಳ್ಳಲು ಲೇಖನಗಳು