LIVE UPDATES
Kodagu Bundh: ವೀರಾಸೇನಾನಿಗಳಾದ ಕಾರಿಯಪ್ಪ, ತಿಮ್ಮಯ್ಯರಿಗೆ ಅವಮಾನ: ಕೊಡಗು ಅರ್ಧದಿನ ಬಂದ್‌ಗೆ ಜಿಲ್ಲೆಯಾದ್ಯಂತ ಸಂಪೂರ್ಣ ಬೆಂಬಲ
Karnataka News Live December 12, 2024 : Kodagu Bundh: ವೀರಾಸೇನಾನಿಗಳಾದ ಕಾರಿಯಪ್ಪ, ತಿಮ್ಮಯ್ಯರಿಗೆ ಅವಮಾನ: ಕೊಡಗು ಅರ್ಧದಿನ ಬಂದ್‌ಗೆ ಜಿಲ್ಲೆಯಾದ್ಯಂತ ಸಂಪೂರ್ಣ ಬೆಂಬಲ
Dec 12, 2024 11:05 AM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: Kodagu Bundh: ವೀರಾಸೇನಾನಿಗಳಾದ ಕಾರಿಯಪ್ಪ, ತಿಮ್ಮಯ್ಯರಿಗೆ ಅವಮಾನ: ಕೊಡಗು ಅರ್ಧದಿನ ಬಂದ್‌ಗೆ ಜಿಲ್ಲೆಯಾದ್ಯಂತ ಸಂಪೂರ್ಣ ಬೆಂಬಲ
- ಕೊಡಗಿನ ವೀರ ಸೇನಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವವರ ಗಡಿಪಾರಿಗೆ ಆಗ್ರಹಿಸಿ ಅರ್ಧದಿನದ ಬಂದ್‌ಗೆ ಕೊಡಗು ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ.
ಕರ್ನಾಟಕ News Live: ಯಡಿಯೂರಪ್ಪ,ವಿಜಯೇಂದ್ರ ವಿರುದ್ಧ ಭಿನ್ನಮತೀಯರನ್ನು ಒಗ್ಗೂಡಿಸುತ್ತಿರುವ ಯತ್ನಾಳ್; ಸಿಗಲಿದೆಯೇ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಹುದ್ದೆ
- ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ಬಂಡಾಯ ಮನೋಭಾವ. ಎಲ್ಲದನ್ನೂ ಪ್ರಶ್ನಿಸುತ್ತಲೇ ರಾಜಕೀಯವಾಗಿ ಬೆಳೆದವರು. ಈಗ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದವೇ ಗುಡುಗಿದ್ದಾರೆ. ಇದರ ಹಿಂದಿನ ಲೆಕ್ಕಾಚಾರಗಳ ವಿಶ್ಲೇಷಣೆ ಇಲ್ಲಿದೆ
ವರದಿ: ಎಚ್.ಮಾರುತಿ. ಬೆಂಗಳೂರು
ಕರ್ನಾಟಕ News Live: Exclusive: ಅಡಿಕೆ ಕ್ಯಾನ್ಸರ್‌ಕಾರಕ ಎಂದ ವಿಶ್ವಸಂಸ್ಥೆ ವರದಿ; ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಸಂದರ್ಶನ
Mahesh Poochapatti Interview: ಅಡಿಕೆ ಕ್ಯಾನ್ಸರ್‌ಕಾರಕ ಎನ್ನುವ ವಿಶ್ವಸಂಸ್ಥೆಯ ವರದಿಯನ್ನು ಎದುರಿಸುವುದು ಹೇಗೆ? ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಇಂಥ ಹಲವು ಪ್ರಶ್ನೆಗಳ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ‘ಎಚ್‌ಟಿ ಕನ್ನಡ’ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ News Live: ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಂದು ಭಾರಿ ಮಳೆ ಸಾಧ್ಯತೆ, ಚಳಿ ಮುಂದುವರಿಕೆ; ಡಿಸೆಂಬರ್ 12ರ ಹವಾಮಾನ
- ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನ ವಿಪರೀತ ಕುಸಿದಿದೆ. ಈ ನಡುವೆ ಮತ್ತೆ ಮಳೆರಾಯ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾನೆ. ಇಂದು (ಡಿಸೆಂಬರ್ 12) ಹಾಗೂ ನಾಳೆ (ಡಿಸೆಂಬರ್ 13) ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಒಟ್ಟು 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕ News Live: ನಿಮ್ಮ ಮನೆ ಗೋಡೆಗೂ ಬರಲಿ ಕಾಡಿನ ವೈಭವ ಸಾರುವ ಬನದ ಬದುಕು: ವನ್ಯಲೋಕದ ಪಿಸುಮಾತುಗಳಿಗೆ ಲೋಕೇಶ್ ಮೊಸಳೆ ಕ್ಯಾಮೆರಾ ಸಾಕ್ಷಿ -ಕಾಡಿನ ಕಥೆಗಳು
ಕುಂದೂರು ಉಮೇಶ ಭಟ್ಟ: ಕಾಡಿನ ಅವಿಸ್ಮರಣೀಯ ಕ್ಷಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವುದು ಕಷ್ಟ. ಅದನ್ನು ವಿಭಿನ್ನವಾಗಿ ದಾಖಲಿಸಿ ವರ್ಷವಿಡೀ ಕಣ್ಣ ಮುಂದೆಯೇ ನೆನಪು ಮಾಡಿಕೊಂಡು ಪುಳಕಿತವಾಗುವಂತೆ ಮಾಡುವುದು ಬಲು ಬದ್ದತೆ ಬೇಡುವ ಕಾರ್ಯ. ಮೈಸೂರಿನ ಲೋಕೇಶ್ ಮೊಸಳೆ ಈ ಪ್ರಯತ್ವನ್ನು ವಿಭಿನ್ನ ಕ್ಯಾಲೆಂಡರ್ ಮೂಲಕ ಎರಡು ದಶಕದಿಂದ ಮಾಡುತ್ತಿದ್ದಾರೆ.