logo
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿಗೆ ಸ್ಮಾರ್ಟ್ ಲುಕ್ ನಿಮ್ಮದಾಗಲಿ; ಆನ್‌ಲೈನ್‌ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಿರುವ ಗ್ರೂಮಿಂಗ್ ಕಿಟ್‌ಗಳ ಪಟ್ಟಿ ಇಲ್ಲಿದೆ ನೋಡಿ

ದೀಪಾವಳಿಗೆ ಸ್ಮಾರ್ಟ್ ಲುಕ್ ನಿಮ್ಮದಾಗಲಿ; ಆನ್‌ಲೈನ್‌ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಿರುವ ಗ್ರೂಮಿಂಗ್ ಕಿಟ್‌ಗಳ ಪಟ್ಟಿ ಇಲ್ಲಿದೆ ನೋಡಿ

Jayaraj HT Kannada

Oct 29, 2024 05:47 PM IST

google News

ಆನ್‌ಲೈನ್‌ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಿರುವ ಗ್ರೂಮಿಂಗ್ ಕಿಟ್‌ಗಳ ಪಟ್ಟಿ ಇಲ್ಲಿದೆ ನೋಡಿ

    • ಹಬ್ಬ ಬಂದಾಗಿ ಚೆನ್ನಾಗಿ ಕಾಣಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಇಂಥಾ ಸಮಯದಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲೂ ಆಫರ್‌ ಇರುತ್ತದೆ. ನಿಮಗೆ ಅಗತ್ಯವಿರುವ ಗ್ರೂಮಿಂಗ್ ಉತ್ಪನ್ನಗಳನ್ನು ಖರೀದಿಸಲು ದೀಪಾವಳಿ ಹಬ್ಬದ ಆಫರ್‌ ಪರ್ವಕಾಲ. ಉತ್ತಮ ಬ್ರಾಂಡ್‌ಗಳ ಗ್ರೂಮಿಂಗ್‌ ಕಿಟ್‌ ಮಾಹಿತಿ ಇಲ್ಲಿದೆ. 
ಆನ್‌ಲೈನ್‌ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಿರುವ ಗ್ರೂಮಿಂಗ್ ಕಿಟ್‌ಗಳ ಪಟ್ಟಿ ಇಲ್ಲಿದೆ ನೋಡಿ
ಆನ್‌ಲೈನ್‌ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಿರುವ ಗ್ರೂಮಿಂಗ್ ಕಿಟ್‌ಗಳ ಪಟ್ಟಿ ಇಲ್ಲಿದೆ ನೋಡಿ

ದೀಪಾವಳಿ ಹಬ್ಬಕ್ಕೆ ಸ್ಮಾರ್ಟ್‌ ಆಗಿ ಕಾಣ್ಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ನಿಮ್ಮ ಆಸೆಗೆ ಸರಿಯಾಗಿ ಆನ್‌ಲೈನ್‌ನಲ್ಲಿ ಗ್ರೂಮಿಂಗ್‌ ಉತ್ಪನ್ನಗಳು ಲಭ್ಯವಿದೆ. ಇದೀಗ ಮಿಂತ್ರಾ ಸೇಲ್ 2024 ನಡೆಯುತ್ತಿದ್ದು, ಫ್ಯಾಷನ್ ಮತ್ತು ಸೌಂದರ್ಯದಲ್ಲಿ ಆಸಕ್ತಿ ಇರುವವರು ಉತ್ತಮ ಬೆಲೆಗೆ ಭರ್ಜರಿ ಶಾಪಿಂಗ್ ಮಾಡಬಹುದು. ಪ್ರೀಮಿಯಂ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ನಿಮ್ಮ ಗ್ರೂಮಿಂಗ್‌ ಕಿಟ್‌ ತುಂಬಿಸಬಹುದು. ಉತ್ತಮ ಗುಣಮಟ್ಟದ ಅಗತ್ಯ ವಸ್ತುಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, 35 ಶೇಕಡದಿಂದ ಭರ್ಜರಿ ರಿಯಾಯಿತಿಯನ್ನೂ ನೀಡಲಾಗಿದೆ. ಹ್ಯಾವೆಲ್ಸ್ ಮತ್ತು ವೆಗಾ ಪ್ರೊಫೆಷನಲ್‌ನಂತಹ ಪ್ರಸಿದ್ಧ ಬ್ರಾಂಡ್‌ಗಳ ಗ್ರೂಮಿಂಗ್‌ ಉತ್ಪನ್ನಗಳೇ ಲಭ್ಯವಿದೆ.

ಮಿಂತ್ರಾ ಸೇಲ್ 2024ರಲ್ಲಿ ರಿಯಾಯಿತಿ ಬೆಲೆಯಲ್ಲಿ ಗುಣಮಟ್ಟದ ಗ್ರೂಮಿಂಗ್‌ ಉತ್ಪನ್ನಗಳು ಲಭುವಿದೆ. 35 ಶೇಕಡ ಕೊಡುಗೆಯಿಂದ ಆಫರ್‌ ಪ್ರಾರಂಭವಾಗುತ್ತದೆ. ಫೇಸ್ ಕ್ಲೆನ್ಸಿಂಗ್, ಹೇರ್‌ ಡ್ರೈಯರ್, ಹೇರ್‌ ಸ್ಟ್ರೈಟನರ್‌, ಟ್ರಿಮ್ಮರ್ ಸೇರಿದಂತೆ ಹಲವು ಉತ್ಪನ್ನಗಳನ್ನು ಖರೀದಿಸಲು ಅವಕಾಶವಿದೆ.

ಹ್ಯಾವೆಲ್ಸ್ HD1901 ಪ್ರಯಾಣ ಸ್ನೇಹಿ 1200W ಹೇರ್ ಡ್ರೈಯರ್

ಹ್ಯಾವೆಲ್ಸ್ ಎಚ್ ಡಿ 1901 ಪ್ರಯಾಣ ಸ್ನೇಹಿ ಹೇರ್ ಡ್ರೈಯರ್ ಬಿಳಿ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. ಕೂದಲನ್ನು ಒಣಗಿಸಲು ಹೇರ್‌ ಡ್ರೈಯರ್ ಬಳಸುವವರಿಗೆ ಹೇಳಿ ಮಾಡಿಸಿದ ಉತ್ಪನ್ನವಿದು. ಎರ್ಗೊನಾಮಿಕ್ ವಿನ್ಯಾಸದೊಂದಿಗೆ ಸ್ಟೈಲಿಶ್ ಮತ್ತು ಕಾಂಪ್ಯಾಕ್ಟ್ ಆಗಿದೆ. ಇದನ್ನು ಹೋದಲ್ಲೆಲ್ಲಾ ಕೊಂಡುಹೋಗಬಹುದು. ತೂಕದಲ್ಲಿ ಹಗುರವಾಗಿರುವುದರಿಂದ, ನಿಮ್ಮ ಕೂದಲು ಒಣಗಿಸುವವರೆಗೆ ನೀವು ಅದನ್ನು ಸುಲಭವಾಗಿ ನಿಭಾಯಿಸಬಹುದು. ಡ್ಯುಯಲ್ ಹೀಟ್ ಮತ್ತು ಸ್ಪೀಡ್ ಸೆಟ್ಟಿಂಗ್‌ನೊಂದಿಗೆ ಸುಧಾರಿತ ಟೆಕ್ನಾಲಜಿ ಇದರಲ್ಲಿದೆ.

ಹ್ಯಾವೆಲ್ಸ್ ಮೆನ್ ಹೇರ್ ಸ್ಟ್ರೈಟ್ನರ್

ಜಿಗುಟು ಕೂದಲನ್ನು ನಿಭಾಯಿಸುವ ಚಿಂತೆ ನಿಮಗಿದ್ದರೆ ಈ ಮಿಂತ್ರಾ ಸೇಲ್ 2024ರಲ್ಲಿ ಹ್ಯಾವೆಲ್ಸ್ ಮೆನ್ ಪಿಂಕ್ ಎಚ್ಎಸ್ 4109 ಬ್ಲ್ಯಾಕ್ ಸೆರಾಮಿಕ್ ಪ್ಲೇಟ್ಸ್ ಫಾಸ್ಟ್ ಹೀಟ್ ಅಪ್ ಹೇರ್ ಸ್ಟ್ರೈಟ್ನರ್ ನಿಮಗೆ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇದು ಗುಲಾಬಿ ಬಣ್ಣದಲ್ಲಿ ಸ್ಟೈಲಿಶ್ ಆಗಿ ಕಾಣುವುದಲ್ಲದೆ, ನಿಮ್ಮ ಕೂದಲನ್ನು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸುತ್ತದೆ. ಕೂದಲಿನ ಮೇಲೆ ಮೃದುವಾಗಿ ಉಳಿಯುತ್ತವೆ.

ಹ್ಯಾವೆಲ್ಸ್ ಮೆನ್ ಬಿಯರ್ಡ್ ಟ್ರಿಮ್ಮರ್ BT6151C

ಮಿಂತ್ರಾ ಸೇಲ್ 2024ರಲ್ಲಿ ಪುರುಷರಿಗೆ ಉತ್ತಮ ಗ್ರೂಮಿಂಗ್ ಸಂಗಾತಿ ಇದೆ. ಇದುವೇ ಹ್ಯಾವೆಲ್ಸ್ ಮೆನ್ ಬ್ಲ್ಯಾಕ್ & ಬ್ಲೂ ರೀಚಾರ್ಜಬಲ್ ಬಿಯರ್ಡ್ ಟ್ರಿಮ್ಮರ್ BT6151C. ಉತ್ತಮ ಹಿಡಿತದೊಂದಿಗೆ ನಿಮ್ಮ ಕೈಗಳಿಗೆ ಹಿಡಿಯಲು ಹೊಂದಿಕೊಳ್ಳುತ್ತದೆ. ನಿಮ್ಮ ಗಡ್ಡವನ್ನು ನಿಮಗೆ ಬೇಕಾದಂತೆ ಹಿಡಿದಿಟ್ಟುಕೊಳ್ಳುವ ಮೂಲಕ ಅದನ್ನು ನಿಖರವಾಗಿ ಟ್ರಿಮ್‌ ಮಾಡಬಹುದು. ನಿಮ್ಮ ಗಡ್ಡದಲ್ಲಿ ದಪ್ಪನೆಯ ಅಥವಾ ತೆಳುವಾದ ಕೂದಲು ಇದ್ದರೂ, ಈ ಟ್ರಿಮ್ಮರ್ ನಿಖರವಾಗಿ ಕತ್ತರಿಸಲು ನೆರವಾಗುತ್ತದೆ.

ಹ್ಯಾವೆಲ್ಸ್ HS4201 ಕೆರಾಟಿನ್ ಹೇರ್ ಸ್ಟ್ರೈಟೆನಿಂಗ್ ಬ್ರಷ್

ಮಿಂತ್ರಾ ಸೇಲ್ 2024ರಲ್ಲಿ ಹ್ಯಾವೆಲ್ಸ್ ಎಚ್ಎಸ್ 4201 ಕೆರಾಟಿನ್ ಇನ್ಫ್ಯೂಸ್ಡ್ ಹೇರ್ ಸ್ಟ್ರೈಟ್ನಿಂಗ್ ಬ್ರಷ್ ನೇರಳೆ ಬಣ್ಣದಲ್ಲಿ ಲಭ್ಯವಿದೆ. ಇದು ನಿಮ್ಮ ಕೂದಲನ್ನು ತ್ವರಿತವಾಗಿ ಸ್ಟೈಲ್ ಮಾಡಲು ನೆರವಾಗುತ್ತದೆ. ಅದರ ಪ್ರಭಾವಶಾಲಿ ಡ್ಯುಯಲ್-ಬ್ರಿಸ್ಟಲ್ ವ್ಯವಸ್ಥೆಯೊಂದಿಗೆ, ನೀವು ದೀರ್ಘಕಾಲದವರೆಗೆ ಕೂದಲಿನ ನೇರವಾದ ಸೌಂದರ್ಯವನ್ನು ಆನಂದಿಸಬಹುದು. ಇದರ ಶಾಖದಿಂದ ನಿಮ್ಮ ಕೂದಲಿನ ಎಳೆಗಳನ್ನು ಮೃದುಗೊಳಿಸಿ ನೇರಗೊಳಿಸಿಬಹುದು.

ವೆಗಾ ಪ್ರೊಫೆಷನಲ್ VPVHS-11 ಮೈಟಿ ಮಿನಿ ಹೇರ್ ಸ್ಟ್ರೈಟ್ನರ್

ವೆಗಾ ಪ್ರೊಫೆಷನಲ್ VPVHS-11 ಮೈಟಿ ಮಿನಿ ಹೇರ್ ಸ್ಟ್ರೈಟ್ನರ್, ನೀಲಿ ಬಣ್ಣದಲ್ಲಿ ಲಭ್ಯವಿದೆ. ಪ್ರಯಾಣದ ಸಮಯದಲ್ಲಿಯೂ ನೀವು ಈ ಗ್ರೂಮಿಂಗ್ ಸಾಧನೆ ಕೊಂಡುಹೋಗಬಹುದು. ಮಿಂತ್ರಾ ಸೇಲ್ 2024ರಲ್ಲಿ ಇದು ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ನಿಮ್ಮ ಅಂಗೈಯಲ್ಲಿ ಸುಲಭವಾಗಿ ಹಿಡದುಕೊಳ್ಳಲು ಹೊಂದಿಕೆಯಾಗುತ್ತದೆ. ನೀವು ಎಲ್ಲಿಗೆ ಹೋದರೂ ಕೆಲವೇ ನಿಮಿಷಗಳಲ್ಲಿ ನಿಮ್ಮ ಜಿಗುಟು ಕೂದಲನ್ನು ಸುಂದರವಾಗಿಸಬಹುದು. ಇದು ಕೆಲವೇ ಸೆಕೆಂಡುಗಳಲ್ಲಿ ಬಿಸಿಯಾಗುತ್ತದೆ.

ಇನ್ನಷ್ಟು ಫ್ಯಾಶನ್‌‌ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ