logo
ಕನ್ನಡ ಸುದ್ದಿ  /  ಜೀವನಶೈಲಿ  /  Christmas Tree Decoration Ideas: ನಿಮ್ಮ ಮನೆಯಲ್ಲಿ ನೀವೇ ಏಕೆ ಕ್ರಿಸ್‌ಮಸ್‌ ಟ್ರೀ ನಿರ್ಮಿಸಿಕೊಳ್ಳಬಾರದು? Video ನೋಡಿ ಟ್ರೈ ಮಾಡಿ..

Christmas Tree Decoration Ideas: ನಿಮ್ಮ ಮನೆಯಲ್ಲಿ ನೀವೇ ಏಕೆ ಕ್ರಿಸ್‌ಮಸ್‌ ಟ್ರೀ ನಿರ್ಮಿಸಿಕೊಳ್ಳಬಾರದು? VIDEO ನೋಡಿ ಟ್ರೈ ಮಾಡಿ..

HT Kannada Desk HT Kannada

Dec 21, 2022 02:18 PM IST

google News

ನಿಮ್ಮ ಮನೆಯಲ್ಲಿ ನೀವೇ ಏಕೆ ಕ್ರಿಸ್‌ಮಸ್‌ ಟ್ರೀ ನಿರ್ಮಿಸಿಕೊಳ್ಳಬಾರದು? VIDEO ನೋಡಿ ಟ್ರೈ ಮಾಡಿ..

    • ಈ ಸಲದ ಕ್ರಿಸ್‌ಮಸ್‌ಗೆ ನಿಮ್ಮ ಮನೆಯಲ್ಲಿ ಈ ರೀತಿಯಲ್ಲಿ ಕ್ರಿಸ್‌ಮಸ್‌ ಟ್ರೀ ನಿರ್ಮಿಸಿ. ಹೇಗೆ ಎಂಬುದಕ್ಕೆ ಇಲ್ಲಿ ಕೆಲ ವಿಡಿಯೋಗಳಿವೆ ನೋಡಿ..
ನಿಮ್ಮ ಮನೆಯಲ್ಲಿ ನೀವೇ ಏಕೆ ಕ್ರಿಸ್‌ಮಸ್‌ ಟ್ರೀ  ನಿರ್ಮಿಸಿಕೊಳ್ಳಬಾರದು?  VIDEO ನೋಡಿ ಟ್ರೈ ಮಾಡಿ..
ನಿಮ್ಮ ಮನೆಯಲ್ಲಿ ನೀವೇ ಏಕೆ ಕ್ರಿಸ್‌ಮಸ್‌ ಟ್ರೀ ನಿರ್ಮಿಸಿಕೊಳ್ಳಬಾರದು? VIDEO ನೋಡಿ ಟ್ರೈ ಮಾಡಿ..

Christmas 2022: ಇನ್ನೇನು ಕ್ರಿಸ್‌ಮಸ್‌ ಹಬ್ಬಕ್ಕೆ ಹೆಚ್ಚು ದಿನ ಉಳಿದಿಲ್ಲ. ಹೀಗಿರುವಾಗ ಪ್ರತಿ ಕ್ರಿಸ್‌ಮಸ್‌ಗೆ ಏನಾದ್ರೂ ವಿಶೇಷ ಮಾಡಬೇಕಲ್ಲ ಎಂದು ಹುಡುಕಾಡುತ್ತಿದ್ದರೆ, ಈ ಐಡಿಯಾಗಳನ್ನು ಒಮ್ಮೆ ಟ್ರೈ ಮಾಡಿ.

ಅದರಲ್ಲೂ ನೀವು ಕ್ರಾಫ್ಟ್‌ನಲ್ಲಿ ಕ್ರಿಯೇಟಿವ್‌ ಆಗಿದ್ದರೆ, ಮನೆಯಲ್ಲಿಯೇ ಕ್ರಿಸ್‌ಮಸ್‌ ಟ್ರೀ ನಿರ್ಮಿಸಿಕೊಳ್ಳಬಹುದು. ಮನೆಯನ್ನು ಸಿಂಗರಿಸಲು ಹೋಮ್‌ಮೇಡ್‌ ಸಾಂತಾ ಕ್ಲಾಸ್‌ಅನ್ನೂ ಮಾಡಿಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಸಿಗುವ ಕಡಿಮೆ ಬೆಲೆಯ ಒಂದಷ್ಟು ವಸ್ತುಗಳನ್ನು ತಂದು ಸುಂದರವಾದ ಕ್ರಿಸ್‌ಮಸ್‌ ಹಬ್ಬಕ್ಕೆ ಬೇಕಾದ ಅಲಂಕಾರಿಕ ಡಿಸೈನ್‌ಗಳನ್ನು ನಿಮ್ಮ ಕೈಯಾರೆ ಮಾಡಬಹುದು. ಮಾಡುವುದು ಹೇಗೆ? ಏನೆಲ್ಲ ಮಾಡಬಹುದು? ಇಲ್ಲಿವೆ ನೋಡಿ ವಿಡಿಯೋಗಳು..

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ