logo
ಕನ್ನಡ ಸುದ್ದಿ  /  ಕ್ರೀಡೆ  /  Pkl Auction Full List: 2 ದಿನಗಳ ಪ್ರೊ ಕಬಡ್ಡಿ ಹರಾಜಿನಲ್ಲಿ ಯಾರಿಗೆ ಒಲಿಯಿತು ಅದೃಷ್ಟ? ಅನ್‌ಸೋಲ್ಡ್ ಆಟಗಾರರ ಸಂಪೂರ್ಣ ಪಟ್ಟಿ ಇದೇ

PKL Auction Full List: 2 ದಿನಗಳ ಪ್ರೊ ಕಬಡ್ಡಿ ಹರಾಜಿನಲ್ಲಿ ಯಾರಿಗೆ ಒಲಿಯಿತು ಅದೃಷ್ಟ? ಅನ್‌ಸೋಲ್ಡ್ ಆಟಗಾರರ ಸಂಪೂರ್ಣ ಪಟ್ಟಿ ಇದೇ

Raghavendra M Y HT Kannada

Oct 10, 2023 03:49 PM IST

google News

ಅಕ್ಟೋಬರ್ 9 ಮತ್ತು 10 ರಂದು ಪ್ರೊ ಕಬಡ್ಡಿ 10ನೇ ಆೃತ್ತಿಯ ಹರಾಜು ಪ್ರಕ್ರಿಯೆ (ProKabaddi X)

  • ಪ್ರೊ ಕಬಡ್ಡಿ ಹರಾಜು 2023ರಲ್ಲಿ ಯಾವ ಆಟಗಾರ ಎಷ್ಟು ರೂಪಾಯಿಗೆ ಮಾರಾಟವಾಗಿದ್ದಾರೆ, ಸೇಲ್ ಆಗದೆ ಉಳಿದವರು ಯಾರು ಎಂಬುದರ ಸಂಪೂರ್ಣ ಪಟ್ಟಿ ನಿಮಗಾಗಿ ಇಲ್ಲಿದೆ.

ಅಕ್ಟೋಬರ್ 9 ಮತ್ತು 10 ರಂದು ಪ್ರೊ ಕಬಡ್ಡಿ 10ನೇ ಆೃತ್ತಿಯ ಹರಾಜು ಪ್ರಕ್ರಿಯೆ (ProKabaddi X)
ಅಕ್ಟೋಬರ್ 9 ಮತ್ತು 10 ರಂದು ಪ್ರೊ ಕಬಡ್ಡಿ 10ನೇ ಆೃತ್ತಿಯ ಹರಾಜು ಪ್ರಕ್ರಿಯೆ (ProKabaddi X)

ಮುಂಬೈ: ದೇಶಿಯ ಆಟವಾಗಿರುವ ಕಬಡ್ಡಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗಮನ ಸೆಳೆಯುತ್ತಿವಂತೆ ಮಾಡುತ್ತಿರುವ ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಸಿದ್ದತೆಗಳು ನಡೆಯುತ್ತಿವೆ. ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ನಿನ್ನೆ (ಅಕ್ಟೋಬರ್ 9, ಸೋಮವಾರ) ಮತ್ತು ಇಂದು (ಅಕ್ಟೋಬರ್ 10, ಮಂಗಳವಾರ) ನಡೆಯುತ್ತಿದ್ದು ಯಾವ ಆಟಗಾರ ಯಾವ ತಂಡದ ಪಾಲಾಗಿದ್ದಾರೆ. ಯಾರು ಮಾರಾಟವಾಗದೆ ಉಳಿದರು ಅನ್ನೋದರ ಮಾಹಿತಿ ಇಲ್ಲಿದೆ.

ಎರಡನೇ ದಿನ (ಅಕ್ಟೋಬರ್ 10, ಮಂಗಳವಾರ) ಮಾರಾಟವಾದ ಆಟಗಾರರು

ಅಮಿರ್ಮೋಹಮ್ಮದ್ ಜಫಾರ್ದನೇಶ್ - (ಇರಾನ್) - ಯು ಮುಂಬಾ - 68 ಲಕ್ಷ ರೂಪಾಯಿಗೆ ಮಾರಾಟ

ಅಮೀರ್ಹೋಸೇನ್ ಬಸ್ತಾಮಿ (ಇರಾನ್) - ತಮಿಳು ತಲೈವಾಸ್ - 30 ಲಕ್ಷ ರೂಪಾಯಿ

ಮೊಹಮ್ಮದ್ರೆಜಾ ಕಬೌಡ್ರಹಂಕಿ (ಇರಾನ್) - ತಮಿಳು ತಲೈವಾಸ್ - 19.20 ಲಕ್ಷ ರೂಪಾಯಿ

ವಾಹಿದ್ ರೆಜೈಮೆಹ್ರ್ (ಇರಾನ್) - ಪುನೇರಿ ಪಾಲ್ಟನ್ - 16.60 ಲಕ್ಷ ರೂಪಾಯಿ

ಅಲಿರೆಜಾ ಮಿರ್ಜಾಯಿಯನ್ (ಇರಾನ್) - ಯು ಮುಂಬಾ - 16.10 ಲಕ್ಷ ರೂಪಾಯಿ

ಹಮೀದ್ ನಾಡರ್ (ಇರಾನ್) - ತೆಲುಗು ಟೈಟಾನ್ಸ್‌ - 13 ಲಕ್ಷ ರೂಪಾಯಿಗೆ ಮಾರಾಟ

ಸ್ಯಾಮ್ಯುಯೆಲ್ ವಾಫಲಾ (ಕೀನಾ) - ಯುಪಿ ಯೋಧಾಸ್ - 13 ಲಕ್ಷ ರೂಪಾಯಿಗೆ ಮಾರಾಟ

ಎಂಡಿ ಲಿಟಾನ್ ಅಲಿ (ಬಾಂಗ್ಲಾದೇಶ) - ಬೆಂಗಳೂರು ಬುಲ್ಸ್ - 13 ಲಕ್ಷ ರೂಪಾಯಿಗೆ ಮಾರಾಟ

ಫೆಲಿಕ್ಸ್‌ ಲಿ (ಇಂಗ್ಲೆಂಡ್) - ದಬಾಂಡ್ ಡೆಲ್ಲಿ - 13 ಲಕ್ಷ ರೂಪಾಯಿ

ಮಿಲಾಡ್ ಜಬ್ಬಾರಿ (ಇರಾನ್) ತೆಲುಗು ಟೈಟಾನ್ಸ್ - 13 ಲಕ್ಷ ರೂಪಾಯಿ

ಯುವರಾಜ್ ಪಾಂಡೇಯ (ಇಂಗ್ಲೆಂಡ್) - ದಬಾಂಗ್ ಡೆಲ್ಲಿ - 13 ಲಕ್ಷ ರೂಪಾಯಿ

ಹಸನ್ ಬಾಲ್ಬೂಲ್ (ಇರಾನ್) - ಹರಿಯಾಣ ಸ್ಟೀಲರ್ಸ್ - 13 ಲಕ್ಷ ರೂಪಾಯಿ

ಘನಶ್ಯಾಮ್ ಮಾಗರ್ (ನೇಪಾಳ)- ಹರಿಯಾಣ ಸ್ಟೀಲರ್ಸ್ - 13 ಲಕ್ಷ ರೂಪಾಯಿ

ಚಾಯ್ - ಮಿಂಗ್ ಚಾಂಗ್ (ತೈವಾನ್) - ಬೆಂಗಾಲ್ ವಾರಿಯರ್ಸ್ - 13 ಲಕ್ಷ ರೂಪಾಯಿ

ಅಮೀರ್ ಹೊಸ್ಸೀನ್ ಮೊಹಮ್ಮಡ್ಮಲೆಕಿ (ಇರಾನ್) - ಜೈಪುರ್ ಪಿಂಕ್ ಪ್ಯಾಂಥರ್ಸ್ - 13 ಲಕ್ಷ ರೂಪಾಯಿ

ಪಿಯೋಟ್ರ್ ಪಮುಲಾಕ್ (ಪೋಲೆಂಡ್) - - ಬೆಂಗಳೂರು ಬುಲ್ಸ್ - 13 ಲಕ್ಷ ರೂಪಾಯಿ

ಚೆಂಗ್ -ವೀ ಚೆನ್ (ತೈವಾನ್) - ಪಾಟ್ನಾ ಪೈರೇಟ್ಸ್ - 13 ಲಕ್ಷ ರೂಪಾಯಿ

ಅಸ್ಲಾಮ್ ತಂಬಿ (ಶ್ರೀಲಂಕಾ) - ಬೆಂಗಾಲ್ ವಾರಿಯರ್ಸ್ - 13 ಲಕ್ಷ ರೂಪಾಯಿ

ಡೇನಿಯಲ್ ಒಡಿಯಾಂಬೊ (ಕೀನ್ಯಾ) - ಪಾಟ್ನಾ ಪೈರೇಟ್ಸ್ - 13 ಲಕ್ಷ ರೂಪಾಯಿ

ಹೆಲ್ವಿಕ್ ವಂಜಲಾ - ಯುಪಿ ಯೋಧಾಸ್ - 13 ಲಕ್ಷ ರೂಪಾಯಿ

ಶಂಕರ್ ಗಡೈ - ತೆಲುಗು ಟೈಟಾನ್ಸ್ - 13 ಲಕ್ಷ ರೂಪಾಯಿ

ರೋಹಿತ್ - ಪಾಟ್ನಾ ಪೈರೇಟ್ಸ್ - 16 ಲಕ್ಷ ರೂಪಾಯಿ

ಸಾಜಿನ್ ಚಂದ್ರಶೇಕರ್ - ಪಾಟ್ನಾ ಪೈರೇಟ್ಸ್ - 13 ಲಕ್ಷ ರೂಪಾಯಿ

ರಾನ್ ಸಿಂಗ್ - ಬೆಂಗಳೂರು ಬುಲ್ಸ್ - 13 ಲಕ್ಷ ರೂಪಾಯಿ

ಅಕ್ಷಯ್ ಭಾರತ್ - ಬೆಂಗಾಲ್ ವಾರಿಯರ್ಸ್ - 13 ಲಕ್ಷ ರೂಪಾಯಿ

ವಿಕಾಸ್ ಜಾಗ್ಲಾನ್ - ಗುಜರಾತ್ ಜೈಂಟ್ಸ್ - 13 ಲಕ್ಷ ರೂಪಾಯಿ

ಕ್ರಿಶನ್ - ಪಾಟ್ನಾ ಪೈರೇಟ್ಸ್ - 17.20 ಲಕ್ಷ ರೂಪಾಯಿ

ಸೌರವ್ ಗುಲಿಯಾ - ಗುಜರಾತ್ ಜೈಂಟ್ಸ್ - 13 ಲಕ್ಷ ರೂಪಾಯಿ

ಅಕ್ಷಯ್ ಕುಮಾರ್ - ಬೆಂಗಾಲ್ ವಾರಿಯರ್ಸ್ - 13 ಲಕ್ಷ ರೂಪಾಯಿ

ಹರೇಂದ್ರ ಕುಮಾರ್ - ಯುಪಿ ಯೋಧಾಸ್ - 13 ಲಕ್ಷ ರೂಪಾಯಿ

ಲಕ್ಕಿ ಶರ್ಮಾ - ಜೈಪುರ ಪಿಂಕ್ ಪ್ಯಾಂಥರ್ಸ್ - 13 ಲಕ್ಷ ರೂಪಾಯಿ

ನಿತಿನ್ ಚಾಂಡೆಲ್ - ದಬಾಂಗ್ ಡೆಲ್ಲಿ - 13 ಲಕ್ಷ ರೂಪಾಯಿ

2 ದಿನ ಮಾರಾಟವಾಗದ ಆಟಗಾರರು

ಮೋನು ಗೋಯತ್ - ಅನ್‌ಸೋಲ್ಡ್

ವಿಸಾಲ ಮಾನೆ - ಅನ್‌ಸೋಲ್ಡ್

ರಾಹುಲ್ ಚೌಧರಿ - ಅನ್‌ಸೋಲ್ಡ್

ರೋಹಿತ್ ಕುಮಾರ್ - ಅನ್‌ಸೋಲ್ಡ್

ಮೊದಲ ದಿನ ಅನ್‌ಸೋಲ್ಡ್ ಆಟಗಾರರು

ಸಂದೀಪ್ ನರ್ವಾಲ್

ದೀಪಕ್ ನಿವಾಸ್ ಹೂಡಾ

ಆಸಿಶ್

ಸಚಿನ್ ನರ್ವಾಲ್

ಗುರುದೀಪ್

ಅಜಿಂಕ್ಯ ಕಪ್ರೆ

ವಿಶಾಲ್ ಭಾರದ್ವಾಜ್

ಮೊದಲ ದಿನ ಹರಾಜಾದ ಆಟಗಾರರು (ವರ್ಗ ಎ)

ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆಹ್ - ಪುಣೇರಿ ಪಲ್ಟನ್ - 2.35 ಕೋಟಿ ರೂಪಾಯಿ

ಮಣಿಂದರ್ ಸಿಂಗ್ - ಬೆಂಗಾಲ್ ವಾರಿಯರ್ಸ್ - 2.12 ಕೋಟಿ ರೂಪಾಯಿ

ಫಾಜೆಲ್ ಅತ್ರಾಚಲಿ - ಗುಜರಾತ್ ಜೈಂಟ್ಸ್ - 1.60 ಕೋಟಿ ರೂಪಾಯಿ

ರೋಹಿತ್ ಗುಲಿಯಾ - ಗುಜರಾತ್ ಜೈಂಟ್ಸ್ - 58.50 ಲಕ್ಷ ರೂಪಾಯಿ

ವಿಜಯ್ ಮಲಿಕ್ - ಯುಪಿ ಯೋಧಾಸ್ - 85 ಲಕ್ಷ ರೂಪಾಯಿ

ಮಂಜೀತ್ - ಪಾಟ್ನಾ ಪೈರೇಟ್ಸ್ - 92 ಲಕ್ಷ ರೂಪಾಯಿ

ಮೊದಲ ದಿನ ಹರಾಜಾದ ಆಟಗಾರರು (ವರ್ಗ ಬಿ)

ಮೊಹಮ್ಮದ್ ಎಸ್ಮಾಯಿಲ್ ನಬಿಬಕ್ಷ್ - ಗುಜರಾತ್ ಜೈಂಟ್ಸ್ - 22 ಲಕ್ಷ ರೂಪಾಯಿ

ಅರ್ಕಾಮ್ ಶೇಖ್ - ಗುಜರಾತ್ ಜೈಂಟ್ಸ್ - 20.25 ಲಕ್ಷ ರೂಪಾಯಿ

ನಿತಿನ್ ರಾವಲ್ - ಬೆಂಗಾಲ್ ವಾರಿಯರ್ಸ್ - 30 ಲಕ್ಷ ರೂಪಾಯಿ

ಗಿರೀಶ್ ಎರ್ನಾಕ್ - ಯು ಮುಂಬಾ - 20 ಲಕ್ಷ ರೂಪಾಯಿ

ಮಹೇಂದರ್ ಸಿಂಗ್ - ಯು ಮುಂಬಾ - 40.25 ಲಕ್ಷ ರೂಪಾಯಿ

ಶುಭಂ ಶಿಂಧೆ - ಬೆಂಗಾಲ್ ವಾರಿಯರ್ಸ್ - 32.25 ಲಕ್ಷ ರೂಪಾಯಿ

ಸೋಂಬಿರ್ - ಗುಜರಾತ್ ಜೈಂಟ್ಸ್ - 26.25 ಲಕ್ಷ ರೂಪಾಯಿ

ವಿಶಾಲ್ - ಬೆಂಗಳೂರು ಬುಲ್ಸ್ - 20 ಲಕ್ಷ ರೂಪಾಯಿ

ಸುನಿಲ್ - ದಬಾಂಗ್ ದೆಹಲಿ - 20 ಲಕ್ಷ ರೂಪಾಯಿ

ಶ್ರೀಕಾಂತ್ ಜಾಧವ್ - ಬೆಂಗಾಲ್ ವಾರಿಯರ್ಸ್ - 35.25 ಲಕ್ಷ ರೂಪಾಯಿ

ಅಶು ಮಲಿಕ್ - ದಬಾಂಗ್ ಡೆಲ್ಲಿ - 96.25 ಲಕ್ಷ ರೂಪಾಯಿ

ಗುಮನ್ ಸಿಂಗ್ - ಯು ಮುಂಬಾ - 85 ಲಕ್ಷ ರೂಪಾಯಿ

ಮೀಟೂ - ದಬಾಂಗ್ ದೆಲ್ಲಿ - 93 ಲಕ್ಷ ರೂಪಾಯಿ

ಪವನ್ ಸೆಹ್ರಾವತ್ - ತೆಲುಗು ಟೈಟಾನ್ಸ್ - 2.60 ಕೋಟಿ ರೂಪಾಯಿ

ವಿಕಾಶ್ ಕಂಡೋಲ - ಬೆಂಗಳೂರು ಬುಲ್ಸ್ - 55.25 ಲಕ್ಷ ರೂಪಾಯಿ

ಸಿದ್ದಾರ್ಥ್ ದೇಸಾಯಿ - ಹರಿಯಾಣ ಸ್ಟೀಲರ್ಸ್ - 1 ಕೋಟಿ ರೂಪಾಯಿ

ಚಂದ್ರನ್ ರಂಜಿತ್ - ಹರಿಯಾಣ ಸ್ಟೀಲರ್ಸ್ - 62 ಲಕ್ಷ ರೂಪಾಯಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ