ಕ್ರಿಕೆಟ್ನಲ್ಲಿ ಆರ್ಸಿಬಿ, ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್; ಪಿಕೆಎಲ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡ ಇದು
Oct 21, 2024 05:16 PM IST
ಕ್ರಿಕೆಟ್ನಲ್ಲಿ ಆರ್ಸಿಬಿ, ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್; ಪಿಕೆಎಲ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡ ಇದು
- Pro Kabaddi League: ಕ್ರಿಕೆಟ್ನಲ್ಲಿ ಆರ್ಸಿಬಿ ತಂಡವು ಹೇಗೆ ಅತಿ ಹೆಚ್ಚು ಫಾಲೋವರ್ಸ್ ಹೊಂದಿದೆಯೋ, ಅದೇ ರೀತಿ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಅತ್ಯಧಿಕ ಫ್ಯಾನ್ ಫಾಲೋಯಿಂಗ್ಸ್ ಅನ್ನು ಹೊಂದಿದೆ. ಹಾಗಾದರೆ, ಪಿಕೆಎಲ್ನ 12 ತಂಡಗಳ ಪೈಕಿ ಯಾವ ತಂಡಕ್ಕೆ ಅಧಿಕ ಫಾಲೋವರ್ಸ್ ಇದ್ದಾರೆ ಎಂಬುದರ ವಿವರ ಇಲ್ಲಿದೆ.
ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ ಪ್ರೊ ಕಬಡ್ಡಿ ಲೀಗ್ ಅತ್ಯಂತ ಯಶಸ್ವಿ ಕ್ರೀಡಾ ಲೀಗ್ ಎನಿಸಿದೆ. ಯಶಸ್ವಿಯಾಗಿ 10 ಆವೃತ್ತಿಗಳನ್ನು ಪೂರೈಸಿರುವ ಪಿಕೆಎಲ್, ಇದೀಗ 11ನೇ ಸೀಸನ್ಗೂ ಕಾಲಿಟ್ಟಿದೆ. ಐಪಿಎಲ್ ನಂತರ ದಾಖಲೆಯ ಮಟ್ಟದಲ್ಲಿ ವೀಕ್ಷಣೆ ಪಡೆದಿರುವ ಪಿಕೆಎಲ್, ಕ್ರೇಜ್ ಬೆಳೆಯುತ್ತಲೇ ಇದೆ. ಇದೇ ವೇಳೆ ಎಲ್ಲಾ 12 ತಂಡಗಳ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಫಾಲೋಯಿಂಗ್ ಹೇಗಿದೆ ಎನ್ನುವುದನ್ನು ಈ ಮುಂದೆ ಪರಿಶೀಲಿಸೋಣ.
12. ಹರಿಯಾಣ ಸ್ಟೀಲರ್ಸ್
ಒಟ್ಟು ಫಾಲೋವರ್ಸ್ - 6 ಲಕ್ಷ, 11 ಸಾವಿರ+
ಇನ್ಸ್ಟಾಗ್ರಾಂ - 2 ಲಕ್ಷ 01 ಸಾವಿರ
ಫೇಸ್ಬುಕ್ - 3 ಲಕ್ಷ 72 ಸಾವಿರ
ಎಕ್ಸ್ ಖಾತೆ - 38.2 ಸಾವಿರ
ಥ್ರೆಡ್ - ಇಲ್ಲ
11. ಯುಪಿ ಯೋಧಾಸ್
ಒಟ್ಟು ಫಾಲೋವರ್ಸ್ - 6 ಲಕ್ಷದ 65 ಸಾವಿರ+
ಇನ್ಸ್ಟಾಗ್ರಾಂ - 2 ಲಕ್ಷದ 24 ಸಾವಿರ
ಫೇಸ್ಬುಕ್ - 3 ಲಕ್ಷದ 72 ಸಾವಿರ
ಎಕ್ಸ್ ಖಾತೆ - 42.6 ಸಾವಿರ
ಥ್ರೆಡ್ - 26.9 ಸಾವಿರ
10. ಗುಜರಾತ್ ಜೈಂಟ್ಸ್
ಒಟ್ಟು ಫಾಲೋವರ್ಸ್ - 7 ಲಕ್ಷದ 50 ಸಾವಿರ
ಇನ್ಸ್ಟಾಗ್ರಾಂ - 2 ಲಕ್ಷದ 56 ಸಾವಿರ
ಫೇಸ್ಬುಕ್ - 4 ಲಕ್ಷದ 7 ಸಾವಿರ
ಎಕ್ಸ್ ಖಾತೆ - 49.5 ಸಾವಿರ
ಥ್ರೆಡ್ - 37.6 ಸಾವಿರ
9. ತಮಿಳ್ ತಲೈವಾಸ್
ಒಟ್ಟು ಫಾಲೋವರ್ಸ್ - 8 ಲಕ್ಷದ 90 ಸಾವಿರ+
ಇನ್ಸ್ಟಾಗ್ರಾಂ - 4 ಲಕ್ಷದ 40 ಸಾವಿರ
ಫೇಸ್ಬುಕ್ - 3 ಲಕ್ಷ 44 ಸಾವಿರ
ಎಕ್ಸ್ ಖಾತೆ - 1 ಲಕ್ಷದ 6 ಸಾವಿರ
ಥ್ರೆಡ್ - ಇಲ್ಲ
8. ತೆಲುಗು ಟೈಟಾನ್ಸ್
ಒಟ್ಟು ಫಾಲೋವರ್ಸ್ - 9 ಲಕ್ಷದ 2 ಸಾವಿರ +
ಇನ್ಸ್ಟಾಗ್ರಾಂ - 2 ಲಕ್ಷದ 74 ಸಾವಿರ
ಫೇಸ್ಬುಕ್ - 4 ಲಕ್ಷದ 70 ಸಾವಿರ
ಎಕ್ಸ್ ಖಾತೆ - 1 ಲಕ್ಷದ 58 ಸಾವಿರ
ಥ್ರೆಡ್ - 32.3 ಸಾವಿರ
7. ಬೆಂಗಾಲ್ ವಾರಿಯರ್ಸ್
ಒಟ್ಟು ಫಾಲೋವರ್ಸ್ - 10 ಲಕ್ಷದ 36 ಸಾವಿರ+
ಇನ್ಸ್ಟಾಗ್ರಾಂ - 1 ಲಕ್ಷದ 96 ಸಾವಿರ
ಫೇಸ್ಬುಕ್ - 7 ಲಕ್ಷದ 28 ಸಾವಿರ
ಎಕ್ಸ್ ಖಾತೆ - 90.2 ಸಾವಿರ
ಥ್ರೆಡ್ - 22.6 ಸಾವಿರ
6. ದಬಾಂಗ್ ಡೆಲ್ಲಿ
ಒಟ್ಟು ಫಾಲೋವರ್ಸ್ - 11 ಲಕ್ಷದ 83 ಸಾವಿರ
ಇನ್ಸ್ಟಾಗ್ರಾಂ - 2 ಲಕ್ಷದ 6 ಸಾವಿರ
ಫೇಸ್ಬುಕ್ - 9 ಲಕ್ಷ
ಎಕ್ಸ್ ಖಾತೆ - 77.5 ಸಾವಿರ
ಥ್ರೆಡ್ - ಇಲ್ಲ
5. ಜೈಪುರ ಪಿಂಕ್ ಪ್ಯಾಂಥರ್ಸ್
ಒಟ್ಟು ಫಾಲೋವರ್ಸ್ - 12 ಲಕ್ಷದ 54 ಸಾವಿರ
ಇನ್ಸ್ಟಾಗ್ರಾಂ - 3 ಲಕ್ಷದ 30 ಸಾವಿರ
ಫೇಸ್ಬುಕ್ - 7 ಲಕ್ಷದ 40 ಸಾವಿರ
ಎಕ್ಸ್ ಖಾತೆ - 1 ಲಕ್ಷದ 50 ಸಾವಿರ
ಥ್ರೆಡ್ - 34.3 ಸಾವಿರ
4. ಯು ಮುಂಬಾ
ಒಟ್ಟು ಫಾಲೋವರ್ಸ್ - 14 ಲಕ್ಷದ 8 ಸಾವಿರ
ಇನ್ಸ್ಟಾಗ್ರಾಂ - 2 ಲಕ್ಷ 78 ಸಾವಿರ
ಫೇಸ್ಬುಕ್ - 9 ಲಕ್ಷದ 60 ಸಾವಿರ
ಎಕ್ಸ್ ಖಾತೆ - 1 ಲಕ್ಷದ 40 ಸಾವಿರ
ಥ್ರೆಡ್ - 30.2 ಸಾವಿರ
3. ಪುಣೇರಿ ಪಲ್ಟನ್
ಒಟ್ಟು ಫಾಲೋವರ್ಸ್ - 14 ಲಕ್ಷದ 66 ಸಾವಿರ+
ಇನ್ಸ್ಟಾಗ್ರಾಂ - 4 ಲಕ್ಷದ 55 ಸಾವಿರ
ಫೇಸ್ಬುಕ್ - 8 ಲಕ್ಷದ 35 ಸಾವಿರ
ಎಕ್ಸ್ ಖಾತೆ - 1 ಲಕ್ಷದ 24 ಸಾವಿರ
ಥ್ರೆಡ್ - 42.7 ಸಾವಿರ
2. ಪಾಟ್ನಾ ಪೈರೇಟ್ಸ್
ಒಟ್ಟು ಫಾಲೋವರ್ಸ್ - 15 ಲಕ್ಷದ 88 ಸಾವಿರ
ಇನ್ಸ್ಟಾಗ್ರಾಂ - 3 ಲಕ್ಷದ 31 ಸಾವಿರ
ಫೇಸ್ಬುಕ್ - 6 ಲಕ್ಷದ 33 ಸಾವಿರ
ಎಕ್ಸ್ ಖಾತೆ - 5 ಲಕ್ಷದ 88 ಸಾವಿರ
ಥ್ರೆಡ್ - 36 ಸಾವಿರ
1. ಬೆಂಗಳೂರು ಬುಲ್ಸ್
ಒಟ್ಟು ಫಾಲೋವರ್ಸ್ - 21 ಲಕ್ಷದ 89 ಸಾವಿರ
ಇನ್ಸ್ಟಾಗ್ರಾಂ - 8 ಲಕ್ಷದ 64 ಸಾವಿರ
ಫೇಸ್ಬುಕ್ - 10 ಲಕ್ಷ
ಎಕ್ಸ್ ಖಾತೆ - 2 ಲಕ್ಷದ 30 ಸಾವಿರ
ಥ್ರೆಡ್ - 95.6 ಸಾವಿ
(ಅಕ್ಟೋಬರ್ 21ರ ಸುದ್ದಿ ಪ್ರಕಟವಾಗುವ ವೇಳೆಗೆ ದಾಖಲಾದ ಅಂಕಿ-ಅಂಶ ಇದೆ. ಇದೀಗ ಅದರ ಸಂಖ್ಯೆ ಏರಿಕೆ ಕಂಡಿರಬಹುದು)