ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 17, 2024: ನಾನು ಮನೆ ಕಟ್ಟಿದ್ರೆ ಆ ಹೆಸರು ಇಡ್ತೀನಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 17 Dec 202401:37 AM IST
ಮನರಂಜನೆ News in Kannada Live:ನಾನು ಮನೆ ಕಟ್ಟಿದ್ರೆ ಆ ಹೆಸರು ಇಡ್ತೀನಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ
- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ರಾಧಾ ಪಾತ್ರದಲ್ಲಿ ರಮ್ಯಾ ರಾಜು ಅವರು ನಟಿಸುತ್ತಿದ್ದಾರೆ. ಈ ಸೀರಿಯಲ್‌ನ ಸ್ನೇಹಾ ಪಾತ್ರದ ಅಂತ್ಯಕ್ರಿಯೆ ಅವರ ತಂದೆಯ ಸಾವನ್ನು ನೆನಪಿಸಿದೆಯಂತೆ. ಈ ಬಗ್ಗೆ ರಮ್ಯಾ ರಾಜು ಅವರು Panchami Talks ಜೊತೆಗೆ ಮಾತನಾಡಿದ್ದಾರೆ. (ಸಂದರ್ಶನ: ಪದ್ಮಶ್ರೀ ಭಟ್)
Tue, 17 Dec 202412:37 AM IST
ಮನರಂಜನೆ News in Kannada Live:ಕಾಲಿವುಡ್ಗೆ ಹಾರಿದ ಕಿಸ್ಸಿಕ್ ಬೆಡಗಿ ಶ್ರೀಲೀಲಾ; 300 ಕೋಟಿ ಕ್ಲಬ್ ಸೇರಿದ ಅಮರನ್ ಚಿತ್ರದ ಹೀರೋ ಜೊತೆ ರೊಮ್ಯಾನ್ಸ್
- Sreeleela Tamil debut: ‘ಸುರರೈ ಪೊಟ್ರು’ ಫೇಮ್ ಸುಧಾ ಕೊಂಗರಾ ಅವರ ನಿರ್ದೇಶನದಲ್ಲಿ ಸೆಟ್ಟೆರಿರುವ ಶಿವಕಾರ್ತಿಕೇಯನ್ ಅವರ ಚಿತ್ರದಲ್ಲಿ ಕಿಸ್ಸಿಕ್ ಬೆಡಗಿ ಶ್ರೀಲೀಲಾ ನಟಿಸಲಿದ್ದಾರೆ. ಆ ಮೂಲಕ ಕಾಲಿವುಡ್ಗೂ ಕಾಲಿಟ್ಟಿದ್ದಾರೆ ಕಿಸ್ ಬೆಡಗಿ.