Entertainment News in Kannada Live December 16, 2024: ‘ಮ್ಯಾಕ್ಸ್’ ಚಿತ್ರ late ಆದರೂ latest ಆಗಿ ಬರ್ತಿದೆ, ಎರಡೂವರೆ ವರ್ಷ ತಡವಾಗಿದ್ದಕ್ಕೆ ಕ್ಷಮೆ ಇರಲಿ; ಕಿಚ್ಚ ಸುದೀಪ್‍
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 16, 2024: ‘ಮ್ಯಾಕ್ಸ್’ ಚಿತ್ರ Late ಆದರೂ Latest ಆಗಿ ಬರ್ತಿದೆ, ಎರಡೂವರೆ ವರ್ಷ ತಡವಾಗಿದ್ದಕ್ಕೆ ಕ್ಷಮೆ ಇರಲಿ; ಕಿಚ್ಚ ಸುದೀಪ್‍

‘ಮ್ಯಾಕ್ಸ್’ ಚಿತ್ರ late ಆದರೂ latest ಆಗಿ ಬರ್ತಿದೆ, ಎರಡೂವರೆ ವರ್ಷ ತಡವಾಗಿದ್ದಕ್ಕೆ ಕ್ಷಮೆ ಇರಲಿ; ಕಿಚ್ಚ ಸುದೀಪ್‍

Entertainment News in Kannada Live December 16, 2024: ‘ಮ್ಯಾಕ್ಸ್’ ಚಿತ್ರ late ಆದರೂ latest ಆಗಿ ಬರ್ತಿದೆ, ಎರಡೂವರೆ ವರ್ಷ ತಡವಾಗಿದ್ದಕ್ಕೆ ಕ್ಷಮೆ ಇರಲಿ; ಕಿಚ್ಚ ಸುದೀಪ್‍

06:21 AM ISTDec 16, 2024 11:51 AM HT Kannada Desk
  • twitter
  • Share on Facebook
06:21 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Mon, 16 Dec 202406:21 AM IST

ಮನರಂಜನೆ News in Kannada Live:‘ಮ್ಯಾಕ್ಸ್’ ಚಿತ್ರ late ಆದರೂ latest ಆಗಿ ಬರ್ತಿದೆ, ಎರಡೂವರೆ ವರ್ಷ ತಡವಾಗಿದ್ದಕ್ಕೆ ಕ್ಷಮೆ ಇರಲಿ; ಕಿಚ್ಚ ಸುದೀಪ್‍

  • Kiccha Sudeep about Max: ಮ್ಯಾಕ್ಸ್‌ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆ ಆಗುತ್ತಿದೆ. ವಿಕ್ರಾಂತ್‌ ರೋಣ ಸಿನಿಮಾ ಬಳಿಕ ಸುದೀಪ್‌ ಮತ್ತೆ ಆಗಮಿಸುತ್ತಿದ್ದಾರೆ. ಕೊಂಚ ತಡವಾದರೂ, ಲೇಟೆಸ್ಟ್‌ ಆಗಿಯೇ ಬರುತ್ತಿದ್ದೇವೆ ಎಂದಿದ್ದಾರೆ ಸುದೀಪ್.‌  
Read the full story here

Mon, 16 Dec 202405:53 AM IST

ಮನರಂಜನೆ News in Kannada Live:Top 10 ott: ಭಾರತದಲ್ಲಿ ಇಂದಿನ ಟಾಪ್‌ 10 ಒಟಿಟಿ ಸಿನಿಮಾಗಳು ಯಾವುವು? ಪ್ರೈಮ್‌ ವಿಡಿಯೋದಲ್ಲಿ 9ನೇ ಸ್ಥಾನಕ್ಕೆ ಸರಿದ ರಜನಿಕಾಂತ್‌ ಚಿತ್ರ

  • 10 ott movies in india: ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸೋಮವಾರ (ಡಿಸೆಂಬರ್‌ 16) ಟಾಪ್‌ 10 ಸಿನಿಮಾಗಳ ಪಟ್ಟಿಯಲ್ಲಿ ಕ್ರಿಸ್ಮಸ್‌ ಸಂಭ್ರಮದ ರೆಡ್‌ ಒನ್‌, ಕಂಗುವಾ, ಮೆಕ್ಯಾನಿಕ್‌ ರಾಕಿ, ಅಗ್ನಿ, ಮಟ್ಕಾ, ಪುಷ್ಪ ದಿ ರೈಸ್‌, ಸರ್‌, ಸ್ತ್ರೀ 2, ವೆಟ್ಟೈಯನ್‌, ಬ್ಲಡಿ ಬೆಗ್ಗರ್‌ ಸಿನಿಮಾಗಳು ಸ್ಥಾನ ಪಡೆದಿವೆ.
Read the full story here

Mon, 16 Dec 202405:47 AM IST

ಮನರಂಜನೆ News in Kannada Live:Bigg Boss Telugu 8: ತೆಲುಗು ಬಿಗ್‌ ಬಾಸ್‌ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕ ಸಂಭಾವನೆ ಅಷ್ಟಿಷ್ಟಲ್ಲ!

  • Bigg Boss Telugu 8: ಬಿಗ್‌ ಬಾಸ್‌ ತೆಲುಗು ಸೀಸನ್‌ 8ಕ್ಕೆ ತೆರೆಬಿದ್ದಿದೆ. ರಾಮ್‌ಚರಣ್‌ ತೇಜ ಅತಿಥಿಯಾಗಿ ಆಗಮಿಸಿ, ವಿಜೇತರು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಈ ಸೀಸನ್‌ನ ವಿಜೇತರಾಗಿ ಕರ್ನಾಟಕ ಮೂಲದ ನಿಖಿಲ್‌ ಹೊರಹೊಮ್ಮಿದ್ದಾರೆ. ಅವರಿಗೆ ಅಷ್ಟೇ ದೊಡ್ಡ ಪ್ರಮಾಣದ ಮೊತ್ತವೂ ಸಿಕ್ಕಿದೆ. 
Read the full story here

Mon, 16 Dec 202404:47 AM IST

ಮನರಂಜನೆ News in Kannada Live:Upendra: ಈ ವಾರ ಯುಐ ಸಿನಿಮಾ ಬಿಡುಗಡೆ, ರಿಯಲ್‌ ಸ್ಟಾರ್‌ ಉಪೇಂದ್ರ ಕುರಿತು 10 ಆಸಕ್ತಿದಾಯಕ ವಿಚಾರಗಳು

  • ರಿಯಲ್‌ ಸ್ಟಾರ್‌ ಉಪೇಂದ್ರ ನಟನೆ, ನಿರ್ದೇಶನದ ಯುಐ ಸಿನಿಮಾ ಈ ವಾರ (ಡಿಸೆಂಬರ್‌ 20, 2024) ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಕನ್ನಡದ ಬಹುಮುಖ ಪ್ರತಿಭೆ ಉಪೇಂದ್ರರ ಕುರಿತಾದ 10 ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.
Read the full story here

Mon, 16 Dec 202404:18 AM IST

ಮನರಂಜನೆ News in Kannada Live:‘ಯಾರೂ ಮಾತನಾಡದಿದ್ದಾಗ, ಇಂಡಸ್ಟ್ರಿಗೆ ಉತ್ತರ ಕೊಟ್ಟಿದ್ದೇನೆ’; ದರ್ಶನ್‌ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ, ಕಿಚ್ಚ ಸುದೀಪ್‌ ಉತ್ತರ ಹೀಗಿತ್ತು

  • Kichcha Sudeep: ಮ್ಯಾಕ್ಸ್‌ ಸಿನಿಮಾ ಬಗ್ಗೆ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ ಕಿಚ್ಚ ಸುದೀಪ್.‌ ಈ ನಡುವೆ ನೀಡಿದ ಸಂದರ್ಶನವೊಂದರಲ್ಲಿ ದರ್ಶನ್‌ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ದರ್ಶನ್‌ ಹೆಸರು ಬರುತ್ತಿದ್ದಂತೆ, ಅದಕ್ಕೆ ಉತ್ತರಿಸದೇ, ನಯವಾಗಿಯೇ ಹಿಂದೆ ಸರಿದಿದ್ದಾರೆ. ಏಕೆ ಈ ಸಮಯದಲ್ಲಿ ಮಾತನಾಡುವುದು ಬೇಡ ಎಂಬುದಕ್ಕೆ ಸೂಕ್ತ ಕಾರಣ ನೀಡಿದ್ದಾರೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter