Longest River Cruise: ನರೇಂದ್ರ ಮೋದಿ ಚಾಲನೆ ನೀಡುವ ವಿಶ್ವದ ಬೃಹತ್ ನದಿ ಕ್ರೂಸ್ ಹಡಗು ಹೇಗಿದೆ ನೋಡಿ, ಚಿತ್ರಗಳನ್ನು ಕಣ್ತುಂಬಿಕೊಳ್ಳಿ
- ಪ್ರಧಾನಿ ನರೇಂದ್ರ ಮೋದಿಯವರು ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಂವಿ ಗಂಗಾ ವಿಲಾಸ್ ಎಂಬ ಜಗತ್ತಿನ ಬೃಹತ್ ನದಿ ಕ್ರೂಸ್‌ಗೆ ಚಾಲನೆ ನೀಡಲಿದ್ದಾರೆ. ಈ ಕ್ರೂಸ್ ಸುಮಾರು 27 ನದಿಗಳಿಗೆ ಸಂಪರ್ಕಗೊಂಡು 3,200 ಕಿ.ಮೀ. ಪ್ರಯಾಣಿಸಲಿದೆ. ನಾಳೆ ವಾರಣಾಸಿಯಿಂದ ಈ ಕ್ರೂಸ್ ಪ್ರಯಾಣ ಆರಂಭಿಸಲಿದೆ. ನಾಳೆ ಮೊದಲ ಪ್ರಯಾಣದಲ್ಲಿ 32 ಸ್ವಿಜರ್ಲೆಂಡ್‌ನ ಪ್ರವಾಸಿಗರು ಸೇರಿದಂತೆ ಹಲವು ಪ್ರಯಾಣಿಕರು ಇರಲಿದ್ದಾರೆ.

(2 / 8)
ಎಂವಿ ಗಂಗಾ ವಿಲಾಸ್ ಮೂರು ಡೆಕ್‌ಗಳನ್ನು, 18 ಸೂಟ್‌ಗಳನ್ನು ಹೊಂದಿದೆ. ಈ ಹಡಗಿನೊಳಗೆ ಐಷಾರಾಮಿ ಸೌಕರ್ಯಗಳು ಇವೆ. ಈ ಕ್ರೂಸ್ ಹಡಗು ಸುದೀರ್ಘವಾದ 50 ದಿನಗಳ ಪ್ರಯಾಣ ಕೈಗೊಳ್ಳಲಿದೆ.(PTI)
(3 / 8)
ವಾರಣಾಸಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ. ಘಾಜಿಪುರ, ಬುಕ್ಸಾರ್ ಮತ್ತು ಪಾಟ್ನಾ ಮೂಲಕ ಕೋಲ್ಕತ್ತಾಕ್ಕೆ ಪ್ರಯಾಣ ಬೆಳೆಸಲಿದೆ. ಒಂದು ರಾತ್ರಿ ಬಾಂಗ್ಲಾದೇಶದ ನದಿಯಲ್ಲಿ ಉಳಿದು ಬಳಿಕ ಗುವಾಹಟಿ ಮೂಲಕ ದಿಬ್ರುಗಢಕ್ಕೆ ಹಿಂತುರುಗಲಿದೆ.(PTI)
(4 / 8)
The ship is also equipped with pollution-free mechanisms and noise control technologies.(PTI)
(6 / 8)
ಗಂಗಾ ವಿಲ್ಲಾಸ್ ಕ್ರೂಸ್ ಭಾರತದ ಎರಡು ಪ್ರಮುಖ ನದಿಗಳಾದ ಗಂಗಾ ಮತ್ತು ಬ್ರಹ್ಮಪುತ್ರದಲ್ಲಿ ಪ್ರಯಾಣ ಕೈಗೊಳ್ಳಲಿದೆ.(PTI)
ಇತರ ಗ್ಯಾಲರಿಗಳು