Karnataka News Live November 13, 2024 : ಬೆಂಗಳೂರು: ಬೈಕ್ ಟ್ಯಾಕ್ಸಿ ಸಾರಿಗೆ ವಾಹನ; ರಾಪಿಡೋ ಮನವಿಯ ತೀರ್ಪು ಕಾದಿರಿಸಿದ ಕರ್ನಾಟಕ ಹೈಕೋರ್ಟ್
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 13, 2024 : ಬೆಂಗಳೂರು: ಬೈಕ್ ಟ್ಯಾಕ್ಸಿ ಸಾರಿಗೆ ವಾಹನ; ರಾಪಿಡೋ ಮನವಿಯ ತೀರ್ಪು ಕಾದಿರಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಬೈಕ್ ಟ್ಯಾಕ್ಸಿ ಸಾರಿಗೆ ವಾಹನ; ರಾಪಿಡೋ ಮನವಿಯ ತೀರ್ಪು ಕಾದಿರಿಸಿದ ಕರ್ನಾಟಕ ಹೈಕೋರ್ಟ್

Karnataka News Live November 13, 2024 : ಬೆಂಗಳೂರು: ಬೈಕ್ ಟ್ಯಾಕ್ಸಿ ಸಾರಿಗೆ ವಾಹನ; ರಾಪಿಡೋ ಮನವಿಯ ತೀರ್ಪು ಕಾದಿರಿಸಿದ ಕರ್ನಾಟಕ ಹೈಕೋರ್ಟ್

04:50 PM ISTNov 13, 2024 10:20 PM HT Kannada Desk
  • twitter
  • Share on Facebook
04:50 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 13 Nov 202404:50 PM IST

ಕರ್ನಾಟಕ News Live: ಬೆಂಗಳೂರು: ಬೈಕ್ ಟ್ಯಾಕ್ಸಿ ಸಾರಿಗೆ ವಾಹನ; ರಾಪಿಡೋ ಮನವಿಯ ತೀರ್ಪು ಕಾದಿರಿಸಿದ ಕರ್ನಾಟಕ ಹೈಕೋರ್ಟ್

  • ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿಗಳು ಸರಿಯಾದ ನಿಯಮ ಪಾಲಿಸುತ್ತಿಲ್ಲ ಎಂದು ಅವುಗಳನ್ನು ನಿಷೇಧಿಸ ಹೊರಟ ಸರಕಾರದ ಕ್ರಮಕ್ಕೆ ನ್ಯಾಯಾಲಯ ತಡೆಯೊಡ್ಡಿದೆ. ರಾಪಿಡೋ ಸಂಸ್ಥೆ ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ ವಾಹನವೆಂದೇ ಘೋಷಿಸಬೇಕು ಎಂಬ ಮನವಿಯ ತೀರ್ಪನ್ನುಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿದೆ. (ವರದಿ - ಹರೀಶ್ ಮಾಂಬಾಡಿ)

Read the full story here

Wed, 13 Nov 202402:54 PM IST

ಕರ್ನಾಟಕ News Live: Assembly Election Voting: ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ಭಾರೀ ಪ್ರಮಾಣದಲ್ಲಿ ಮತದಾನ: 3 ಕ್ಷೇತ್ರದಲ್ಲಿ ಮತ ಹಾಕಿದವರು ಎಷ್ಟು

  • ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿಯೇ ಮತದಾನವಾಗಿದೆ. ಅದರ ವಿವರ ಇಲ್ಲಿದೆ.
Read the full story here

Wed, 13 Nov 202402:30 PM IST

ಕರ್ನಾಟಕ News Live: Indian Railways: ತುಮಕೂರಿನ ಸಂಪಿಗೆ ರೋಡ್, ತಿಪಟೂರು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳ ಹೆಚ್ಚುವರಿ ನಿಲುಗಡೆಗೆ ಅವಕಾಶ

  • Indian Railways: ಭಾರತೀಯ ರೈಲ್ವೆಯು ತುಮಕೂರಿನ ಸಂಪಿಗೆ ರೋಡ್‌ ಹಾಗೂ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಹಲವು ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದೆ.
Read the full story here

Wed, 13 Nov 202402:02 PM IST

ಕರ್ನಾಟಕ News Live: ಕನ್ನಡ ಪತ್ರಕರ್ತ, ಸಿನಿ ಸಾಹಿತಿಯ ಮೌನ ನಿರ್ಗಮನ: ಯಾರ ಹೂವು ಯಾರ ಮುಡಿಗೋ ಎನ್ನುವ ಹಾಡಿನೊಂದಿಗೆ ಮನ ತಟ್ಟಿದ ಶ್ಯಾಮಸುಂದರ ಕುಲಕರ್ಣಿ ಈಗ ನೆನಪು

  • ಕನ್ನಡ ಚಿತ್ರರಂಗದಲ್ಲಿ ಸಿನಿ ಸಾಹಿತಿಯಾಗಿ ಜನ ನೆನಪಿನಲ್ಲಿ ಉಳಿಯುವಂತಹ ಗೀತೆಗಳನ್ನು ನೀಡಿದ ಶ್ಯಾಮಸುಂದರ ಕುಲಕರ್ಣಿ ನಿಧನರಾಗಿದ್ದಾರೆ. ಅವರು ನೀಡಿದ ಹಾಡುಗಳು, ಅವರ ಬದುಕಿನ ಕ್ಷಣಗಳನ್ನು ಹಿರಿಯ ಪತ್ರಕರ್ತ ಎನ್‌.ಎಸ್.ಶ್ರೀಧರಮೂರ್ತಿ ಕಟ್ಟಿಕೊಟ್ಟಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter